ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಮಯ ಧರ್ಮಸಿದ್ದು ಸರ. ೧೪೧ V+y wwwvvvvvvvvvvvvv//+Y // VAMY ಅವರವರ ವೃದ್ಧಾ ಚಾರಾನುಸಾರವಾಗಿ ಗೋಡೆಯಮೇಲೆ ಬರೆದಿರು ವ ಅಥವಾ ಮಣ್ಣಿನಿಂದ ಮಾಡಿದ ಸರ್ಪಗಳನ್ನು ಪೂಜಿಸಬೇಕು. ಶ್ರಾವ ಣಶುದ್ಧ ದ್ವಾದಶಿಯಲ್ಲಿ ಬಂದು ತಿಂಗಳಿಂದವಾಡಿದ ಶಾಕವ್ರತವು ಸಾಂಗ ವಾಗುವದಕ್ಕಾಗಿ ಬಾಹ್ಮಣನಿಗೆ ಶಾಕದಾನವನ್ನು ಮಾಡುತ್ತೇನೆಂದು ಸಂಕಲ್ಪ ಮಾಡಿ ಬ್ರಾಹ್ಮಣ ಪೂಜೆಯನ್ನು ಮಾಡಿ ಉಪಾಯನಮಿದಂದೇವ ವ್ರತಸಂಪೂರ ಹೇತವೇ | ಶಾಕಂತುದಿ ಜವರಾಯ ಸಹಿರಣ್ಣಂದದಾವ ಹಂ |loll> ಎಲೈ ಸ್ವಾಮಿಯೆ ! ನಾನು ಮಾಡಿರುವ ಶಾಕವ್ರತವು ಸಂಪೂ ಗ್ಧವಾಗುವುದಕ್ಕಾಗಿ ದಕ್ಷಿಣೆಯೊಡನೆ ಬ್ರಾಹ್ಮಣನಿಗೆ ಈ ಶಾಕವನ್ನು ದಾ ನಮಾಡುತ್ತೇನೆ Iloll ಎಂಬ ಮಂತ್ರದಿಂದ ಬೇಯಿಸಿದ ಅಥವಾ ಹಸಿಯಾ ದ ಕಾಯಿಪಲ್ಯಗಳನ್ನು ದಾನಮಾಡಬೇಕು. ಅನಂತರದಲ್ಲಿ 'ದಧಿಭಾದ್ರನ ದೇಮಾಸೇ ವಶ್ಚಯಿ ಸದಾಹರೇ||” ಎಲೈ ಮಹಾವಿಷ್ಣುವೇ! ಭಾದ್ರ ಪದಮಾಸದಲ್ಲೇ ಲ್ಲಾ ನಾನು ಮೊಸರನ್ನು ಬಿಡುವೆನು ಎಂದು ದಧಿವತ ಕೈ ಸಂಕಲ್ಪ ಮಾಡಬೇಕು. ಇಲ್ಲಿ ಮೊಸರನ್ನು ಮಾತ್ರ ಬಿಡಬೇಕಲ್ಲದೆ ಮಜ್ಜಿಗೆ ಮೊದಲಾದುವುಗಳನ್ನು ಬಿಡಬೇಕಾದದ್ದಿಲ್ಲ. ಪಾರಣೆಯದಿನದ್ಯಾ ದಶಿಯಲ್ಲಿ ವಿಷ್ಣುವಿಗೆ ಪವಿತ್ರಾರೋಪಣವು ನಡೆಯಬೇಕು,

  • ಪವಿತ್ರಾರೋಪಣವು ಪಾರಣೆಯ ದಿನದಲ್ಲಿ ದ್ವಾದಶಿಯು ಇಲ್ಲದಿದ್ದರೆ ತ್ರಯೋದಶಿಯ ಪಾರಣೆಯ ದಿನದಲ್ಲಿಯೂ, ಆಗಲೂ ನಡೆಯದಿದ್ದರೆ ಶ್ರವಣನಕ್ಷತ್ರದಲ್ಲಿ ಪೂರ್ಣಿಮೆಯಲ್ಲಾದರೂ ನಡೆಯಿಸಬೇಕು. ಈಶ್ವರನಿಗೆ ಚತುರ್ದಶಿ, ಆ ಪ್ರಮಿ, ಸರ್ಣವಾಸೈ ಇವುಗಳೊಂದರಲ್ಲಿ ಪವಿತ್ರಾರೋಪಣವನ್ನು

ಮಾಡಬೇಕು. ಹೀಗೆಯೇ ತಮ್ಮ ತಮ್ಮ ಮನೆತನದ ಪದ್ಧತಿಯ ಪ್ರಕಾ ರವಾಗಿ, ದೇವಿ, ಗಣೇಶ, ದುರಾದಿಗಳಿಗೆ, ಚತುರಶಿ, ಚತುರ್ಥಿ, ತೃತೀ ಯ, ನವವಿಮೊದಲಾದ ತಿಥಿಗಳಲ್ಲಿ ಪವಿತ್ರಾರೂಪಣವು, ಆಯಾತಿಥಿ ಗಳಲ್ಲಿ ಮಾಡುವುದಕ್ಕವಕಾಶವಿಲ್ಲದಿದ್ದರೆ ಎಲ್ಲಾ ದೇವತೆಗಳಿಗೂ ಶ್ರಾವಣ ಪೌರ್ಣಮಿಯಲ್ಲಿ ಮಾಡಬಹುದು. ಆಗಲೂ ನಡೆಯದಿದ್ದರೆ ಕಾರ್ತಿಕ ಪೌರ್ಣಮಿಯವರಿಗೂ ಗೌಣಕಾಲವು (ಮುಖ್ಯಕಾಲವಲ್ಲದ ಸಾಮಾನ್ಯ ಕಾಲ) ಉಂಟು, ಅಕುರಾಣೋವಜತ್ಯಧಃ ತಸ್ಮಸಂವತ್ಸರೀಶ