ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಶಾ ರ ದಾ , • MMMMMMvv ರುವುದು ಎಂದು ಪ್ರಾರ್ಥಿಸಬೇಕು. ಅನಂತರದಲ್ಲಿ ಉಪವಾಸಮಾಡಿ ಆ ದಿನರಾತ್ರಿ ಜಾಗರಣೆಮಾಡಿ ದ್ವಾದಶಿಯಲ್ಲಿ ಪುನಃ ಪೂಜೆಮಾಡಿ ತ್ರಯೋ ದಶಿಯಲ್ಲಿ ನೃತ್ಯ ಗೀತ ವಾದ್ಯಗಳಿಂದ ಉಪಚರಿಸಬೇಕು. ಹೀಗೆ ಈ ವತವು ಮರುದಿನಗಳಿಂದ ನೆರವೇರಿಸತಕ್ಕದ್ದಾಗಿದೆ. ವೈಷ್ಣವರೂ ಸಾ ರರೂ ತಮ್ಮ ತಮ್ಮ ಏಕಾದಶೀ ದಿವಸಗಳಲ್ಲಿ ಈ ಶಯನವ್ರತವನ್ನು ಪ್ರಾರಂಭಿಸಬೇಕು. ರಾತ್ರಿಯಲ್ಲಿ ಶಯನೋತ್ಸವವನ್ನೂ, ಹಗಲಿನಲ್ಲಿ ಪ್ರಬೋಧೋತ್ಸವ (ಎಚ್ಚರಗೊಳಿಸುವುದು)ವನ್ನೂ ಮಾಡಬೇಕು. ದ್ವಾ ದಶಿಯಲ್ಲಿ ಪಾರಣೆಯ ದಿನದಲ್ಲಿಯೇ ಶಯನೋತ್ಸವ, ಪ್ರಬೋಧೋತ್ಸವ ಳೆರಡನ್ನೂ ಮಾಡಬೇಕೆಂದು ಕೆಲವರು. ಈ ವಿಷಯದಲ್ಲಿ ಆಯಾದೇಶಾ ಚಾರಗಳಂತೆಯೇ ನಿದ್ದಯಿಸಿಕೊಳ್ಳಬೇಕು. ಮಲಮಾಸದಲ್ಲಿ ಈ ವ್ರತ ವನ್ನು ಮಾಡಕೂಡದು. ಆಪಾಢಶುದ್ಧ ದ್ವಾದಶಿಯಲ್ಲಿ ಅನೂರಾಧಾನಕ್ಕೆ ತದ ಯೋಗವಿಲ್ಲದ ಕಾಲದಲ್ಲಿ ಪಾರಣೆಯನ್ನು ಮಾಡಬೇಕು. ಅದರಲ್ಲಿ ಯ ಅನೂರಾಧಾನಕ್ಷತ್ರದ ಮೊದಲನೆಯ ಪಾದದ ಯೋಗವು ಮಾತ್ರ ವೇ ಪಾರಣೆಗೆ ತಕ್ಕದ್ದಲ್ಲವಾದ್ದರಿಂದ ಅದನ್ನು ಬಿಡಬೇಕು. ಆದರೆ ದ್ಯಾ ದಶಿಯು ಸ್ವಲ್ಪ ಕಾಲವೇ ಇರುವುದಾಗಿಯೂ, ರ್ವವಾದ ನಕ್ಷತ್ರಭಾ ಗವು ದ್ವಾದಶಿಗಿಂತಲೂ ಹೆಚ್ಚಾಗಿರುವುದಾಗಿಯೂ ಇದ್ದರೆ ಅನೂರಾಧಾ ನಕ್ಷತ್ರದ ಮೊದಲನೆಯ ಪಾದವನ್ನು ಬಿಡಬೇಕೆಂಬ ನಿಷೇಧವನ್ನು ಎ ಣಿಸದೆ ಆ ದ್ವಾದಶಿಯಲ್ಲಿಯೇ ಪಾರಣೆಯನ್ನು ಮಾಡಬೇಕೆಂದು ಕಣ ಸ್ತು ಭದಲ್ಲಿ ಹೇಳಿದೆ. ಸಣ್ಣ ವಕಾಲವನ್ನು ಬಿಟ್ಟು ಪ್ರಾತಃಕಾಲದಲ್ಲಾಗ ಲಿ, ಮಧ್ಯಾಹ್ನ ಕಾಲದಲ್ಲಾಗಲಿ ಊಟಮಾಡಬೇಕೆಂದು ಪುರುವಾರ ಚಿಂ ತಾಮಣಿಯಲ್ಲಿ ಹೇಳಿದೆ. ದ್ವಾದಶಿಯಲ್ಲಿ ಪಾರಣೆಯನ್ನು ಮಾಡಿದಮೇಲೆ ಸಾಯಂಕಾಲದ ಪೂಜೆಯನ್ನು ಮಾಡಿ ಚಾತುರಾಕೃವತಕ್ಕೆ ಸಂಕಲ್ಪ ವನ್ನು ಮಾಡಬೇಕೆಂದು ಕೌಸ್ತುಭದಲ್ಲಿ ಹೇಳಿದೆ. ಏಕಾದಶಿಯಲ್ಲಿಯೇ ಮಾಡಬೇಕೆಂದು ನಿಲ್ಲೆಯ ಸಿಂಧುಕಾರನು ಹೇಳಿರುವನು. -ಚಾತುಮ್ಮಾ ಸೃವತಾರಂಭವುಚಾತುರಾ ವ್ರತವನ್ನು ಹೊಸದಾಗಿ ಆರಂಭಿಸುವವರು-(ಹಿಡಿ ಯುವವರು) ಗುರು, ಶುಕ್ರರ ಅಸ್ತ ಕಾಲದಲ್ಲಿಯೂ, ಆಶೌಚವೇದ