ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸಿಸ್ಟು ಸಾರ. ೧೫ ಏ, ಏಕಭುಕ್ತವನ್ನು ಮಾಡುವುದರಿಂದ ಅಗ್ನಿಹೋತ್ರದ ಫಲವುಂಟ್ಟು ಅ ಯಾಚಿತವಾಗಿ ಭೋಜನಮಾಡಿದರೆ ಕೊಳ, ಬಾವಿ, ಇವುಗಳನ್ನು ಕ ಟೈಸಿದ ಫಲವು, ಪ್ರತಿದಿನದಲ್ಲಿಯೂ ಹಗಲಿನ ಆರನೇ ಭಾಗದಲ್ಲಿ (೪ ಘಂಟೆ ಯಮೇಲೆ) ಊಟಮಾಡುತ್ತಾ ಬಂದರೆ ಬಹಳಕಾಲ ಸ್ವರ್ಗಸುಖವಂ ಟಾಗುವುದು. ಎಲೆಗಳಲ್ಲಿ ಭೋಜನಮಾಡಿದರೆ ಕುರುಕ್ಷೇತ್ರದಲ್ಲಿ ವಾಸ ಮಡಿದಷ್ಟು ಫಲವು, ಕಲ್ಲಿನಮೇಲೆ ಊಟಮಾಡಿದರೆ ಪ್ರಯಾಗದಲ್ಲಿ ಸ್ನಾನಮಾಡಿದ ಫಲವುಂಟು. ಈ ರೀತಿಯಾಗಿ ನಾಲ್ಕು ತಿಂಗಳ ಕಾಲದಿಂ ದ ಪೂರಯಿಸುವ ಈ ವುತಕ್ಕೆ ಏಕಾದಶೀ ಅಥವಾ ದ್ವಾದಶಿಯಲ್ಲಿ ಸಂಕ ಲ್ಪ ಮಾಡಿ ಶ್ರಾವಣಮಾಸದಲ್ಲಿ ಮಾಡಬೇಕಾದ ವ್ರತ ವಿಷಯದಲ್ಲಿ ಈಗ ಲೇ ಸಂಕಲ್ಪ ಮಾಡಬೇಕು, ಹೇಗೆಂದರೆ- ಅಹಂಕಾಕಂವರ್ಜಿಯಿ ಶಾ ವಣೆಮಾಸಿಮಾಧವ' ಎಲೈ ಲಕ್ಷ್ಮಿಪತಿಯಾದ ವಿಷ್ಣುವೇ!ನಾನು ಶ್ರಾವ ಣಮಾಸದಲ್ಲಿ ಶಾಕಗಳನ್ನು ಬಿಡುವೆನು ಎಂದು ಶಾಕವೆಂದರೆ-ಲೋಕದಲ್ಲಿ ಪ್ರಸಿದ್ಧವಾದ ಹಣ್ಣು, ಬೇರು, ಹೂ, ಎಲೆ, ಮೊಳಕೆ, ಕಾಂಡ, ತೊಗಟೆ, ಮೊದಲಾದ ಎಲ್ಲಾ ಸಸ್ಯಸಂಬಂಧವಾದ ವಸ್ತುಗಳನ್ನೂ ಬಿಡಬೇಕಲ್ಲದೆ ಕಾಯಿಪಲ್ಯಗಳನ್ನು ಮಾತ್ರ ಬಿಡುವುದೆಂದರ್ಥವಲ್ಲ. ಶುಂಠಿ, ಅರಿಸಿನ ಜೀರಿಗೆ ಮೊದಲಾದುವನ್ನೂ ಬಿಡಬೇಕು, ಆಕಾಲದಲ್ಲಿ ಹುಟ್ಟಿದ(ಬೆಳೆದ) ಪದಾರ್ಥಗಳನ್ನೂ, ಕೆಲವು ದಿನಗಳ ಹಿಂದೆ ಬೆಳದ ವಸ್ತುಗಳನ್ನೂ, ಬಿಸಿಲಿ ನಲ್ಲಿ ಬಣಗಿಸಿಟ್ಟಿರುವದನ್ನೂ (ಬಾಳಕ ಮೊದಲಾದದ್ದು) ಸಹ ಬಿಡಬೇ ಕು. ಈ ಚಾತುಮ್ಮಾ ಸ್ಟವುತಗಳು ಪೂರಯಿಸಿದಮೇಲೆ ಕಾರ್ತಿಕಮಾಸ ದಲ್ಲಿ ಮಾಡಬೇಕಾದ ದಾನಾದಿಗಳನ್ನು ಕಾರ್ತಿಕಮಾಸ ಪ್ರಕರಣದಲ್ಲಿ ಹೇಳಲಾಗುವುದು. ಶಯನೀ, ಬೋಧಿನೀ, ಏಕಾದಶಿಗಳಲ್ಲಿ ತಪ್ತ ಮು ದ್ರಾಧಾರಣೆಯನ್ನು ಮಾಡಿಕೊಳ್ಳಬೇಕೆಂದು ರಾಮಾರ್ಚನ ಚಂದ್ರಿಕೆ ಎಂಬ ಗ್ರಂಥದಲ್ಲಿ ಹೇಳಿದೆ, ಈ ವಿಷಯದಲ್ಲಿ ತಪ್ತ ಮುದ್ರಾಧಾರಣೆಯು ಶ್ರೇಷ್ಟವಾದದ್ದರಿಂದ ಮಾಡಿಕೊಳ್ಳಬೇಕು ಎಂಬುದಕ್ಕೂ, ಇದು ಅಯು ಕ್ಯವಾದದ್ದಾದಕಾರಣ ಮಾಡಿಕೊಳ್ಳಕೂಡದೆಂಬುದಕ್ಕೆ ಅನೇಕವಚನ ಗಳು ಸಿಕ್ಕುತ್ತವೆ, ಅವರವರಶಿಷ್ಟಾಚಾರ ಪ್ರಕಾರವಾಗಿ ಇದನ್ನು ನಿಲ್ಲ ಯಿಸಿಕೊಳ್ಳಬೇಕು, ಯಾರವಂಕದಲ್ಲಿ ಪಾರಂಪಠ್ಯವಾಗಿ ತಪ್ಪಮುದ್ರಾ