ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸಿಂಧು ಸಾರ. ၈၈ wwwvvv ಲಾದ ಮೈಲಿಗೆಯಲ್ಲಿಯೂ ಮಾಡಕೂಡದು, ಎರಡನೆಯ ಸರಿಯಿಂದ ಗುರುರುಕ್ರಾಸ್ತ್ರಗಳನ್ನೂ, ಆಶೌಚವನ್ನೂ ನೋಡಬೇಕಾದುದಿಲ್ಲ. ಚಾ ತುಲ್ಯಾ ಸವ್ರತವನ್ನು ಶೈವಮತದವರೇ ಮೊದಲಾಗಿ ಎಲ್ಲರೂ ಮಾಡ ಬಹುದು. ವ್ರತವನ್ನು ಹಿಡಿವ ಬಗೆ-ವಿಷ್ಣುವನ್ನು ಜಾಜಿಮೊದಲಾದ ಹೂಗಳಿಂದ ಮಹಾಪೂಜೆಮಾಡಿ “ಸುಪೈತ್ರಯಿಷಿಗನ್ನಾಥ ಜಗತ್ಸು ಸ್ತಂಭವೇದಿದಂ | ವಿಬುದ್ಧತಯಿಬುದ್ಧತ ಪ್ರಸನ್ನೊಮೇಭವಾಚ್ಯುತ loll೨” ಎಂದು ಪ್ರಾರ್ಥಿಸಿ ದೇವರೆದುರಿಗೆ ಅಂಜಲಿಬದ್ಧನಾಗಿನಿಂತು ಚತುರೋವಾರ್ಪಿ ಕಾಮಾಸಾನೈವಸ್ವತ್ಥಾಪನಾವಧಿ | ಶ್ರಾವಣೇವರ್ಜಯೇ ಶಾಕಂ ದಧಿ ಭಾದ್ರಪದೇತಥಾ lloll 'ದುಗ್ಗಮಾಶ್ವಯುಜೇಮಾಸ ಕಾರ್ತಿಕೇದಿ ದಳಂ ತಥಾ | ಆಮಂಕರಿಪೈನಿಯಮಂನಿರಿಘ್ನಂ ಕುರುಮೇ ಚು ತ||೨|ಇದಂವತಂ ಮಯಾದೇವಗೃಹೀತಂ ಪುರತಸ್ತವ | ನಿರಿಂಸಿದ್ದಿ ಮಾಯಾತು ಪ್ರಸಾದಾತ್ರನಾಪತೇ ||೩|| ಗೃಹೀತೇನ ತೇ ದೇವ ಪಂಚತಂ ಯದಿಮೇಭವೇತ್ | ತದಾ ಭವತು ಸಂಪೂಗ್ಗಂಪು ಸದಾ ತೇಜನಾರ್ದನ |18||೨೨ ಎಲೆ ಭಗವಂತನೇ!ನೀನು ಮಲಗಿ ಏಳುವವರೆಗೆ ಅಂದರೆ ಈ ವರ್ಷಾಕಾಲದಲ್ಲಿ ಶ್ರಾವಣ ಮೊದಲ್ಗೊಂಡು ಕಾರ್ತಿಕ ಮಾ ಸದವರಿಗೆ ನಾಲ್ಕು ತಿಂಗಳುಗಳ ಕಾಲದಲ್ಲಿ (ಆಷಾಢಶುದ್ಧ ಏಕಾದಶಿ ಆಥ ವಾ ದ್ವಾದಶಿಯಿಂದ ಶ್ರಾವಣ ಶುದ್ಧ ಏಕಾದಶಿ ಅಥವಾ ದ್ವಾದಶಿಯವರಿ ಗೆ ಒಂದು ತಿಗಳಂದೆಣಿಸಬೇಕು. ಹೀಗೆ ಎಣಿಸುವುದರಿಂದ ಕಾರ್ತಿಕ ಶು ಧೈಕಾದಶಿ ಅಥವಾ ದ್ವಾದಶಿಯವರಿಗೆ ನಾಲ್ಕು ತಿಂಗಳುಗಳಾಗುವುವು) ನಾನುವ್ರತವನ್ನು ಕೈಕೊಳ್ಳುವೆನು. ಅದಕ್ಕಾಗಿ ಶ್ರಾವಣದಲ್ಲಿ ಕಾಯಿಪಲ್ಯ ಗಳನ್ನೂ, ಭಾದ್ರಪದದಲ್ಲಿಮೊಸರನ್ನೂ ಬಿಡುವೆನು!folಆಶ್ವಯುಜಮಾಸ ದಲ್ಲಿ ಹಾಲನ್ನೂ, ಕಾರಿಕದಲ್ಲಿ ದ್ವಿದಳಧಾನ್ಯಗಳನ್ನೂ (ತೊಗರಿ, ಕಡಲೆ,ಹ ಸರು ಮೊದಲಾದದ್ದು) ಬಿಡುವೆನು. ಎಲೈ ಶ್ರೀ ಕೃಷ್ಣನೇ! ನಾನುಮಾ ಡುವ ಈನಿಯಮಗಳನ್ನು ನಿರಿಘವಾಗಿ ನೆರವೇರಿಸು ||೨ll ಲಕ್ಷ್ಮೀಪ ತಿಯಾದ ಶ್ರೀಹರಿಯೇ ! ನಿನ್ನೆದುರಿಗೆ ನಾನು ಹಿಡಿದ ವ್ರತವು ನಿನ್ನ ಅನು ಗ್ರಹದಿಂದ ಸಾಂಗವಾಗಿ ನಡೆದು ನನಗೆ ನಿದಿಸಲಿ ...!! ಎಲೆ ಜನಾರ್ದನ