ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾವಯ ಧರ್ಮಸಿದ್ದು ಸರ. ဂလို MMMMMMM+tv: MM ನಿಷೇಧವುಳ್ಳ ಪದಾರ್ಥಗಳು ಕಪ್ಪೆಯ ಚಿಪ್ಪಿನ ಸುಣ್ಣ, ಚರದಚೀಲದಲ್ಲಿನ ನೀರು, ನಿಂಬೆಯ ಹಣ್ಣು, ಮಾದಳದಹಣ್ಣು , ಯಜ್ಞ ಶೇಪವಲ್ಲದ ವಿಷ್ಣುವಿಗೆ ನಿವೇದನವಾ ಡದಿರುವ ಅನ್ನ, ನೀದುಹೋದ ಅನ್ನ (ಅನ್ನದ ಸೇಕು) ಕಿರುಗಡಲೆ, ಮಾಂಸ, ಈ ಎಂಟು ವಿಧವಾದ ಆಹಾರವನ ಬಿಡಬೇಕು. ಅವರೆ ಹಲಸಂದೆ, ಲವಣ ಶಾಕ, ಬದನೆಕಾಯಿ, ಕಲಿ ಫಲ (ಕೊಡಸಿಗೆಯ ಹಣ್ಣು) ಸೀಬೆಯ ಹಣ್ಣು, ಬಾಳೆಯಹಣ್ಣು, ಮೂಲಂಗಿ, ಕೆಂಪು ಮ ಲಂಗಿ, ಕುಂಬಳಕಾಯಿ, ಕಬ್ಬು, ಎಲಚಿ, ನೆಲ್ಲಿ ಹಣ್ಣುಗಳು, ಹುಣಿಸೆ ಹಣ್ಣು ಇವುಗಳನ್ನೂ, ವಂಚಮೊದಲಾದ ಹಾಸಿಗೆಗಳನ್ನೂ, ಋತುರ್ಕ ಲವಲ್ಲದ ಸಮಯಗಳಲ್ಲಿ ಪತ್ರೀಸಂಗವನ್ನೂ, ಪರಾನ್ನ, ಜೇನುತುಪ್ಪ, ಪ ಡವಲ ಕಾಯಿ, ಉದ್ದು, ಹುರುಳಿ, ಬಿಳಿಯ ಸಾಸುವೆ, ಇವುಗಳನ್ನೂ ಬಿಡಬೇಕು. ವೈಷ್ಣವರು-ಬದನೆಕಾಯಿ, ಬಿಲ್ವಪತ್ರೆಯ ಕಾಯಿ ಅತ್ತಿಯಹಣ್ಣು, ಕಲಿಂಗಫಲ, ಸೀದುಹೋದ ಅನ್ನ, ಇವುಗಳನ್ನು ಎಲ್ಲ ಮಾಸಗಳಲ್ಲಿಯೂ ಬಿಡಬೇಕು. ಹಸು, ಮೇಕೆ, ಎಮ್ಮೆ, ಇವುಗಳಲ್ಲದೆ ಬೇರೆ ಪಶುಗಳಿಂದ ಕರೆದ ಹಾಲು, ತಂಗಳನ್ನ, ಬ್ರಾಹ್ಮಣರಿಂದ ಕ್ರಯ ಕೈತೆಗೆದುಕೊಂಡ ಪಡ್ರಸಪದಾರ್ಥಗಳು, ಉಪ್ಪಿನ ಮೆಳೆಯಲ್ಲಿ ಮಾಡಿದ ಉಪ್ಪು, ತಾವು ಪಾತ್ರೆಯಲ್ಲಿಟ್ಟ ಹಸುವಿನ ಹಾಲುಮೊದಲಾದದ್ದು , ಸ ಕುಂಟೆ (ಹಳ) ಯನೀರು, ತನ್ನೊಬ್ಬನಿಗಾಗಿ ಅಟ್ಟ ಅನ್ನ, ಈ ಪದಾ ರ್ಥಗಳನ್ನು ಬಿಡಬೇಕೆಂದು ಮತ್ತೊಂದು ಸ್ಥಳದಲ್ಲಿ ಹೇಳಿದೆ “ಚತುಪ್ಪ ವಿಚಮಾಸೇಪು ಹವಿಖ್ಯಾಶೀ ನಪಾಸಭಾಕ್' ಅಂದರೆ ಈಚಾತುರಾಸ್ಯ ನಾಲ್ಕು ತಿಂಗಳುಗಳಲ್ಲಿಯ ಹವಿಜ್ಞಾನವನ್ನು ಭೋಜನಮಾಡಿರುವವ ನು ಪಾಪಕ್ಕೆ ಗುರಿಯಾಗುವುದಿಲ್ಲವೆಂದು ಶಾಸ್ತ್ರವಿರುವುದರಿಂದ ಹವಿಷ್ಯ ಪದಾರ್ಥವನ್ನೇ ಭುಂಜಿಸಬೇಕು.

  • ಹವಿಷ್ಯವಸ್ತುಗಳು ಬತ್ತ, ಹೆಸರು, ಯವೆ, ಎಳ್ಳು, ನವಣೆ, ನೆಲಗಡಲೆ, ಸಾವೆ, ಗೋ ಧಿ, ಈ ಧಾನ್ಯಗಳು, ಬಿಳಿ ಮೂಲಂಗಿ, ಸೂರಣದ ಗಡ್ಡೆ, ಸೈಂಧವಲವಣ ಸಮುದ್ರಲವಣ, ಹಸುವಿನಹಾಲು, ಮೊಸರು, ತುಪ್ಪ, ಹಲಸು, ಮಾವು,