ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೨ ಶಾ ಕ ದಾ , • MMA ೧೧೧೧೦ ಪ್ತವಾಗಿರುವ ಮೂರು ವಿಧವಾದ ಕಾಯಿಕ (ದೇಹಸಂಬಂಧ), ನಾಲು ಬಗೆಯಾದ ವಾಚಕ (ಮಾತಿನ ಸಂಬಂಧ), ಮೂರು ಮಾನಸಿಕ (ಮನ್ನ ಸ್ಸಿನಲ್ಲಿ ಎಣಿಸಿದ್ದು) ಗಳೆಂಬ, ಸ್ಕಾಂದಪುರಾಣದಲ್ಲಿ ಹೇಳಿರುವ ಪ್ರ ಕಾರವಾದ ಹತ್ತು ವಿಧವಾದ ಪಾಪಗಳು ನಿವಾರಣೆಯಾಗಿ, ಮ ರು ಸಾವಿರದ ಮುನ್ನೂರುಮಂದಿ (ತಯಂಶಚ್ಛತ) ನಮ್ಮ ನಿತ್ಯ ಗಳು ಮುಕ್ತರಾಗಿ, ಬ್ರಹ್ಮಲೋಕವನ್ನು ಹೊಂದಬೇಕು. ಎಂಬಿದೇ ಮೊದಲಾದ ಸತ್ಪಲವನ್ನು ಪಡೆಯುವುದಕ್ಕಾಗಿ, ಜೈಪ ಶುದ್ಧ ದಶಮಿಾ ಬುಧವಾರ ಹಸ್ತ ನಕ್ಷತ್ರ, ಗರಕರಣ, ವ್ಯತೀಪಾತ, ಆನಂದಯೋಗ, ಕ ನ್ಯಾರಾಶಿಗತ ಚಂದ್ರ, ವೃಷಭರಾಶಿಗತ ಸೂರ್ಯ, ಇವುಗಳೆ೦ಬ ಹತ್ತು ಬಗೆಯ ಯೋಗಗಳುಳ್ಳ ಈ ಪರ್ವಕಾಲದಲ್ಲಿ, ನಾನು ಈ ಮಹಾನದಿ ಯಲ್ಲಿ ಯಥಾಶಕ್ತಿಯಾಗಿ, ಸ್ನಾನ, ತೀರ್ಥಪೂಜೆ, ಪ್ರತಿಮೆಯಲ್ಲಿ ಜಾಹ್ನ ವೀಪೂಜೆ, ತಿಲಾದಿದಾನಗಳು, ಮೂಲಮಂತ್ರಜಪ, ಆ ಸೃಹೋಮ, ಇವು ಗಳನ್ನು ಮಾಡುತ್ತೇನೆ, ಎಂದು ಸಂಕಲ್ಪ ಮಾಡಿ, ವಿಧ್ಯಕ್ತವಾಗಿ ಹತ್ತು ಸಾರಿ ಸ್ನಾನಮಾಡಿ, ನೀರಿನಲ್ಲಿ ನಿಂತು ಮುಂದೆ ಹೇಳಿರುವ ಗಂಗಾಸ್ತೋ ತ್ರವನ್ನು ಹತ್ತು ಸಾರಿ ಅಥವಾ ಒಂದು ಸಾರಿಯಾದರೂ ಪಾರಾಯಣವಾ ಡಿ ಭೌತವಸ್ತ್ರವನ್ನು ಧರಿಸಿ, ಪಿತೃತರ್ಪಣದವರೆಗಿನ ನಿತ್ಯಕರ್ಮವನ್ನು ನೂ ಡಿ, ತೀರ್ಥಪೂಜೆಯನ್ನು ಮಾಡಿ, ತುಪ್ಪದಲ್ಲಿ ಕಲಸಿದ ಹತ್ತು ಸೇರಕ ರಿಯ ಎಳ್ಳನ್ನು,ಬೊಗಸೆಯಲ್ಲಿ ತೆಗೆದುಕೊಂಡು ತೀರ್ಥದಲ್ಲಿ ಹಾಕಿ, ಅನಂ ತರದಲ್ಲಿ ಅಕ್ಕಿಯ ಹಿಟ್ಟಿಗೆ ಬೆಲ್ಲವನ್ನು ಹಾಕಿ ಕಲಸಿ ಉಂಡೆಮಾಡಿ, ಹತ್ತು ಉಂಡೆಗಳನ್ನು ತೀರ್ಥದಲ್ಲಿ ಹಾಕಬೇಕು. ಆಮೇಲೆ ಗಂಗಾನದಿಯ ದಡ 'ದಲ್ಲಿ ತಾಮ್ರದ, ಅಥವಾ ಮಣ್ಣಿನ, ಕಲಶವನ್ನು ಇಟ್ಟು, ಅದರಲ್ಲಿ ಚಿನ್ನದ ಪ್ರತಿಮೆಯನ್ನು ಹಾಕಿ, ಅದರಲ್ಲಿ ಗಂಗೆಯನ್ನು ಆವಾಹನೆ ಮಾಡಬೇಕು. ಅದಕ್ಕೆ ಮಂತ್ರವು ಭಗವತೇ ನಮಃ, ದಶಪಾಪಹರಾ ಮೈನಮಃ, ಗಂಗಾಯ್ಕೆ ನಮಃ, ನಾರಾಯಣೋ ನಮಃ, ರೇವತೈ ನಮಃ ಶಿವಾಯ್ಸನಮಃ, ದಕ್ಷ ಮೈನಮಃ,ಅಮೃತಾಯ್ನಮಃ,ವಿಶ್ವರೂಪಿಣೇ ನಮಃ, ನಂದಿನೈ ನಮಃ ಇದುಸ್ತೀಯರೇ ಮೊದಲಾದ ಎಲ್ಲರಿಗೂ ಸಾಮಾನ್ಯವಾದಮಂತ್ರವು,ಬ್ರಾ ಹ್ಮಣನಿಗೆ ಮಾತ್ರವಾದರೆ ಓಂ ನಮಶಿವಾಯ್, ನಾರಾಯಣ್, ದಶಹರಾ