ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಾಯ ಧಕ್ಕೆ ಸಿದ್ದು ಸಾರ. ೧ne MMMMMMM ಚಿನ್ನಾಮಣಿ, ಎಂಬ ಗ್ರಂಥದಲ್ಲಿ ಹೇಳಿರುವ ಪ್ರಕಾರವಾಗಿ ಗಾಂಧರ, ಕುತುಪ, ರೌಹಿಣವೆಂಬ ಹೆಸರುಳ್ಳ ದಿನದ ಏಳು, ಎಂಟು, ಒಂಭತ್ತನೆ ಯು ಮುಹೂತ್ರಗಳು ಕ್ರಮವಾಗಿ (೧೪, ೧೬, ೧೪, ಗಳಿಗೆಗಳು) ಯತಿ ಗಾದಿಶ್ರಾದ್ದಕ್ಕೆ ಕಾಲವಾಗಿರುವುದರಿಂದ, ಶುಕ್ಲ ಪಕ್ಷದಲ್ಲಾದರೆ ಮಧ್ಯಾ ಹದಲ್ಲಿ ಹದಿಮೂರನೆಯ ಗಳಿಗೆ ಮೊದಲ್ಗೊಂಡು ಹದಿನೈದನೆಯ ಗಳಿಗೆ ಯು ಮುಗಿಯುವ ವರೆಗೆ (೩ಗಳಿಗೆ) ವ್ಯಾಪ್ತಿಯುಳ್ಳ ತಿಥಿಯಲ್ಲಿ ಶ್ರಾದ್ಧ ಮಾಡಬೇಕು. ಕೃಪಕ್ಷದಲ್ಲಾದರೆ ಹದಿನಾರನೆಯ ಗಳಿಗೆ ಮೊದೆ qಂಡು ಮರುಳಿಗೆಗಳ ವ್ಯಾಪ್ತಿಯುಳ್ಳ ತಿಥಿಯನ್ನು ಗ್ರಹಿಸಬೇಕು. ಈ ಎರಡು ಸಂದರ್ಭಗಳಲ್ಲಿಯ ಮೇಲೆ ಹೇಳಿದ ಮೂರು ಗಳಿಗೆಗಳ ವ್ಯಾಪ್ತಿ ಇದ್ದರೂ ಇಲ್ಲದಿದ್ದರೂ ಶುಕ್ಲ ಪಕ್ಷದಲ್ಲಿ ಎರಡನೆಯ ತೃತೀಯ ಯನ್ನೆ ಗ್ರಹಿಸಬೇಕು ಒಂದುವೇಳೆ ಎರಡನೆಯ ದಿನದಲ್ಲಿ ಹದಿಮೂರು ಗಳಿಗೆಗಳಿಗಿಂತ ಮುಂಚೆಯೇ ತೃತೀಯೆಯು ಮುಗಿದು ಹೋಗುವು ದಾಗಿಯೂ, ಮೊದಲ ದಿನದಲ್ಲಿ ಹದಿಮೂರನೆಯ ಗಳಿಗೆ ಮೊದಲ್ಗೊಂಡು ಮರುಗಳಿಗೆಗಳಾಗಲಿ ಅಥವಾ ಒಂದು ಭಾಗಕ್ಕಾಗಲಿ ವ್ಯಾಪ್ತಿಯು ಳ್ಳದ್ದಾಗಿಯೂ ಇರುವುದಾದರೆ, ಆಗ ಕರ ಕಾಲವ್ಯಾಪ್ತಿಯೇ ಮುಖ್ಯ ವೆಂದು ಹೇಳುತ್ತಿರುವ ವಚನಗಳು ಹೆಚ್ಚಾಗಿರುವುದರಿಂದ ಮೊದಲನೆಯ ದನ್ನೇ ಗ್ರಹಿಸಬೇಕೆಂದು ಹೇಳಿದ್ದಾಯ್ತು. ಇದೇ ಯುಕ್ತವಾದದ್ದೆಂದು ತೋರುವುದು. ಉದಕುಂಭದಾನವು. ಈ ದಿನದಲ್ಲಿ ದೇವತೆಗಳನ್ನಾಗಲಿ, ಪಿತೃಗಳನ್ನಾಗಲಿ ಉದ್ದೇಶಿಸಿ ಈ ದಕುಂಭ ದಾನ ಮಾಡಬೇಕೆಂದು ಹೇಳಿದೆ. ಅದಕ್ಕೆ ಶ್ರೀಪರಮೇಶ್ವರನು ಸುಪ್ರೀತನಾಗಿ ಉದಕುಂಭದಾನ ಕಲ್ಪದಲ್ಲಿ ಹೇಳಿರುವ ಹಲವು ಲಭ್ಯವಾ ಗುವುದಕ್ಕೋಸ್ಕರವಾಗಿ ಬ್ರಾಹ್ಮಣನಿಗೆ ಉದಕುಂಭದಾನ ಮಾಡುತ್ತೆ ನೆಂದು ಸಂಕಲ್ಪ ಮಾಡಿ, ದಾರವನ್ನು ಸುತ್ತಿ ಗಂಧ ಪುಷ್ಪ ಫಲ, ಯುವೆ, ಇವುಗಳಿಂದ ಕೂಡಿದ ಕಲಶವನ್ನೂ, ಬ್ರಾಹ್ಮಣನನ್ನೂ ಪೂಜಿಸಿ “ಏಷಧ ರಘಟೋದ ಬ್ರಹ್ಮ ವಿಷ್ಣುಶಿವಾತ್ಮಕಃ | ಅಸ್ಯಪ್ರದಾನಾತೃ ಕಲೆ, ಮಮಸಂತು ಮನೋರಥಾಃ ||ol?” ಬ್ರಹ್ಮ, ವಿಷ್ಣು, ಮಹೇಶ್ವರರೆಂಬ 16