ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪b ಶಾ ರ ದಾ . My 2 . . Yvvv vv vvvvvv - ೪ -/ ನೆನಸಿದ ಸಾಸುವೆಗಳಿಂದ ಹತ್ತು ಸಾವಿರ ಹೋಮಗಳನ್ನು ವ್ಯಾಹೃತಿ ಮಂ ತ್ರಗಳಿಂದ ಮಾಡಿ ಆ ಹಸುವನ್ನು ದಾನಮಾಡಬೇಕು. ಹೀಗೆ ಅರ್ಧರಾತ್ರೆ ಯಲ್ಲಿ ಹಸುವು ಅಳುವಂತೆ ಕೂಗಿಕೊಂಡರೂ, ಮೃತ್ಯುಂಜಯ ಮಂತ್ರಗ ೪ಂದ ಹೋಮಮಾಡಿ ಶಾಂತಿಯನ್ನು ಮಾಡಿಕೊಳ್ಳಬೇಕು. ಶ್ರಾವಣಮಾಸ ದಲ್ಲಿ ಹಗಲು ಕುದುರೆಯು ಮರಿಯನ್ನು ಹಾಕುವುದೂ ತಕ್ಕದ್ದಲ್ಲ. “ಮಾ ಫೇಬುಧೇಚವಹಿಸೀ ಶ್ರಾವಣೇಬಡಬಾ ದಿವಾ | ಸಿಂಹೇಗಾವಃ ಪ್ರಸೂ ಯಂತೆ ಸ್ವಾಮಿನೋಮೃತ್ ದಾಯಕಾಃ ||೧||” ಮಾಘಮಾಸ ಬುಧವಾ ರದಲ್ಲಿ ಎಮ್ಮೆಯು, ಶ್ರಾವಣದಲ್ಲಿ ಹಗಲುಕದುರೆಯ, ಸಿಂಹ ಸಂಕ್ರಮಣ ಣದಲ್ಲಿ ಹಸುವೂ ಈದರೆ ಯಜಮಾನನಿಗೆ ಹಾನಿಕರವು !loll ಎಂದು ಹೇಳಿರುವುದರಿಂದ ಇದಕ್ಕೂ ಶಾಂತಿಯುಂಟು.ಅದರ ವಿಧಿಯನ್ನು ಶಾಂತಿ ಗ೦ಥಗಳಿಂದ ತಿಳಿಯಬೇಕು.ಸೋಮವಾರವ್ರತಂ'ಕಾರಂ ಶ್ರಾವಣೇವೆ ಯಥಾವಿಧಿ/ಶಕ್ಕೆನೋಪೋಪ್ರಣಂ ಕಾರನಥವಾ ನಿಶಿಭೋಜನಂ!lal12) ಶ್ರಾವಣ ಸೋಮವಾರದಲ್ಲಿ ವಿಧಿಪ್ರಕಾರವಾಗಿ ವ್ರತವನ್ನು ಮಾಡಬೇಕು. ಶಕ್ತಿ ಇದ್ದವರು ಉಪವಾಸಮಾಡಬೇಕು ಇಲ್ಲದವರು ನಕ್ಷಭೋಜನವ ನ್ನು ಮಾಡಬಹುದು !!oll ಹೀಗೆಯೇ. ಶ್ರಾವಣಮಂಗಳವಾರದಲ್ಲಿ ಗೌರೀ ಪೂಜೆಯನ್ನೂ ಮಾಡಬೇಕು. ಶ್ರಾವಣ ಶುದ್ಧ ಚತುರ್ಥಿಯು ತೃತೀಯಾ ವೇಧೆಯುಳ್ಳದ್ದಾಗಿಯೂ, ಮಧ್ಯಾಹ್ನ ವ್ಯಾಪ್ತಿಯುಳ್ಳದ್ದಾಗಿಯೂ ಇರಬೇ ಕು, ಶುದ್ಧ ಪಂಚಮಿಯ ನಾಗಪಂಚಮಿ ಎಂಬ ಹೆಸರುಳ್ಳದ್ದು. ಸೂರೋ ದಯ ಕಾಲದಲ್ಲಿ ಮರುಮುಹರ ವ್ಯಾಪ್ತಿಯುಳ್ಳದ್ದಾಗಿಯೂ, ಪವಿ ಯವೇಧೆಯುಳ್ಳದ್ದಾಗಿಯೂ ಇರುವ ತಿಥಿಯನ್ನು ಗ್ರಹಿಸಬೇಕು. ಎರಡನೆ ಯದಿನದಲ್ಲಿ ಮರುಮುಹೂರಗಳಿಗಿಂತ ಕಡಿಮೆಯಾಗಿಯೂ, ಮೊದಲದಿ ನದಲ್ಲಿ ಮರುಮುಹೂರಕ್ಕಿಂತ ಕಡಿಮೆಯಾದ ಚತುರ್ಥಿಯಿಂದ ವೇಧೆ ಯುಳ್ಳದ್ದಾಗಿಯೂ ಪಂಚಮಿ ಇದ್ದರೆ ಮೊದಲನೆಯದನ್ನೇ ಗ್ರಹಿಸಬೇಕು. ಮರುಮುಹೂರಕ್ಕಿಂತ ಹೆಚ್ಚಾದ ಚತುರ್ಥಿಯ ವೇಧೆಯುಳ್ಳ ಸಂತ ಮಾತಿಥಿಯು ಎರಡು ಮುಹೂರಗಳ ಕಾಲವಿದ್ದಾಗ್ಯೂ ಎರಡನಯದನ್ನೇ ಗ್ರಹಿಸಬೇಕು. ಒಂದೇ ಮುಹರ ಕಾಲಮಾತ್ರವೇ ಪಂಚಮಿಯು ಇರು ವುದಾಗಿದ್ದರೆ ಅಂಥದನ್ನು ಗ್ರಹಿಸಕೂಡದೆಂದು ತೋರುತ್ತದೆ. ಈ ದಿನದಲ್ಲಿ