ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܣܽܘܬ ಕಾ ರ ದಾ MM ಶಾಭಿಧಾನಾಕರಭೇಣ ಯುಕ್ತಾ ತಿಥಿವ್ಯತೀಪಾತ ಇತೀಹಯೋಗಃ || ಅನ್ನಿಂಸ್ತುಗೊ ಭೂಮಿ ಹಿರಣ್ವಸ್ತ್ರದಾನೇನ ಸರಂಪರಿಹಾಯಪಾಪಂ! ಸುರತ್ಮಿಂದ್ರತ್ತಮನಾಮಯತ್ವಂ ಮರಾಧಿಪತ್ಯಂಲಭತೇ ಮನು ಪ್ರತಿ!!?? ವೈಶಾಖಶುದ್ಧ ತದಿಗೆಯಲ್ಲಿ ಸಿಂಹರಾಶಿಯಲ್ಲಿ ಗುರುವೂ, ಅಂಗಾ ರಕನೂ, ಮೇಷರಾಶಿಯಲ್ಲಿ ಸೂರೈನ ಇದ್ದು, ಹಸ್ತ ನಕ್ಷತ್ರವೂ, ವ್ಯತೀ ಪತಯೋಗವೂ ಸೇರಿದರೆ 'ಪಾಶಯೋಗ' ವೆಂಬ ಯೋಗವಿಶೇಷವುಂ ಟಾಗುವುದು loll ಈ ದಿನದಲ್ಲಿ ಗೋದಾನ, ಭೂದಾನ, ಹಿರಣ್ಯದಾನ, ವಸ್ತ್ರದಾನ, ಇವುಗಳನ್ನು ಮಾಡುವುದರಿಂದ ಮನುಷ್ಯನು ದೇವತ್ವ ನ್ಯೂ, ಇಂದ್ರನನ್ನೂ, ರೋಗಪರಿಹಾರವನ್ನೂ, ರಾಜತ್ವವನ್ನೂ, ಪಡೆವನು ಎಂಬದಾಗಿ ಹೇಮಾದ್ರಿಯಲ್ಲಿ ಹೇಳಿದೆ ಎಂದು ನಿಶ್ಚಯಸಿಂಧು ಕಾರನು ಹೇಳಿರುವನು). --ನೃಸಿಂಹಜಯಂತೀಪ್ರಯೋಗವುವೈಶಾಖಶುದ್ಧ ಚತುರ್ದಶಿಯು ನೃಸಿಂಹಜಯಂತಿ. ಇದಕ್ಕೆ ಸೂ ರ್ಯಾಸ್ತಮಯಕಾಲದ ವ್ಯಾಪ್ತಿ ಇರಬೇಕು. ಎರಡುದಿನಗಳಲ್ಲಿ ಆವ್ವಾ ವಿ ಇದ್ದರೂ, ಅಥವಾ ಎರಡು ದಿನಗಳಲ್ಲಿಯೂ ಇಲ್ಲದಿದ್ದರೂ, ಎರಡನೆ ಯ ಚತುರ್ದಶಿಯನ್ನೇ ಗ್ರಹಿಸಬೇಕು. (ಎರಡು ದಿನಗಳಲ್ಲಿ ಸಮಾನಕಾ ಲವ್ಯಾಪ್ತಿ ಇದ್ದರೂ ಪರದಿನವನ್ನೇ ಗ್ರಹಿಸಬೇಕು. ವ್ಯತ್ಯಾಸಕಾಲವುಳ ವ್ಯಾಪ್ತಿ ಇದ್ದರೆ ಹೆಚ್ಚಾದ ಕಾಲವಾ ಎಂದಿಗೆ ಇದ್ದರೆ ಆ ದಿನವನ್ನು ಗ್ರಹಿಸಬೇಕು. ಎರಡು ದಿನಗಳಲ್ಲಿಯ ವ್ಯಾಪ್ತಿ ಇಲ್ಲದಿದ್ದರೆ ಎರಡನೆಯ ದಿನದಲ್ಲಿ ಮುಖ್ಯಕಾಲಕ್ಕಲ್ಲದಿದ್ದರೆ ಗೌಣ ಕಾಲಕ್ಕಾದರೂ ವ್ಯಾಪ್ತಿ ಇರು ವುದರಿಂದಲೂ, ಮೊದಲಿನ ದಿನದಲ್ಲಿ ಇಲ್ಲದ್ದರಿಂದಲೂ ಪರದಿನವನ್ನೇಗ್ರಹಿಸ ಬೇಕು.ಎಂದು ವುತರಾಜಾದಿಗ್ರಂಥಗಳಲ್ಲಿ ಹೇಳಿದೆ. ಈದಿನದಲ್ಲಿ ಸ್ವಾತಿ ನಕ್ಷತ್ರ,ಶವಿವಾರ,ಮೊದಲಾದವುಗಳು ಸೇರಿದ್ದರೆಬಹಳ ಪ್ರಶಸ್ತವಾದದ್ದು. (ಅಂದರೆ ಈ ದಿನದಲ್ಲಿ ಸಿದ್ದ, ಸೌಭಾಗ್ಯ, ಯೋಗಗಳ, ವಣಿಜವೆಂಬ ಕರಣವೂ, ಸೇರಬೇಕಾದರೆ ಮನುಷ್ಯನಿಗೆ ದೈವಯೋಗವಿರಬೇಕಲ್ಲದೆ ಸಾಮಾನ್ಯವಾಗಿ ಸಿಕ್ಕಲಾರದು. ಎರಬಿದೇ ಮೊದಲಾಗಿ ನಿರ್ಣಯಂ ಧುಕಾರನು ಹೇಳಿರುವಂತೆ ಗ್ರಹಿಸತಕ್ಕದ್ದು.) ಇತಪ್ರಯೋಗವು