ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸನ್ನು ಸರ. ೧೬ wam ಒm ಚಾತುಮ್ಮಾ ಸೃಸ್ಟಮಧ್ಯೆತುವಸನಂ ವರ್ಜಯೇತಿಃ | ಚಾತು ರಾಸಂದಿವಾಸಂವಾಸದೈಕಿ ವಸವಸೇತ್ ||೧|| ೨೨ ಸಂನ್ಯಾಸಿಯು ಚಾತುಮ್ಮಾ ಸೃಮಧ್ಯದಲ್ಲಿ ವಸನವನ್ನು ಮಾಡಿಸಿಕೊಳ್ಳಕೂಡದು. ಈ ನಾ ಲ್ಕು ತಿಂಗಳು, ಅಥವಾ ಎರಡು ತಿಂಗಳುಗಳಾದರೂ ಒಂದೇ ಸ್ಥಳದ ಲ್ಲಿ ವಾಸಮಾಡುತ್ತಿರಬೇಕು !fol ಈ ಮೊದಲು ಹೈರಮಾಡಿಸಿಕೊಂಡು ಹನ್ನೆರಡು ಮೃತ್ತಿಕಾನ್ನಾನ ಗಳನ್ನೂ, ಪ್ರಾಣಾಯಾಮವಿಧಿಗಳನ್ನೂ ಮಾಡಿ, ಅನಂತರದಲ್ಲಿ ವ್ಯಾಸಪೂ ಜೆಯನ್ನು ಮಾಡಬೇಕು. ಸಂಕ್ಷೇಪವಾಗಿ ಅದಕ್ಕೆ ವಿಧಿಯು ದೇಶಕಾಲ ಗಳನ್ನು ಹೇಳಿಕೊಂಡು 'ಚಾತುರಾಸಕ್ಕಾಗಿ ಸಂಕಲ್ಪವನ್ನು ಮಾಡುವು ದಕ್ಕೆ ಶ್ರೀಕೃಷ್ಣ, ವ್ಯಾಸ, ಭಾಪ್ರಕಾರರನ್ನು ಪರಿವಾರದೊಡನೆ ಪೂಜಿಸು ವೆನು?' ಎಂದು ಸಂಕಲ್ಪ ಮಾಡಿ ಮಧ್ಯದಲ್ಲಿ ಶ್ರೀ ಕೃಷ್ಣನನ್ನೂ, ಅದಕ್ಕೆ ಪೂರದಿಕ್ಕಿನಲ್ಲಿ ಪ್ರದಕ್ಷಿಣಾಕಾರವಾಗಿ ವಾಸುದೇವ, ಸಂಕರ್ಷಣ, ಅನಿ ರುದ್ದ, ಪ್ರದ್ಯುಮ್ಮ ಇವರುಗಳನ್ನೂ ಆ ವಾಹನೆಮಾಡಬೇಕು. ಈ ಕೃಷ್ಣಪಂಚಕ (ಐದು ಮಂದಿ) ದಕ್ಷಿಣ ದಿಕ್ಕಿನಲ್ಲಿ ವ್ಯಾಸರನ್ನೂ, ಅದ ಕ್ಕೆ ಪೂರ್ವದಿಕ್ಕಿನಲ್ಲಿ ಪ್ರದಕ್ಷಿಣಾಕಾರವಾಗಿ, ಸುಮಂತು, ಜೈಮಿನಿ,ವೈ ಶಂಪಾಯನ, ಪೈಲ, ಈ ವ್ಯಾಸಪಂಚಕವನ್ನೂ ಅವಾಹನೆ ಮಾಡಬೇಕು. ಕೃಷ್ಣಪಂಚಕದ ಎಡಭಾಗದಲ್ಲಿ ಭಾಷ್ಯಕಾರರಾದ ಶಂಕರಾಚಾರ ರನ್ನೂ, ಅದರ ಪೂರ್ವಭಾಗದಲ್ಲಿ ಪ್ರದಕ್ಷಿಣಾಕಾರವಾಗಿ, ಪದ್ಯ ಪಾದ ವಿಶ್ವರೂಪ, ಪ್ರೊಟಕ, ಹಸ್ತಾಮಲಕಾ ಚಾರರನ್ನೂ, ಆವಾಹಿಸ ಬೇಕು. ಕೃಪಂಚಕದಲ್ಲಿ ಕೃಷ್ಣನ ಉಭಯಪಾರ್ಶ್ವದಲ್ಲಿ ಬ್ರಹ್ಮ ನನ್ನ, ಈಶ್ವರನನ್ನೂ, ಪೂರ್ವ ಮೊದಲಾದ ನಾಲ್ಕು ದಿಕ್ಕುಗಳಲ್ಲಿ ಕ್ರ ಮವಾಗಿ ಸನಕಾದಿಗಳನ್ನೂ, ಕೃಷ್ಣಪಂಚಕದ ಎದುರಿಗೆ, ಗುರು, ಪರ ಮಗುರು, ಪರಮೇಷ್ಠಿಗುರುಗಳನ್ನೂ, ಬ್ರಹ್ಮನಿಷ್ಟರಾದ, ಬ್ರಹ್ಮ, ವಸಿ ಏ, ಶಕ್ತಿ, ಪರಾಶರ, ವ್ಯಾಸ, ಶುಕ, ಗೌಡಪಾದ, ಗೋವಿಂದ ಪಾದ, ಶಂಕರಾಚಾರೈರನ್ನೂ, ಆವಾಹನೆ ಮಾಡಬೇಕು. ಈ ಮೂರು ಪಂಚಕ ಗಳ ಆಗೇಯದಿಕ್ಕಿನಲ್ಲಿ ಗಣೇಶನನ್ನ, ಈಶಾನ್ಯದಲ್ಲಿ ಕ್ಷೇತ್ರಪಾಲನನ್ನೂ ವಾಯವ್ಯದಲ್ಲಿ ದುಗ್ಗೆಯನ್ನೂ, ನೈರ್ಮದಲ್ಲಿ ಸರಸ್ವತಿಯನ್ನೂ, ಪೂ 18