ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸನ್ನು ಸಾರ. ೧೧೧ ಮಾಡ ಕೂಡದೆಂಬ ನಿಷೇಧವಿರುವುದರಿಂದ, ಎರಡ , ಮಾಸಗಳಲ್ಲಿಯೂ , ವೈಶಾಖ ಸ್ನಾನ, ಹವಿಷ್ಟಾನ್ನ ಭೋಜನ ಮೊದಲಾದ ನಿಯಮಗಳನ್ನೆಲ್ಲಾ ನಡೆಯಿಸ ಬೇಕು. ಚಾಂದ್ರಾಯಣಾದಿ ವ್ರತಗಳನ್ನು ಮಲಮಾಸವಾ ದಾಗ್ಯೂ ಪೂರಯಿಸ ಬೇಕು. ವೈಶಾಖ ಶುದ್ಧ ತೃತೀಯೆಯಲ್ಲಿ ಗಂಗಾ ನವೂ, ಯವೆ (ಗೋಧಿಯಲ್ಲೊಂದು ಬಗೆ) ಯಿಂದ ಹೋಮ ಮಾ ಡುವುದೂ, ಸಕಲ ಪಾಪ ಪರಿಹಾರಕವಾದದ್ದು. ಅಕ್ಷಯ ತೃತೀಯಾಯಃಕರೋತಿ ತೃತೀಯಾಯಾಂ ಕೃಂ ಚಂದನ ಭೂಷಿತಂ || ವೈಶಾಖಸ್ಥ ಸಿತೇ ಪಕ್ಷೇ ಸಯಾತ್ಯಕೃತಮಂದಿರಂ !lal ಯಾವನು ವೈಶಾಖ ಶುದ್ಧ ತದಿಗೆಯಲ್ಲಿ ಶ್ರೀ ಕೃಷ್ಣನಿಗೆ ಚಂದನ ಗಂಧವನ್ನು ಲೇಪಿಸಿ ಪೂಜಿಸುವನೋ! ಅವನು ವೈಕುಂಠ ಲೋಕವನ್ನು ಸೇರುವನು. Ilol! ಇದಕ್ಕೆ ಅಕ್ಷಯ ತೃತೀಯೆ, ಎಂಬ ಹೆಸರು. ' (ಈ ತೃತೀಯೆಗೆ ಪೂರಾಸ್ಥವ್ಯಾಪ್ತಿ ಇರಬೇಕು. ಪೂರಾಜ್ಞವೆಂದರೆ ಎರ ಡಾಗಿ ಭಾಗಿಸಿದ ಅಹಃಪ್ರಮಾಣ ಸಂಖ್ಯೆಯ ಮೊದಲ ಭಾಗವು. ಎರಡು ದಿನಗಳಿಗೆ ಪೂರಾಷ್ಣ ವ್ಯಾಪ್ತಿ ಇದ್ದಾಗ ಎರಡನೆಯದನ್ನು ಗ್ರಹಿಸಬೇ ಕು. ಯುಗಾದಿಯಲ್ಲಿಯೂ ಹೀಗೆಯೇ ಶಾದ್ದದಲ್ಲಿಯೂ ಪೂರಾದ್ಧ ವ್ಯಾಪ್ತಿಯುಳ್ಳ ತದಿಗೆಯನ್ನೆ ಗ್ರಹಿಸಬೇಕು. ಪೂರಾಸ್ಟೇತು ಸದಾ ಕಾರಾ೦ಶುಕ್ಲಾಮನು ಯಗಾದಯಃ | ದೈವೇ ಕರಣಿ ಪಿತೈ ಚ ಕೃಪೆಟೈವಾ ಪರಾಕ್ಟಿಕಾಃ || ಶುಕ್ಲ ಪಕ್ಷದಲ್ಲಿ ನಡೆಯಬೇಕಾದ ಮುನ್ನಾದಿ, ಯುಗಾದಿ,ಮೊದಲಾ ದ ದೇವ ಕರಗಳನ್ನು, ವಿತೃ ಕಾರೈಗಳನ್ನೂ, ಪೂರೈಾಜ್ಞವ್ಯಾಪ್ತಿಯುಳ್ಳ ತಿಥಿಗಳಲ್ಲಿಯೂ, ಕೃಷ್ಣ ಪಕ್ಷದಲ್ಲಿ ನಡೆಯುವ ಮೇಲ್ಕಂಡ ಕಾರಗಳ ನ್ನು ಅಪರಾಹ್ಮ ವ್ಯಾಪ್ತಿಯುಳ್ಯ ತಿಥಿಗಳಲ್ಲಿಯೂ ಮಾಡಬೇಕು. || ವೈಶಾಖಸ್ಯ ತೃತೀಯಾಂತ ಪೂರವಿದ್ದಾಂಕರೋತಿವೈ | ಹವ್ಯಂದೇವಾ ನಗೃಷ್ಣಂತಿ ಕವೃಂಚ ಏತರ ಸ್ತಥಾ || ವೈಶಾಖ ಶುದ್ಧ ತದಿಗೆ (ಅಕ್ಷಯ ತೃತೀಯೆ) ಯನ್ನು ಪೂರಾ ವಿ ದ್ಧವಾದ (ದ್ವಿತೀಯಾ ವೇಧೆಯುಳ್ಳ, ಅಥವಾ ಅಪರಾಷ್ಟ್ರವ್ಯಾಪ್ತಿಯುಳ)