ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೪ ಶ್ರೀ ಶಾರದಾ wwwwwwwww ದೋಸವಿಲ್ಲ. ಇಲ್ಲಿ “ ಅಧೀತಾನಾಂ ಛಂದಸಮಾವಯನಾರಾ ಶ್ರೀಪರಮೇಶ್ವರಪ್ರೀತ್ಯರ್ಥಂ ಉಪಾಕರ್ಮದಿನೇ ಆದ್ಯ ಉತ್ಸರ್ಜನಾ ಆ್ಯಂ ಕರ್ಮಕರಿಷ್ಮೆ ಕಲ್ಲಿರತಕ್ಕ ವೇದಭಾಗಕ್ಕೆ ಬಲವುಂಟಾಗಿ ಪರ ಮೇಶ್ವರನಿಗೆ ಪ್ರೀತಿಯುಂಟಾಗುವುದಕ್ಕಾಗಿ ಈ ಉಪಾಕರ್ಮದಿನದಲ್ಲಿ ಉತ್ಸರ್ಜನೆಯನ್ನು ಮಾಡುವೆನು. ಎಂದು ಸಂಕಲ್ಪವನ್ನು ಮಾಡಬೇಕು.

  • ಉಪಾಕರ್ಮದಲ್ಲಿ - ಅಧೀತಾನಾಂ ಆಿಮಾಣಾನಾಂ ಛಂ ದಾಂ ಯಾತಯನತಾನಿರಾಸೇನ ಆಪ್ಯಾಯನದ್ದಾರಾ ಶ್ರೀಪರಮೇ ಶರ ಪ್ರೀತ್ಯರ್ಥಂ ' ಈಗ ಕಲ್ಕಿರುವ, ಮುಂದೆ ಕಲಿವ ವೇದಭಾಗಗ ೪ಗೆ ಕಾಲವನ್ನು ಕಳೆದದ್ದರಿಂದುಂಟಾದ ದೋಷವು ನಿವಾರಣೆಯಾಗಿ, ವೀರ್ಯವುಂಟಾಗುವುದರ ಮೂಲಕ ಪರಮೇಶ್ವರನಿಗೆ ಪ್ರೀತಿಯಾಗ ಲಿ, ಎಂದು ಸಂಕಲ್ಪವು. ಉಳಿದ ಪ್ರಯೋಗವು ಅವರವರ ಶಾಖಾಗ್ಯ ಈ ಸೂತ್ರದಂತೆ ನಡೆಯಬೇಕು. ಈ ಕಾಲದಲ್ಲಿ ನದಿಗಳಿಗೆ ರಜೋದೋಷ ವಿಲ್ಲ. ಬ್ರಹ್ಮಾದಿದೇವತೆಗಳೂ, ಋಷಿಗಳ ನೀರಿನಲ್ಲಿ ವಾಸಿಸುತ್ತಿರುವು ದರಿಂದ ಸ್ನಾನಮಾರಿ ದರೆ ಎಲ್ಲ ದೋಷಗಳೂ ನಿವಾರಣೆಯಾಗುವುವು. ಮಮ್ಮಿಪೂಜೆಯನ್ನು ಮಾಡಿದ ಸ್ಥಳದಲ್ಲಿರುವ ನೀರಿನಲ್ಲಿ ಸ್ನಾನ ಮಾಡುವು ದರಿಂದಲೂ, ಪಾನಮಾಡುವುದರಿಂದಲೂ ಇಷ್ಟಾರ್ಥಗಳೆಲ್ಲವೂ ಕೈಗೂಡು ವವು. ಇಂತು ಎಲ್ಲ ಶಾಖೆಯವರಿಗೂ ಸಾಮಾನ್ಯ ನಿರ್ಣಯವು,

ರಕ್ಷಾಬಂಧನವು. ರಕ್ಷಾಬಂಧನವು.-ಈ ರ್ಪಣ್ರಮಿಯು ಭದ್ರಾತಿಥಿಯಲ್ಲದಿರುವಾ ಗ ಉದಯಾರಭ್ಯ ಮರುಮುಹೂರ್ತ ವ್ಯಾಪ್ತಿ ಇದ್ದರೆ, ಅಪರಾಹ್ನದ ಲ್ಲಾಗಲೀ, ಪ್ರದೋಷದಲ್ಲಾಗಲೀ ರಕ್ಷಾಬಂಧನವನ್ನು ಮಾಡಬೇಕು. ಸೂರ್ಯೋದಯಾನಂತರದಲ್ಲಿ ಮರುಮುಹೂರ್ತಕ್ಕಿಂತ ಕಡಮೆಯಾ ಗಿದ್ದರೆ, ಭದ್ರಾತಿಥಿಯಲ್ಲದ ಪೂರ್ವದಿನದಲ್ಲಿ ಪ್ರದೋಷ ಮೊದಲಾದ ಕಾ ಲದಲ್ಲಿ ಮಾಡಬೇಕು. ಇದನ್ನು ಗ್ರಹಣ ಅಥವಾ ಸಂಕ್ರಾಂತಿ ದಿನದಲ್ಲಾ ದರೂ ಮಾಡಲೇಬೇಕು. * • ನಬದ್ದೋ ಬಲೀ ರಾಜಾ ದಾನವೇಂ ಮಹಾ ಬಲಕಿ! ತೇನಾಮಭಿಧ್ಯಾವಿರಕ್ಷೇಮಾಚಲಮಾಚಲllo!!” ಬಹು ಬಲಿಷ್ಟನಾಗಿಯೂ, ರಾಕ್ಷಸಶ್ರೇಷ್ಟನಾಗಿಯೂ ಇದ್ದ ಬಲಿಚಕ್ರ