ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೬ ಕಾರ ದಿ. ಧಾರಣೆಯು ಆಚರಣೆಗೆ ಬಂದಿದೆ. ಅವರು ಅದನ್ನು ಆಚರಿಸಬೇ ಕು, ಯಾರವಂಶದಲ್ಲಿ ಪೂರಿಕರೊಬ್ಬರೂ ಆಚರಿಸದಿರುವರೋ ಅಂತವ ರು ತಮ್ಮ ಮನಸ್ಸಿಗೆ ಯೋಗ್ಯವೆಂದು ಕಂಡು ಬಂದಾಗ್ಯೂ ಅದು ದೊ ಪಾವಹವಾದದ್ದೆಂಬ ವಚನದಂತೆಯೇ ಅದನ್ನು ಬಿಡಬೇಕು ಎಂದು ತಾ ತೈಕೃವು. ಆಷಾಢಶುದ್ಧ ದ್ವಾದಶಿಯಲ್ಲಿ ವಾಮನನನ್ನು ಪೂಜಿಸಿದರೆ ನರ ಪಶುವಿನಿಂದ ಯಜ್ಞ ಮಾಡಿದಷ್ಟು ಫಲವು. ಪೂರಾಪಾಥನಕ್ಷತ್ರಯುಕ್ತ ವಾದ ಪೂಣ್ಣಿವೆಯಲ್ಲಿ ಅನ್ನೋದಕಾದಿಗಳನ್ನು ದಾನಮಾಡುವುದರಿಂದ ಅಕ್ಷಯವಾದ ಅನ್ನಾದಿಗಳು ಪ್ರಾಪ್ತವಾಗುವವು. ಪ್ರ ದೋಷವ್ವಾ ಯುಳ್ಳ ಈ ಬೌದ್ಧಮಿಯಲ್ಲಿಯೇ ಈಶ್ವರನಿಗೆ ಶಯನೋತ್ಸವವು ನಡೆ ಯಬೇಕು. ಈ ದಿನದಲ್ಲಿಯೇ ಕೋಕಿಲಾವ್ರತವನ್ನು ಮಾಡಬೇಕು. -ಕೋಕಿಲಾ ವ್ರತವು“ಸ್ನಾನಂಕರಿಪೈನಿಯತಾ ಬ್ರಹ್ಮಚರೈಸ್ಥಿತಾಸತೀಭೋಕ್ಷ ಮಿನಕ್ತಂ ಭೂಶಯ್ಯಾ ಕರಿಹೈದ್ರಾಣಿ ನಾಂದಯಾಂ !lo! ಮನಃಪೂ ರಕವಾಗಿ ಸ್ನಾನವನ್ನು ಮಾಡುವೆನು, ಬ್ರಹ್ಮ ಚರವ್ರತದಲ್ಲಿರುವೆನು, ನ ಕ್ಯಭೋಜನವನ್ನು ಮಾಡುವೆನು, ಹಾಸಿಗೆಯನ್ನು ಬಿಟ್ಟು ನೆಲದಲ್ಲಿಯೇ ಮಲಗುವೆನು, ಭೂತದಯಾಪರಳಾಗುವೆನು ।toll ಎಂಬದಾಗಿ ನೀರು ಮಾಸಕಾಲದಲ್ಲಿ ಮಾಡಬೇಕಾದ ಈ ವ್ರತಕ್ಕೆ ಸಂಕಲ್ಪ ಮಾಡಬೇಕು ಯಾವವರ್ಷದಲ್ಲಿ ಅಧಿಕಾಪಾಡವು ಬರುವುದೋ ಆವರ್ಷದ ಶುದ್ಧ ಆಪಾ ಢದಲ್ಲಿ ಈ ವ್ರತವನ್ನು ಮಾಡಬೇಕೆಂಬ ಆಕಾರವಿರುವುದು. ಅದಕ್ಕೆ ಯಾವ ಆಧಾರವೂ ಇಲ್ಲ. ಆಷಾಢ ಅಥವಾ ಶ್ರಾವಣಮಾಸದ ಪೌರ್ಣಮಿ ಅಥವಾ ಚತುರ್ದಶಿ ಇಲ್ಲವೇ ಅಷ್ಟಮಿಯಲ್ಲಿ ಪರಮೇಶ್ವರನಿಗೆ ಪವಿತ್ತಾರೋ ಸಣ ವು ನಡೆಯಬೇಕು, ಈ ಪೌರ್ಣಮಾಸ್ಥೆಯಲ್ಲಿ ಸಂನ್ಯಾಸಿಗಳು ಒಂದೇ ಕಡೆಯಲ್ಲಿ ನಾಲ್ಕು ತಿಂಗಳು ವಾಸಮಾಡುವುದಕ್ಕಾಗಿ ಮಡುವ ಚಾತು ರಾಸ್ಥ ಸಂಕಲ್ಪಕ್ಕೆ ಅಂಗವಾಗಿ ಕ್ಷರವನ್ನೂ,ವ್ಯಾಸಪೂಜೆಯನ್ನೂ ನಡೆ ಯಿಸಬೇಕು. ಈ ಕರಕ್ಕೆ ಉದಯಕಾಲದಲ್ಲಿ ಮೂರುಗಳಿಗೆಗಳ ವ್ಯಾ ಮೈಯುಳ್ಳ ಪೂರ್ಣಿಮೆಯನ್ನು ಗ್ರಹಿಸಬೇಕು.