ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೪ ಈ ರ ದಾ. ವನ್ನು ತೆಗೆದುಕೊಂಡು'ವಿಷ್ಣು ತೇಜೋದ್ಭವಂರವೀಂ ಸರಪಾತಕನಾಶ ನಂ 1 ಸರಕಾಮಪ್ರದಂ ದೇವತಾವಾಬ್ಧಾರಯಾಮ್ಯಹಂ|lol!?'ವಿಷು ತೇಜಸ್ಸಿನಿಂದ ಹುಟ್ಟಿದ್ದಾಗಿಯೂ, ಮನೋಹರವಾಗಿಯೂ, ಸಕಲಪಾಪಗ ಳನ್ನೂ ಪರಿಹಾರವಾಡತಕ್ಕದ್ದಾಗಿಯ, ಇಷ್ಟಾರ್ಥ ಸಿದ್ಧಿಯನ್ನುಂಟುಮಾ ಡುವುದಾಗಿಯೂ ಇರುವ ಈ ಪವಿತ್ರವನ್ನು ನಿನ್ನ ದೇಹದಲ್ಲಿ ಧಾರಣೆಮಾ ಡಿಸುವೆನು ||oll ಈ ಮಂತ್ರದಿಂದಲೂ, ಮೂಲಮಂತ್ರದಿಂದಲೂ ದೇವರ ಪಾದಗಳಲ್ಲಿ ಸಮರ್ಪಿಸಬೇಕು. ದೇವರ ಕೈಗೆ ಕಟ್ಟಬೇಕೆಂದು ಕೆಲವರು ಹೇಳುತ್ತಾರೆ ಅನಂತರದಲ್ಲಿ ಪಂಚೋಪಚಾರಗಳಿಂದ ದೇವರನ್ನು ಪೂ ಜಿಸಿ ಪ್ರಾರ್ಥಿಸಬೇಕು.ಆಮಂತ್ರಿತೋದೇವೇಶ ಪುರಾಣ ಪುರುಷೋ ತಮ' ಪಾತಸ್ಯಾಂ ಪೂಜಯಿಷ್ಯಾಮಿ ಸನ್ನಿಧ್ಯಂ ಕುರುಕೇಶವ || ಹೇರೋದಧಿಮಹಾನಾಗಶಯ್ತಾವಸ್ಥಿತವಿಗ್ರಹ ಪ್ರಾತಸಂಪೂಜಯಿ ಸ್ವಾಮಿ ಸನ್ನಿಧೇಭವತೇನಮಃlly119)ಆದಿಪುರುಷನಾಗಿಯೂ ದೇವೋತ್ರ ಮನಾಗಿಯ ಇರುವಕೇಶವನೇ ! ನಾನು ನಿನ್ನನ್ನು ಬರಬೇಕೆಂದು ಪ್ರಾ ರ್ಥಿಸಿಕೊಂಡಿದ್ದೇನೆ.ಬೆಳಗ್ಗೆ ನಿನ್ನನ್ನು ಪೂಜೆಮಾಡುತ್ತೇನೆ. ಇಲ್ಲಿ ಬಂದು ನೆಲಸುವವನಾಗು loll ಹೀರಸಮುದ್ರದಲ್ಲಿ ಶೇಪ್ರಕಾಯಿಯಾಗಿರುವ ಪರ ಮಾತ್ಮನೇ ! ನಿನ್ನನ್ನು ಪ್ರಾತಃಕಾಲದಲ್ಲಿ ನಾನು ಪೂಜಿಸುವೆನು. ಅದ ಕ್ಕಾಗಿ ನನ್ನ ಸಮೀಪದಲ್ಲಿ ಇರುವವನಾಗು. ನಿನಗೆ ನಮಸ್ಕರಿಸುವೆನು || ಎಂದು ಹೇಳಿ ಸಾಷ್ಟಾಂಗ ನಮಸ್ಕಾರಮಾಡಿ ಪುಷ್ಪಾಂಜಲಿಯನ್ನು ಸವ ರ್ಪಿಸಬೇಕು. ಅಂತು ಅಧಿವಾಸನವು. ಇಲ್ಲಿ ಎಲ್ಲಾ ಸಂದರ್ಭಗಳಲ್ಲಿ ಯ, ಗುರುವಿನಿಂದುಪದೇಶವಾಗಿರುವ, ಅಥವಾ ತಾಂತ್ರಿಕ (ಕಲ್ಪಿತು. ಎಂದ, ಇಲ್ಲವೇ, ವೇದದಲ್ಲಿ ಹೇಳಿರುವ, ಇಲ್ಲದಿದ್ದರೆ ದೇವಗಾಯತ್ರಿ ರೂಪವಾದ, ಮೂಲಮಂತ್ರವನ್ನು ಉಪಯೋಗಿಸಿಕೊಳ್ಳಬಹುದು. ರಾತ್ರಿ ಯಲ್ಲಿ ಸತ್ಯಗಳನ್ನು ಕೇಳುತ್ತಾ ಎಚ್ಚರದಿಂದಿದ್ದು ಬೆಳಗ್ಗೆ, ತತ್ಕಾಲದಲ್ಲಿ ಅಧಿವಾಸನಮಾಡಿಸುವುದಾಗಿದ್ದರೆ ಹಸುವನ್ನು ಕರೆಯುವಷ್ಟು ಕಾಲದ ಮೇಲೆ-'ಪವಿತ್ರಾರೋಪಣಾಂಗವಾಗಿ ದೇವರಪೂಜೆಯನ್ನೂ, ಪವಿತ್ರವೂ ಜೆಯನ್ನೂ ಮಾಡುವೆನು' ಎಂದು ಸಂಕಲ್ಪ ಮಾಡಿ ದೇವರನ್ನೂ, ಪವಿತ್ರವ ನ್ಯೂ, ಗಂಧ ಮೊದಲು, ಫಲ ನೈವೇದ್ಯದವರಿಗೆ ಉಪಚಾರಗಳಿಂದ