ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೪ ಶಾರದಾ wwwwwwwww M ತ್ರಿಮೂರ್ತಿಗಳ ಸರೂಪವಾಗಿರುವ ಈ ಉದಕುಂಭವನ್ನು ಧರಾರ್ಥ ವಾಗಿ ನಾನು ದಾನಮಾಡುತ್ತೇನೆ, ಇದರಿಂದ ನನ್ನ ಇಷ್ಟಾರ್ಥಗಳೆಲ್ಲವೂ ಸಿದ್ದಿಸಲಿ loll ಎಂಬ ಮಂತ್ರವನ್ನು ಹೇಳಿ ದಾನಮಾಡಬೇಕು. ಪಿತೃಗಳ ನ್ನುದ್ದೇಶಿಸಿ ದಾನಮಾಡುವುದಾದರೆ ಪಿತೃಗಳಿಗೆ ಅಕ್ಷಯ್ಯತೃಪ್ತಿಯುಂ ಟಾಗಲಿ. ಉದಕುಂಭದಾನಮಾಡುತ್ತೇನೆ ಎಂದು ಸಂಕಲ್ಪ ಮಾಡಿ ಪೂ ರದಲ್ಲಿ ಹೇಳಿದಂತೆಯೆ, ಕುಂಭವನ್ನೂ, ಬ್ರಾಹ್ಮಣನನ್ನೂ ಪೂಜೆಮಾ ಡಿ, ಉದಕುಂಭದಲ್ಲಿ ಗಂಧ, ತಿಲ (ಎಳ್ಳು) ಫಲ, ಇವುಗಳನ್ನಿಟ್ಟು ಏಷಧ ರಘಟೋ ದತ್ತೋ ಬ್ರಹ್ಮ ವಿಷ್ಣು ಶಿವಾತ್ಮಕಃ | ಅಸ್ಯಪ್ರದಾನಾತ್ಮಸ್ಥಲ ತು ಪಿತರೋಪಿಪಿತಾಮಹಾಃllollಗಂಧೋದಕತಿಲೈರಿಶ೦ ಸಾನ್ನಂ ಕುಂ ಭಂಫಲಾನ್ವಿತಂ/ಪಿತೃಭೂಸ್ಸಂಪ್ರದಾಸ್ವಾಮಿಜೃಹಯ್ಯ ಮುಪತಿಷ್ಠತು?” ತ್ರಿಮೂರ್ತಿರೂಪವಾದ ಈ ಉದಕುಂಭವನ್ನು ನಾನು ಧರಾರ್ಥವಾಗಿ ಕೊಟ್ಟೆನು, ಈ ದಾನದಿಂದ ನಮ್ಮ ಪಿತೃವರ್ಗದವರ ಪಿತಾಮಹವರ್ಗ ದವರೂ ತೃಪ್ತರಾಗಲಿ !!oll ಗಂಧ,ತಿಲ, ಉದಕ, ಅನ್ನ, ಇವುಗಳಿಂದ ಯು ಕವಾಗಿ ಸಲಸಹಿತವಾಗಿರುವ ಈ ಉದಕುಂಭವನ್ನು ಪಿತೃಗಳನ್ನು ದೇಶಿಸಿ ದಾನಮಾಡುತ್ತೇನೆ. ಇದರಿಂದ ಅವರೆಲ್ಲರೂ ಶಾಶ್ವತವಾದ ಗತಿ ಯನ್ನು ಪಡೆಯಲಿ ||೨ll ಎಂಬ ಮಂತ್ರಗಳಿಂದ ಕೊಡಬೇಕು. ಯುಗಾ ದಿಯಲ್ಲಿ ಸಮುದ್ರ ಸ್ನಾನವನ್ನು ಮಾಡುವುದು ಪುಣ್ಯಪ್ರದವಾದದ್ದು, ವೈ ಶಾಖದಲ್ಲಿ ಅಧಿಕಮಾಸವಾದರೆ ಎರಡುಮಾಸಗಳಲ್ಲಿಯೂ ಯುಗಾದಿಶಾ ದ್ಧವನ್ನು ಮಾಡಬೇಕು. ಯುಗಾದಿಗಳಲ್ಲಿ ಉಪವಾಸಮಾಡುವುದರಿಂದ ಬಹಳ ಪುಣ್ಯವುಂಟು, ಯುಗಾದಿ, ಮನ್ನಾದಿಗಳಲ್ಲಿ ರಾತ್ರಿ ಭೋಜನಮಾ ಡಿದರೆ ಪ್ರಾಯಶ್ಚಿತ್ತ ರೂಪವಾಗಿ 'ಅಭಿಸ್ತವೃಂ'ಎಂಬ ಋಕ್ಕನ್ನು ಜ ಸಮಾಡಬೇಕು. ಯುಗಾದಿ ಶ್ರಾದ್ಧವು ಲೋಪವಾದರೆ ಯುಗಾದಿಶಾದ ಲೋಪದಿಂದುಂಟಾದ ದೋಷಪರಿಹಾರಕ್ಕಾಗಿ 'ಋಗಿಧಾನದಲ್ಲಿ ಹೇಳಿ ರುವಂತೆ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳುತ್ತೇನೆ, ಎಂದು ಸಂಕಲ್ಪ ಮಾಡಿ 'ನಯಸೃದ್ಘಾವಾ' ಎಂಬ ಋಕ್ಕನ್ನು ನೂರುಸಾರಿ ಜಪವಾಡ ಬೇಕು. ಎಲ್ಲಾ ಯುಗಾದಿಗಳಿಗೂ ಇದೇ ನಿಲ್ಲಯವೆಂದು ತಿಳಿಯಬೇಕು. ಇಂತು ಅಕ್ಷಯ ತೃತಿಯಾ ನಿಶ್ಚಯವು,