ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರನ್ನು ಸಾರ ೧೪ vor vvva ಪೂಜಿಸಿ,ಗಂಧ, ದೂರ, ಅಕ್ಷತೆ ಇವುಗಳೊಡನೆ ಕನಿಷ್ಠ ಪವಿತ್ರವನ್ನು ತೆಗೆದುಕೊಂಡು, “ದೇವದೇವನಮಸ್ತುಭ್ಯಂ ಗೃಹಾಣೇದಂಪವಿತ್ರಕಂ | ಪವಿತ್ರೀಕರಣಾರ್ಥಾಯ ವರ್ಷಪೂಜಾಫಲಪ್ರದಂ || ೧ || ಪವಿತ್ರ ಕಂಕು ರುಪಾದಯನ್ನ ಯಾದುಹ್ಮತಂ ಕೃತಂ | ಶುಭವಾಮ್ಯಹಂ ದೇ ವತ್ರಸಾದಾತ್ಸುರೇಶ್ವರ ||೨||?? ಎಲೈ ದೇವೋತ್ತಮನಾದ ಭಗವಂ ತನೆ ! ನಿನ್ನನ್ನು ವಂದಿಸುವೆನು.ಸಂವತ್ಸರದಿಂದಲೂ ನಾನಮಾಡಿದ ಪೂಜೆ ಯು ಸಂಪೂರ್ಣವಾಗುವುದಕ್ಕೂ, ಅದರಿಂದ ಸತ್ಪಲವನ್ನುಂಟುಮಾಡುವು ದಕ್ಕೂ ಸಹ ಈ ಪವಿತ್ರವನ್ನು ನೀನು ಸ್ವೀಕರಿಸುವವನಾಗು || ೧ || ದೇವಪ್ಪನಾದ ಪರಮಾತ್ಮನೆ ! ನಾನು ಮಾಡಿದ ಪಾಪವೆಲ್ಲವನ್ನೂ ಹೋಗಲಾಡಿಸು. ನಿನ್ನ ಅನುಗ್ರಹದಿಂದ ಪರಿಶುದ್ದನಾಗುತ್ತೇನೆ || ೨ || ಈ ಮಂತ್ರವನ್ನು ಮೂಲಮಂತ್ರದೊಡನೆ ಹೇಳಿ ಸಮರ್ಪಿಸುವುದು. ಮಧ್ಯಮ, ಉತ್ತಮ ಪವಿತ್ರಗಳನ್ನೂ, ವನಮಾಲೆಯನ್ನೂ ಸಹ ಇದೇ ಮೇರಿಗೆ ಮಂತ್ರಗಳನ್ನು ಹೇಳಿ ಕೊಡಬೇಕು. ಅಂಗದೇವತೆಗಳಿಗೂ ನಾ ಮಮಂತ್ರಗಳಿಂದ ಸಮರ್ಪಣೆ ಮಾಡಿ ಮಹಾನೈವೇದ್ಯವನ್ನೂ, ಉತ್ತರ ನೀರಾಜನಗಳನ್ನೂ ಮಾಡಿ, ಮಣಿವಿದ್ರುಮಮಾಲಾಭಿರ್ವಂದಾರ ಕು ಸುಮಾದಿಭಿಃ | ಇಯಂಸಂವತ್ಸರೀ ಪೂಜಾತವಾಸ್ತು ಗರುಡಧ ಜ ||ol! ವನವಾಲಾಂ ಯಥಾದೇವಕೌಸ್ತುಭಂಸತತಂ ಹೃದಿ .! ತತ್ಸವಿತ್ರತಂ ತೂಂಸ್ಕ೦ಪೂಜಾಂಚ ಹೃದಯವಹ || ೨ || ಜಾನತಾಜಾನತಾವಾದಿ ಯತ್ನ ತಂನ ಅವಾರ್ಚನಂ | ಕೋನಟಿ ದೀಘ್ರ ದೊಪೇಣ ಪರಿಪೂರ್ಣಂತ ದಸ್ತುಮೆ || || ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಸುರೇ ಶರ | ಯತ್ನಜಿತಂ ಮಯಾದೇವ ಪರಿಪೂರ್ಣಂತದಸ್ತು ಮೇ || ೪ || ಅಪರಾಧಸಹಸ್ರಾಣಿ ಕಿಯನ್ನೆಹರ್ನಿಶಂಮಯಾ | ದಾಸೋಯಮಿತಿ ಮಾಂನತ್ತಾ ಕಮಸೂಪರಮೇಶ್ವರ!!!!” ಎಲೈ ಗರುಡಧ್ವಜನೆ ! ನಾನು ಈಗ ಮಾಡುವ ಪೂಜೆಯು ಹವಳ ರತ್ನಗಳ, ಸರಗಳಿಂದಲೂ, ಮಂದಾರ ಪುಪ್ಪಗಳಿ೦ದಲ ೧ ಮಾಡಿದ ಸಂವತ್ಸರಪೂಜೆಯಂತೆ ನಿನಗಾಗಲಿ || ೧ || ಎಲೈ ಭಗವಂತನೆ ! ವನಮಾಲೆಯನ್ನೂ, ಕೌಸ್ತುಭಮಣಿಯನ್ನ ನೀನು ಸರ್ವದಾ ಹೃದಯದಲ್ಲಿ ಹೇಗೆ ಧರಿಸಿರುವೆಯೋ ಹಾಗೆಯೇ ಪವಿತ್ರತಂತು