ವಿಷಯಕ್ಕೆ ಹೋಗು

ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸನ್ನು ಸಾರ. ೧೧. بحیرہ مرممي مرم۔ یہ بیمه ممممممم -ಪರಶುರಾಮಜಯಂತೀ ಈ ತೃತೀಯೇಯಲ್ಲಿಯೇ ಪರಶುರಾಮಜಯಂತಿಯು, ಇದಕ್ಕೆ ರಾ ತ್ರಿಯ ಮೊದಲನೆಯ ಯಾಮದ ವ್ಯಾಪ್ತಿಯುಳ್ಳ ತಿಥಿಯನ್ನೇ ಗ್ರಹಿಸಬೇ ಕು. ಮೊದಲನೆಯ ದಿನಕ್ಕನೇಮೊದಲ ಯಾಮದವ್ಯಾಪ್ತಿ ಇದ್ದರೆ ಮೊದ ಲನೆಯ ತಿಥಿಯನ್ನು ಗ್ರಹಿಸಬೇಕು. ಎರಡು ದಿನಗಳಲ್ಲಿಯೂ ರಾತ್ರಿಯ ಮೊದಲನೆಯ ಯಾಮವ್ಯಾಪ್ತಿಯು ಒಂದೇಸಮನಾಗಿ ಅಥವಾ ಹೆಚ್ಚು ಕ ಡಿಮೆಯಾಗಿದ್ದಾಗ್ಯೂ ಎರಡನೆಯದನ್ನು ಗ್ರಹಿಸಬೇಕು. ಈ ದಿನದ ಪು ದೋಷಕಾಲದಲ್ಲಿ ಪರಶುರಾಮನನ್ನು ಪೂಜಿಸಿ,ಅರ್ಘವನ್ನು ಕೊಡಬೇಕು. (ಜಮದಗೋಪುತ್ರ ವೀರಕ್ಷಿಯಾಂತಕರಪ್ರಭೆ'ಗೃಹಾಣಾರ್ಸ್ಥ್ಯವು ಯಾದತ್ತಂ ಕೃಪಯಾಪರಮೇಶllol>ಜಮದಗ್ನಿ ಋಷಿಯ ಮಗನಾಗಿ ಯೂ, ಪರಾಕ್ರಮಶಾಲಿಯಾಗಿಯೂ, ಕ್ಷತ್ರಿಯಸಂಹಾರಕನಾಗಿಯೂ, ಪ್ರಭುವಾಗಿಯೇ ಇರುವ ಪರಶುರಾಮನೇ ! ನಾನುಕೊಡುವ ಅರ್ಘ ವನ್ನು ದಯಮಾಡಿ ತೆಗೆದುಕೊಳ್ಳುವವನಾಗು!!oll ಎಂಬುದು ಮಂತ್ರವು. ವೈಶಾಖ ಶುದ್ಧ ಸಪ್ತಮಿಯಲ್ಲಿ ಗಂಗೋತ್ಪತ್ತಿಯು, ಮಧ್ಯಾಹ್ನ ವ್ಯಾಪ್ತಿ ಯುಳ್ಳ ಈ ಸಪ್ತಮಿಯಲ್ಲಿ ಗಂಗೆಯನ್ನು ಪೂಜಿಸಬೇಕು. ಎರಡು ದಿನಗಳ ಲ್ಲಿಯ ಮಧ್ಯಾಹ್ನ ವ್ಯಾಪ್ತಿ ಇದ್ದರೆ ಮೊದಲನೆಯದನ್ನು ಗ್ರಹಿಸಬೇಕು. (ಈ ಸಪ್ತಮಿಗೆ ಮಧ್ಯಾಹ್ನ ವ್ಯಾಪ್ತಿ ಇರಬೇಕು. ಎರಡು ದಿನಗಳಲ್ಲಿ ಯ ಮಧ್ಯಾಹ್ನ ವ್ಯಾಪ್ತಿ ಇದ್ದರೂ, ಎರಡುದಿನಗಳಲ್ಲಿಯೂ ಇಲ್ಲದಿದ್ದರೂ, ಎರಡು ದಿನಗಳಲ್ಲಿಯೂ ಸಮವಾಗಿ ಅಥವಾ ಹೆಚ್ಚು ಕಡಿಮೆ ಒಂದುಭಾಗ ಕ್ಯಾದರೂ ವ್ಯಾಪ್ತಿ ಇದ್ದಾಗ್ಯೂ ಯುಗವಾಕ್ಯದಿಂದ ಮೊದಲನೆಯದನ್ನೇ ಗ್ರಹಿಸಬೇಕು ಎಂದು ನಿರ್ಯಸಿಂಧುವಿನಲ್ಲಿ ಹೇಳಿದೆ.) 'ವೈಶಾಖಮಾ ಸೇದ್ಯಾದಶ್ಯಾಂ ಪೂಜಯೇನ್ಮಧುಸೂದನಂ | ಅಗ್ನಿ ಪೈ ಮನುವಾ ಪ್ರೊತಿಸೋಮಲೋಕಂಚಗಚ್ಛತಿ |oll೨೨ ವೈಶಾಖಶುದ್ಧ ದ್ವಾದಶಿಯಲ್ಲಿ ವಿಷ್ಣುವನ್ನು ಪೂಜಿಸಿದರೆ ಅಗ್ನಿಷ್ಟೋಮಫಲವನ್ನು ಹೊಂದುವುದಲ್ಲದೆ ಚಂದ್ರಲೋಕವನ್ನು ಪಡೆವನು. Holl (ವೈಶಾಖಶುದ್ಧ ದ್ವಾದಶಿಯಲ್ಲಿ ಯೋಗವಿಶೇಷವೊಂದುಂಟೆಂದು ಹೇಮಾದ್ರಿಯಲ್ಲಿ ಹೇಳಿದೆ. “ಪಂಚಾ ನನಸ್ಥ ಗುರುಭೂಮಿಪುತ್ ಮೇರವಿಸದಿಶುಕ್ಲ ಪಕ್ಷೇ | ಏಣ