ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧಕ್ಕೆ ಸಿದ್ದು ಸಾರ ೧೫೧ ••••••• .೧೧ , ದು, ಕರ್ಕಾಟಕದಲ್ಲಿ ಸೂರ್ಯನಿರುವಾಗ ಶ್ರಾವಣ ಮಾಸದ ಹಸ್ಯ ಮತ್ತು ಪೌರ್ಣಮಿಗಳಲ್ಲಿ ಉಪಾಕರ್ಮ ಮಾಡಕೂಡದೆಂಬ ವಿಷಯವು ಸಾಮುಕರ ವಿಷಯಕವಾದ ವ್ಯವಸ್ಥೆಯು, ಇತರ ಶಾಖೆಯವರಿಗೆ ಸೂ ರ್ಯನು ಸಿಂಹರಾಶಿಗತನಾದಾಗ ಮಾಡಬಹುದು ಅಥವಾ ಮಾಡಬಾರ ದೆಂಬ ವಿಚಾರವಿಲ್ಲವು. ಅಥರ್ವಣವೇದಿಗಳಿಗಂತು ಶ್ರಾವಣ ಅಥವಾ ಭಾದ್ರಪದ ಮಾಸದ ಪೌರ್ಣಮಿಯಲ್ಲಿ ಉಪಾಕರ್ಮವು ನಡೆಯಬೇಕು. ಖಣ್ಣ ತಿಥಿಯಾದರೆ ಉದಯ ಕಾಲದಿಂದ ಸಣ್ಣ ವಕಾಲವು ಪುರ್ತಿಯಾ ಗುವವರೆಗೂ ವ್ಯಾಪ್ತಿಯುಳ್ಳ ತಿಥಿಯನ್ನು ಗ್ರಹಿಸಬೇಕು ಎಲ್ಲಾ ಶಾಖೆ ಯವರೂ ಶ್ರಾವಣ, ಭಾದ್ರಪದ ಮಾಸದಲ್ಲಿ ತಮ್ಮ ತಮ್ಮ ಗೃಹೋಕ್ಕೆ ಕಾಲಗಳಲ್ಲಿ ಗುಹಣ, ಸಂಕ್ರಮಣ, ಆಶೌಚಾದಿ ದೋಷಗಳಿಂದ ಕರ್ಮ ಲೋಪವಾಗುವಂತೆಯೇ ತೋರಿಬಂದರೆ, ಇತರ ಶಾಖೆಯವರಿಗೆ ಉಕ್ಕ ವಾಗಿರುವ ಕಾಲವನ್ನೇ ತಾವೂ ಅವಶ್ಯಕವಾಗಿ ಗ್ರಹಿಸಬೇಕು. ಸರ್ವಸಾಧಾರಣ ಸಿದ್ಧಯವು ಎಲ್ಲ ಶಾಖೆಯವರಿಗೂ ಸಾಮಾನ್ಯ ನಿಲ್ಲಯವು ಆಗ-ಆಪಸ್ತಂ ಬ, ಬೌಧಾಯನ, ಸಾಮಕ ಮೊದಲಾದವರು ಶ್ರಾವಣ, ಭಾದ್ರಪದ ಮಾಸಗಳಲ್ಲಿನ ಪಂಚಮಿ, ಪೂರ್ಣಿಮಾ ಮೊದಲಾದ ತಿಥಿಗಳನ್ನು ತಾರ ತನ್ನವಿಲ್ಲದೆ ಗ್ರಹಿಸಬೇಕಾಗಿಬಂದರೆ, ನರ್ಮದಾ ನದಿಯ ಉತ್ತರ ಭಾಗ ದ ದೇಶದವರು ಸೂರ್ಯನು ಸಿಂಹರಾಶಿಯಲ್ಲಿರುವ ಕಾಲದ ಪಂಚಮಿ ಮೊದಲಾದುವನ್ನೂ, ನರ್ಮದೆಯ ದಕ್ಷಿಣ ಭಾಗದ ದೇಶದಲ್ಲಿರುವವರು, ಸೂರ್ಯನು ಕರ್ಕಾಟಕದಲ್ಲಿರುವಾಗ ಶ್ರಾವಣ ಪಂಚಮಿ ಮೊದಲಾದು ವನ್ನು ಗ್ರಹಿಸಬೇಕೆಂಬ ವ್ಯವಸ್ಥೆಯನ್ನು ಕೌಸ್ತುಭಕಾರನು ಹೇಳಿ ರುವನು. ಆದ್ದರಿಂದ ಮಗೈದಿಗಳೂ ಸಹ ಸರ್ವಥಾ ಕರ್ನೂಲೋಪ ವುಂಟಾಗುವ ಸಂದರ್ಭದಲ್ಲಿ ಸಿಂಹವಾಸ, ಕರ್ಕಾಟಕ ಮಾಸವೆಂಬ ವ್ಯವಸ್ಥೆಯಿಂದ ಪೌರ್ಣಮಿಯನ್ನೂ ಗ್ರಹಿಸಬಹುದೆಂದು ತೋರುವುದು, ಮುಖ್ಯಕಾಲವಾದ ಶ್ರಾವಣ ಮಾಸದಲ್ಲಿ ಮಳೆಯಿಲ್ಲದ್ದರಿಂದ ಭತ್ತ , ದಲಾದವುಗಳ ಪೈರು ಬೆಳಯದ ಕಾಲದಲ್ಲಿಯೂ, ಆಶೌಚಾದಿಗಳಲ್ಲಿ ಯ ಎಲ್ಲ ಶಾಖೆಯವರೂ ಭಾದ್ರಪದದಶ್ರವಣ ನಕ್ಷತ್ರ ಮೊದಲಾದವುಗ