ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪. ಶ್ರೀ ಶಾ ರ ಡಾ . My Mov , ಗಳನ್ನೂ, ನಾನು ಮಾಡುವ ಪೂಜೆಯನ್ನ ಹೃದಯದಲ್ಲಿ ಧರಿಸುವನಾಗು # ೨ # ನಾನು ಸಂವತ್ಸರದಿಂದ ಮಾಡಿರುವ ಪೂಜೆಯಲ್ಲಿ ತಿಳಿದೋ, ತಿಳಿ ಯದೆಯೋ, ಅಥವಾ ಯಾವುದಾದರೂ ಒಂದು ಅಡ್ಡಿ ಬಂದದ್ದರಿಂದಲೂ, ಲೋಪವಾಗಿರುವುದೆಲ್ಲವೂ ಈಗ ಸಾಂಗವಾಗಿ ಪೂರ್ತಿಯಾಗುವಂತೆ ನ ನನ್ನು ಅನುಗ್ರಹಿಸು ಎಲೆ ಸುರಶ್ರೇಷ್ಠನಾದ ವಿಷ್ಣುವೇ ! ಮಂ ತ್ರವಿಲ್ಲದೆಯ-೧, ತಂತ್ರವಿಲ್ಲದೆಯ, ಭಕ್ತಿಯಿಲ್ಲದೆಯ, ನಾನು ಪೂಜೆ ಮಾಡಿದ್ದರೂ ಅದೆಲ್ಲವೂ ಪೂರ್ತಿಯಾಗಲಿ 118 ಎಲೈ ಪರಮೇಶ್ವರನೇ ! ನಾನು ಹಗಲು ರಾತ್ರಿಗಳಲ್ಲಿ ಯ [ಸರ್ವದಾ] ಅನೇಕ ತಪ್ಪುಗಳನ್ನು ಮಾಡುತ್ತಿರುವನು, ನನ್ನನ್ನು ನಿನ್ನ ಸೇವಕನೆಂದು ತಿಳಿದು ಅವೆಲ್ಲವನ್ನೂ ಮನ್ನಿಸುವವನಾಗು 11>{!! ಎಂದು ಪ್ರಾರ್ಥಿಸಬೇಕು. ಈಶ್ವರನೇ ಮೊದ ಉಾದ ದೇವತೆಗಳಿಗೆ ' ಗರುಡಧ್ವಜ ' ಮೊದಲಾದ ಸ್ಥಳಗಳಲ್ಲಿ : ವೃಷ ವಾಹನ ” ಮೊದಲಾದ ಭೇದಗಳನ್ನು ಕಲ್ಪಿಸಿ ಹೇಳಿಕೊಳ್ಳಬೇಕು. ಅವನ ಮೂಲಾಂ ' ಎಂಬ ಶ್ಲೋಕವನ್ನು ಬಿಟ್ಟು ಬಿಡಬೇಕು. ದೇವಿಗಾದರೆ- ದೇವದೇವಸುರೇಶರ ' ಮೊದಲಾದ ಸ್ಥಳಗಳಲ್ಲಿ - ದೇವಿದೇವಿಸುರೇಶ 0' ಮೊದಲಾದ ಸ್ತ್ರೀಲಿಂಗ ಪದಗಳನ್ನು ಹೇಳಿಕೊಳ್ಳಬೇಕು, ಮಿಕ್ಕ ವಿದ ಯಗಳಲ್ಲವೂ ಸಮನವಾಗಿವೆ. ಅನಂತರದಲ್ಲಿ ಗುರು ಪೂಜೆಯನ್ನು ಮಾಡಿ ಪವಿತ್ರನನ್ನು ಕೊಟ್ಟು,ಉಳದ ಬ್ರಾಹ್ಮಣರಿಗೂ ಸುವಾಸಿನಿಯರಿಗೂ ಬೇರೆ ಪವಿತ್ರವನ್ನು ಕೊಟ್ಟು ತಾನೂ ಸಹ ತಮ್ಮ ಮನೆಯಲ್ಲಿರುವರೆಲ್ಲರೂ ಡನೆಯ ಧರಿಸಬೇಕು. ಆಮೇಲೆ ಬ್ರಾಹ್ಮಣರೊಡನೆ ಭೋಜನವೂ ಡಿ ವರುರಾತ್ರಿಗಳು ಬ್ರಹ್ಮಚರ್ಯ ಮೊದಲಾದ ನಿಯಮಗಳು ವನಾಗಿ ದೇವರಿಗೆ ಪವಿತ್ರಗಳನ್ನು ಧರಿಸಬೇಕು. ದೇವರಿಗೆ ಸ್ನಾನ ಮೊದಲಾದ ಉಪಚಾರಗಳನ್ನು ಮಾಡುವಾಗ ಪವಿತ್ರಗಳನ್ನು ತಗೆದಿಡಬೇ ಕು, ವುರು ರಾತ್ರಗಳು ಕಳೆದಮೇಲೆ ದೇವರನ್ನು ಪೂಜಿಸಿ, ಪವಿತ್ರ ಗಳನ್ನು ವಿಸರ್ಜನೆ ಮಾಡಬೇಕು. ಇಲ್ಲಿ ಈಶ್ವರನೇ ಮೊದಲಾದ ದೇ ವತಗಳಿಗೆ ಪವಿತ್ರಾರೋ ಹಣವನ್ನು ಮಾಡಬೇಕಾಗಿದ್ದರೆ, ಪೂರ್ವವಿದ್ದ ವಾದ ( ಇಂದತಿಯ ವೇಧೆಯುಳ್ಳ ) ಚತುರ್ದಶಿಯನ್ನು ಗ್ರಹಿಸ ಬೇಕು. ಹೀಗೆಯೇ ಪೂರ್ವ ದಿನದ ವೇಧೆಯುಳ್ಳದ್ದಾಗಿ, ಮರು ಮು