ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೦ ಶ್ರೀ ಶಾರದಾ, ಪಂಚಮಿಗಳಲ್ಲಿ ಮಾಡಬಹುದು. ಖಣ್ಣ ತಿಥಿಯಾದರೆ ಆರು ಮುಹೂತ್ರ ಕ್ಕಿಂತ ಹೆಚ್ಚಾಗಿದ್ದರೆ ಎರಡನೆಯದನ್ನೂ, ಆರು ಮುಹೂರ್ತಕ್ಕಿಂತಲೂ ಕಡವೆಯಾದರೆ ಮೊದಲನೆಯದನ್ನೂ ಗ್ರಹಿಸಬೇಕೆಂಬುದೇ ಮೊದಲಾದ ಪೂರ್ವದಲ್ಲಿ ಹೇಳಿರುವ ನಿರ್ಯವನ್ನೇ ಗ್ರಹಿಸಬೇಕು, ಸಾಮವೇದೋಪಕರ, ಸಾಮವೇದೋಪಾಕರ್ಮ,ಸಾಮವೇದಿಗಳಿಗೆ ಭಾದ್ರಪದ ಶು ದ್ದದಲ್ಲಿ ಹಸ್ತ ನಕ್ಷತ್ರವೇ ಮುಖ್ಯ ಕಾಲವು, ಸಂಕ್ರಮಣಾದಿ ದೋಷಗ ೪ಂದ ಆಗ ನಡೆಯದೇ ಹೋದರೆ, ಶ್ರಾವಣಮಾಸದ ಹಸ್ತ ನಕ್ಷತ್ರದಲ್ಲಿ ನ ಡೆಯಬೇಕೆಂದು ನಿರ ಯಸಿನ್ನು ಕಾರನ ಮತವು. ಇತರರು ಭಾದ್ರಪದ ಹಸ್ತದಲ್ಲಿ ಗೋಪಬಂದರೆ, ಶ್ರಾವಣ ಪೌರಮಾಸ್ಥೆಯಲ್ಲಿ ಉಪಾಕರ್ಮ ವನ್ನು ಮಾಡಿ, ಭಾದ್ರಪದದ ಹಸ್ತದವರೆಗೂ ಅಧ್ಯಯನಮಾಡದೆ ಇದ್ದು ಅನಂತರದಲ್ಲಿ ಪಾಠಮಾಡಬಹುದೆಂದು ಹೇಳುವರು. ಹಸ್ತ ನಕ್ಷತ್ರವು ಖಂಡವಾಗಿದ್ದಾಗ ಎರಡು ದಿನಗಳಲ್ಲಿ ಸಂಪೂಗ್ಧವಾಗಿ ಅಪರಾಹ್ನ ವ್ಯಾಪ್ತಿ ಯಿದ್ದರೂ, ಅಪರಾಹ್ನದ ಒಂದು ಭಾಗಕ್ಕೆ ವ್ಯಾಪ್ತಿ ಇದ್ದಾಗ ಎರದ ನೆಯ ದಿನವೇ ಉಪಾಕರ್ಮವು, ಸಾಮುಕರಿಗೆ ಎಲ್ಲಾ ಸ್ಥಳಗಳಲ್ಲಿಯೂ ಅಪರಾದ್ಧವನ್ನೇ ಉಪರಾಕರಕ್ಕೆ ಮುಖ್ಯ ಕಾಲವನ್ನಾಗಿ ಹೇಳಿರುವುದರಿಂ ದ, ಪೂರದಿನದಲ್ಲಿಯೇ ಅಪರಾದ್ಧ ಕಾಲವೆಲ್ಲಕ್ಕೂ ವ್ಯಾಪ್ತಿ ಇದ್ದರೆ ಈ ರ ದಿನವನ್ನೇ ಗ್ರಹಿಸಬೇಕು. ಪುರದಿನದಲ್ಲಿಯೇ ಅಪರಾಹ್ನದ ಒಂದು ಭಾಗಕ್ಕೆ ವ್ಯಾಪ್ತಿ ಇದ್ದರೂ, ಎರಡು ದಿನಗಳಲ್ಲಿಯೂ ಅಪರಾಹ್ನಕ್ಕೆ ವ್ಯಾ ಪಿಸದಿದ್ದರೂ, ಎರಡನೆಯ ದಿನವನ್ನೇ ಗ್ರಹಿಸಬೇಕು. ಯಾವ ಸಾವು ವೇದಿಗಳಿಗೆ ಪ್ರಾತಃಕಾಲ ಸಂಗವಕಾಲಗಳನ್ನು ಕರ್ಮಕಾಲವೆಂದು ಹೇ ಇದೆಯೋ ಅವರಿಗೆ ಪೂರದಲ್ಲಿ ಅಪರಾದ್ಧ ವ್ಯಾಪ್ತಿಯನ್ನು ಬಿಟ್ಟು, ಎರ ರನೆಯ ದಿನದಲ್ಲಿ ಸಂಗವಕಾಲಾನಂತರದಲ್ಲಿರುವ ಹಸ್ತ ನಕ್ಷತ್ರವನ್ನು ಗ್ರ ಹಿಸಬೇಕು. ಸೂರ್ಯನು ಸಿಂಹರಾಶಿಗತನಾಗಿರುವ ಸಂದಗ್ನದಲ್ಲಿ ಈ ಪಾಕರ್ಮವೆಂತೆಂದರೆ:-ಶ್ರಾವಣ ಮಾಸದ ಪುರ್ಣಿಮೆಯಾಗಲಿ, ಹಸ್ತ ನಕ್ಷತ್ರವಾಗಲಿ, ಸೂರ್ಯನು ಸಿಂಹರಾಶಿಯಲ್ಲಿರುವಾಗ ಬಂದರೆ ಆ ಆ ಲದಲ್ಲಿ (ಆ ಪುರ್ಣಿಮಾ, ಹಸ್ತಗಳಲ್ಲಿ) ಉಪಾಕರ್ಮವನ್ನು ಮಾಡಬಹು