ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وفيه ಶಾ ಕ ದಾ. v• wwwಯ ಟ ಜಾನಿಪ್ಪಲಾ, 'ಮಾಡದಿರುವವನು ನರಕಭಾಜನನಾಗುತ್ತಾನೆ' 'ಅವನು ಸಂವತ್ಸರದಿಂದ ಮಾಡಿದ ದೇವತಾ ಪೂಜೆಯೆಲ್ಲವೂ ವ್ಯರ್ಥವಾಗಿ ಹೊ ಗುವುದು' ಎಂದು ವಚನವಿರುವುದರಿಂದ ಇದು ಸತ್ಯವ್ರತವಾಗಿರುವುದು. ಗೌಣಕಾಲದಲ್ಲಿಯೂ ಮಾಡದಿದ್ದರೆ 'ತದಾಯ ತಂಜ ಪೆನ್ನಂತೆ೦ ತುಂವಾವಿಸಮಾಹಿತ? ಆಯಾದೇವತೆಯ ಮಂತ್ರವನ್ನಾಗಲಿ, ಸ್ಕೂ ತ್ರವನ್ನಾಗಲಿ, ಭಕ್ತಿಯಿಂದ ಅಯುತಸಂಖ್ಯೆ ಯಳ್ಳ ಜಪವನ್ನು ಮಾಡ ವುದೇ ಪ್ರಾಯಶ್ಚಿತ್ತವು. ಸಂಕ್ಷೇಪವಾಗಿ ಪವಿತ್ರಾರೋಪಣ ಪ್ರಯೋ ಗವು:-ದಾರದ ಎಳೆ ಯನ್ನು ಒಂಭತ್ತ ಎಳೆಯುಳ್ಳದ್ದನ್ನಾಗಿ ಮಾಡಿ, ಈ ಒಂಭತ್ತ ಎಳೆಯ ದಾರಗಳು ನೂರೆಂಟನ್ನು ತೆಗೆದುಕೊಂಡು ಇಪ್ಪತ್ತು ನಾಲ್ಕುಗಂಟುಗಳನ್ನು ಹಾಕಿ ದೇವರಮೊಣ ಕಾಲವರೆಗೂ ಬರುವಷ್ಟು ಉದ್ದವಾಗಿರುವ ಹಾಗೆ ಉತ್ತಮ.ಪವಿತ್ರವನ್ನೂ, ಒಂಭತ್ತನೆಯ ಐವ ತ್ತು ನಾಲ್ಕು ದಾರಗಳಿಗೆ ಹನ್ನೆರಡು ಗಂಟುಗಳನ್ನು ಹಾಕಿ ದೇವರತೊಡೆ ಯವರಿಗೂ ಬರುವಂತೆ ಮಧ್ಯಮ ಪವಿತ್ರ ವನ್ನೂ, ಒಂಭತ್ತಳೆಯ ಆ ಪ್ಪತ್ತೇಳು ದಾರಗಳಿಗೆ ಎಂಟು ಗಂಟುಗಳನ್ನು ಹಾಕಿ ದೇವರನಾಭಿಯು ವರಿಗೂ ಬರುವಂತೆ ಕನಿಷ್ಠ ಪವಿತ್ರವನ್ನೂ, ಮಾಡಬೇಕು. ನೂರಣ ಪ್ಪತ್ತಾಗಲಿ, ಎಪ್ಪತ್ತಾಗಲಿ, ಒಂಭತ್ತಳೆಯ ದಾರಗಳನ್ನು ತೆಗೆದುಕೊಂ ಡು ೧ov ಅಥವಾ ೨೪ ಗಂಟುಗಳನ್ನು ಹಾಕಿ ದೇವರ ಪಾದದವರಿಗೂ ಇರುವಂತೆ ವನಮಾಲಿಕೆಯನ್ನು ಮಾಡಿ, ೧೨ ಒಂಭತ್ತೆಳೆಯ ದಾರಗ ೪ಂದ ೧೨ ಗಂಟುಗಳ ಗಂಧಪವಿತ್ರವನ್ನೂ, ೨೭ ಒಂಭತ್ತೆಳಯ ದಾ ರಗಳಿಂದ ಗುರುಪವಿತ್ರವನ್ನೂ, ಆ ಒಂಭತ್ತೆಳೆಯ ದಾರಗಳಿಂದ ಅಂಗ ದೇವತಾಪವಿತ್ರಗಳನ್ನೂ ಮಾಡಬೇಕ), ಲಿಂಗದ ವಿಸ್ತಾರಕ್ಕೆ ತಕ್ಕಂತ ಶಿವಪವಿತ್ರಗಳನ್ನು ಮಾಡಬೇಕು, ಎಲ್ಲಾ ಪವಿತ್ರಗಳನ್ನೂ ಪಂಚಗವ್ರದಿಂದ ಪ್ರೋಕ್ಷಿಸಿ, ಪ್ರಣವ ಮಂತ್ರದಿಂದ ತೊಳೆದು, ಆಯಾ ದೇವತಾಕವಾದ ಮೂಲಮಂತ್ರಗಳಿಂದ ನೂರೆಂಟು ಸಾರಿ ಅಭಿಮಂತ್ರಿಸಿ, ಗ್ರಂಥಿಗಳನ್ನು ಕುಂಕುಮದಿಂದ ಸವರಿ, ಪವಿತ್ರಗಳೆಲ್ಲವನ್ನೂ ಬಿದಿರು ಪಾತ್ರೆಯಲ್ಲಿಟ್ಟು,ಬಟ್ಟೆಯಿಂದ ಮುಚ್ಚಿ,ದೇ ವರ ಸಮೀಪದಲ್ಲಿಟ್ಟು ಕ್ರಿಯಾ ಪವಿಧಾನಾರ್ಥಂ ಯತ್ರ ಯಾವಿಹಿ