ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ಕಾರ ದಾ. ಪೂಜೆ, ದಾನಮೊದಲಾದುವುಗಳಿಗಲ್ಲದೆ ಉಪವಾಸಕ್ಕಲ್ಲವೆಂದು ನಿಶ್ಚಯ ಸಿಂಧುಕಾರನು ಬರೆದಿರುವ ಮಾಧವಾಚಾರರ ಅಭಿಪ್ರಾಯದಂತೆ ೧vn ೪ಗೆಗಳ ಚತುರ್ದಶಿಯು ಇದ್ದರೆ ಪೂಜಾವ್ರತಕ್ಕೆ ಎರಡನೆಯ ಪೌರ್ಣಮಿ ಯನ್ನೇ ಗ್ರಹಿಸಬೇಕು,ಉಪವಾಸಕ್ಕೆ ಪೂರದಿನವನ್ನೇ ಗ್ರಹಿಸಬೇಕೆಂದು ತೋರುವುದು. ಈ ಉಪವಾಸಕ್ಕೆ ಪೂ| ಮಾನಂತರದಲ್ಲಿ ಪಾರಣೆಯನ್ನು ಮಾಡಬೇಕು. ಸ್ತ್ರೀಯರು ರಜಸ್ವಲಾದಿ ದೋಷಗಳುಳ್ಳವರಾಗಿದ್ದರೆ ಪೂ ಹೆಮೊದಲಾದುವನ್ನು ಬ್ರಾಹ್ಮಣರ ಮೂಲಕವಾಗಿ ಮಾಡಿಸಬೇಕು. ಈ ಪವಾಸ ಮೊದಲಾದ ದೇಹನಿಯ ಮಗಳನ್ನು ತಾವೇ ಮಾಡಬೇಕು. ಈ ಶ್ರೀವತವಿಶೇಷವನ್ನು ಮೊದಲನೆಯ ಪರಿಚ್ಛೇದದಲ್ಲಿ ಹೇಳಿದೆ. ಈ ವ್ರತ ಕಲ್ಪವೂ ಉದ್ಯಾಪನ ವಿಧಿಯ, ವ್ರತಗ್ರಂಥದಲ್ಲಿ ಹೇಳಲ್ಪಟ್ಟಿದೆ. ಜೈವ ಶುದ್ಧ ಪೌರ್ಣವಿ.ಯಲ್ಲಿ ಜೋಪಾನಕ್ಷತ್ರದಲ್ಲಿ ಗುರುವೂ, ಚಂದ್ರನೂ, ರೋಹಿಣಿ ನಕ್ಷತ್ರದಲ್ಲಿ ಸೂನೂ ಇದ್ದರೆ 'ಮಹಾಜ್ಞೆ' ಎಂಬ ಯೋಗವೆನ್ನಿಸಿಕೊಳ್ಳುವುದು, ಆಗ ಸ್ನಾನ, ದಾನಾದಿ ಪುಣ್ಯಕಗಳನ್ನು ಮಾಡಬೇಕು. ಈ ಮೌರ್ಣಮಾಸ್ಯೆಯು ಮನ್ನಾದಿಯಲ್ಲಿ ಸೇರಿದುದಾದ ರಿಂದ ವಿಣ್ಣರಹಿತವಾಗಿ ಶ್ರಾದ್ಧವನ್ನು ಮಾಡಬೇಕು. ಇದರ ನಿಲ್ಲಯವು ಚೈತ್ರಮಾಸನಿರಯದಲ್ಲಿದೆ. ಈ ಮಾಸದಲ್ಲಿ ಗಂಧ, ಬೀಸಣಿಗೆ,ಉದಕುಂ ಭ, ಮೊದಲಾದವುಗಳನ್ನು ತ್ರಿವಿಕ್ರಮಪ್ರೀತ್ಯರ್ಥವಾಗಿ ಬ್ರಾಹ್ಮಣರಿಗೆ ದಾನಮಾಡಬೇಕು. ಇಂತು ಜೇಷ್ಠಮಾಸನಿದ್ಧಯೋದ್ದೇಶವು ||೩|| (8) ಆಷಾಢಮಾಸ ನಿಶ್ಚಯವು (8) ಆಷಾಢಮಾಸ ನಿಲ್ಲಯವು:- ಆಷಾಢಮಾಸದಲ್ಲಿ ದಕ್ಷಿಣಾಯ ನವೆಂಬ ಹೆಸರುಳ್ಳ ಕರ್ಕಾಟಕ (ಕರ್ಕ) ಸಂಕ್ರಾಂತಿಯು ಬರುವುದು. ಈ ಸಂಕ್ರಮಣದಲ್ಲಿ ಸಂಕ್ರಮಣವಾಗುವುದಕ್ಕಿಂತ ಮುಂಚೆ ಇಂ ಗಳಿಗೆ ಗಳು ಪುಣ್ಯ ಕಾಲವು, ಅದರಲ್ಲಿಯೂ ಸಂಕ್ರಾಂತಿಗೆ ಸಮೀಪವಾಗಿರುವ ಪೂರಕಾಲವು ಬಹಳ ಶ್ರೇಷ್ಠವಾದದ್ದು, ರಾತ್ರಿಯಲ್ಲಿ ಅರ್ಧರಾತ್ರಿಗಿಂ ತಮುಂಚೆ ಅಥವಾ ಅರ್ಧರಾತ್ರಿಯು ಕಳೆದಮೇಲೆ ಸಂಕ್ರಮಣವಾದರೂ ಪೂರದಿನದಲ್ಲಿಯೇ ಪುಣ್ಯಕಾಲವು. ಮಧ್ಯಾಹ್ನವು ಕಳೆದಮೇಲಣಕಾ ಅವು ಬಹಳ ಪುಣ್ಯಪ್ರದವಾದದ್ದು.ಸರನು ಉದಯಿಸಿದ ಮೇಲೆ ಎರಡು