ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸಿನ್ಗಾರ. ೧೪ ತಂ ರ್ಪಭೋ | ಮಯ್ಕೆ ತಳ್ಳಿ ಯತೇ ದೇವತವತುಷ್ಮಪವಿತ್ರ ಕಂ Hot ನವವಿಘೋ ಭವೇದ್ದೇವ ಕುರನಾಥದಾಂವಯಿಸರ-ಥಾ ಸದಾ ವಿಪೈನಮತಂ ಪರಮಾಗತಿಃ ||೨||೨೨ ಕಗ್ಗ ಲೋಪವುಂಟಾದ್ಧಕ್ಕೆ ನೀ ನು ಹೇಳಿರುವ ಪ್ರತೀಕಾರವನ್ನು ಮಾಡುವುದಕ್ಕೆ, ಎಲೈ ಸವಿಯೇ! ನಿನ್ನ ತೃಪ್ತಿಗಾಗಿ ಈ ಪವಿತ್ರವನ್ನು ಮಾಡುತ್ತೇನೆ !!oll ಎಲೈ ಪರಮಾ ನೇ ! ನಾನು ಮಾಡುವಕಾನ್ಯಗಳಿಗೆ ವಿಘ್ನವುಂಟಾಗದ ಹಾಗೆ ನನ್ನಲ್ಲಿ ಕೃಪೆ ಮಾಡು, ಸರದಾ ನೀನೇ ನನಗೆ ದಿಕ್ಕಲ್ಲದೆಬೇರೊಬ್ಬರೂ ಇಲ್ಲ ! ಎಂದು ಪ್ರಾರ್ಥನೆಮಾಡಿ ಅಧಿವಾಸ ಮಾಡಿಸಬೇಕು. ಇದಕ್ಕಾಗಿ, 'ಸಂ ವತ್ಸರದಿಂದಲೂ ನಾನು ಮಾಡಿರುವ ಪೂಜೆಯಫಲವು ಲಭ್ಯವಾಗುವುದ ಕೂ, ಆಯಾದೇವತೆಗಳ ಪ್ರೀತ್ಯರ್ಥವಾಗಿಯೂ, ಅಧಿವಾಸವಿಧಿಪೂರ ಕವಾಗಿ ಪವಿತ್ರಾರೋಪಣವನ್ನು ಮಾಡುತ್ತೇನೆ, ಎಂದು ಸಂಕಲ್ಪ ಮಾಡಿ ದೇವರೆದುರಾಗಿ ಸರಭದ್ರಮಂಡಲದಮೇಲೆ ಜಲಪೂರಿತವಾದ ಕುಂ ಭವನ್ನು ಇಟ್ಟು, ಅದರಮೇಲೆ ಆ ಬಿದಿರಪಾತ್ರೆಯನ್ನೂ,ಅದರಲ್ಲಿ ಪವಿತ್ರಗ ಇನ್ನೂ ಇಟ್ಟು, ಅವುಗಳಲ್ಲಿ 'ಸಂವತ್ಸರಸ್ಯಾಗಪವಿತ್ರೀಕರಣಾಯ ಭೋ81 ವಿಷ್ಣು ಲೋಕಾತ್ಪವಿತ್ರಾ-ಆಕ್ಷೇಹನಮೋಸ್ತುತೇ||- | 22 ಎಲೆ ಪವಿತ್ರವೇ!ನಾನುಸಂವತ್ಸರದಲ್ಲಿ ಮಾಡಿದ ಯಾಗದ ಪೂಜೆ » » ಸಂಪೂರ್ತಿ ಗಾಗಿ ನೀನು ವಿಷ್ಣುಲೋಕದಿಂದ ಇಲ್ಲಿಗೆ ಈಗ ಬರೂವವನಾಗು, ನಿನಗೆ ನ ಮಸ್ಕಾರವು!loll ಈ ಮಂತ್ರದಿಂದಲೂ, ಮೂಲ ಮಂತ್ರದಿಂದಲೂ ಆವಾ ಹನೆಮಾಡಬೇಕು. ಮೂರು ದಾರಗಳ ಪವಿತ್ರದಲ್ಲಿ ಬ್ರಹ್ಮ, ವಿಷ್ಣು, ಮ ಹೇಶ್ವರರನ್ನೂ, ಒಂಭತ್ತು ದಾರಗಳ ಪವಿತ್ರದಲ್ಲಿ, ಓಂಕಾರ, ಚಂದ್ರ, ಅಗ್ನಿ, ಬ್ರಹ್ಮ, ನಾಗ, ಈಶ್ವರ, ಸೂರ್ಯ, ವಿಷ್ಣು, ವಿಶ್ಲೇದೇವರುಗಳ ನ್ಯೂ, ಉತ್ತಮ, ಮಧ್ಯಮ, ಕನಿಷ್ಠ ಪವಿತ್ರಗಳಲ್ಲಿ ಬ್ರಹ್ಮ, ವಿಷ್ಣು, ರುದ್ರ ರನ್ನೂ, ಸತ್ವ, ರಜಸ್ತಮೋಗುಣಗಳನ್ನೂ, ವನಮಾಲೆಯಲ್ಲಿ ಪ್ರಕೃತಿಯ ನ್ಯೂ ಆವಾಹನಮಾಡಬೇಕು. ಮೂಲಮಂತ್ರದಿಂದ, 'ಶ್ರೀಪವಿತ್ರಾ ದ್ಯಾವಾ ಹಿತ ದೇವತಾಭೈನಮಃ, ಎಂಬದಾಗಿ ಹೇಳಿ,ಗಂಧಾದ್ವುಪಚಾರಗಳಿಂದ ಪೂಜಿಸಬೇಕು. ಅನಂತರದಲ್ಲಿ ಮೊದಲುಮಾಡಿಟ್ಟಿದ್ದ ೧೨ ಅಂಗುಲ ಉ ದ್ದವುಳ್ಳದ್ದಾಗಿಯೂ, ೧೨ ಗಂಟುಗಳುಳ್ಳದ್ದಾಗಿಯೂ ಇರುವ ಗಂಧಪವಿತ್ರ