ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಾನಯ ಧರ್ಮಸಿಸ್ಟು ಸಾರ, ೧೫೫ ವರ್ತಿಯು ಯಾವ ನಿನ್ನಿಂದ ಕಟ್ಟಲ್ಪಟ್ಟನೋ ಅಂತಹ ನಿನ್ನನ್ನು ನಾನು ಕಟ್ಟಿಕೊಳ್ಳುತ್ತೇನೆ. ಎಲೈ ರಕ್ಷೆಯೇ ! ನೀನು ಚಲಿಸದೆ ಸ್ಥಿರವಾಗಿರುHol ಎಂಬುದೇ ಮಂತವು. ಈ ಪೌರ್ಣವಿಯಲ್ಲಿಯೇ ಹಯಗ್ರೀವೋ ತೃತಿಯು, ಶ್ರಾವಣ ಪೌರ್ಣಮಿಯು ವೃದಾಚಾರ ಪ್ರಕಾರವಾಗಿ ಮರುಮುಹೂರ್ತ ಸಾಯಾಹ್ನ ವ್ಯಾಪ್ತಿಯುಳ್ಳದ್ದಾಗಿಯೂ, ಪೂರ್ವತಿ ಥಿಯ ವೇಧೆಯುಳ್ಳದ್ದಾಗಿಯೂ ಇರಬೇಕು. ಮೂರು ಮುಹೂರ್ತಕ್ಕಿಂ ತ ಕಡಮೆಯಾಗಿ ಸಯಾಹ್ನಕ್ಕೆ ವ್ಯಾಪ್ತಿ ಇದ್ದರೆ ಎರಡನೆಯ ತಿಥಿಯನ್ನು ಗ್ರಹಿಸಬೇಕು. ಈ ಪೌರ್ಣಮಿಯಲ್ಲಿಯೇ ಆಶ್ವಲಾಯನರು ಶ್ರವಣಾ ಕರ್ಮವನ್ನೂ, ಸರ್ಪಬಲಿಯನ್ನು ರಾತ್ರಿಯಲ್ಲಿ ಮಾಡಬೇಕೆಂದು ಹೇ ಆದೆ ತೈತ್ತಿರೀಯರಿಗೆ ಸರ್ಪಬಲಿಯನ್ನೊಂದನ್ನೇ ಹೇಳಿದೆ. ಕಾತ್ಯಾ ಯನರೂ, ಸಾವಕರೂ, ಶ್ರವಣಾಕರ್ವ ಸರ್ಪಬಲಿಗಳರಡನ್ನೂ ಮಾ ಡಬೇಕು. ಶ್ರವಣಾ ಕರ್ಮ, ಸರ್ಪಬಲಿ, ಆಶ್ವಯುಜೀ, ಪ್ರತೃವರೋ ಹಣ ಮೊದಲಾದ ಪಾಕಗಳನ್ನು ಮಾಡುವವರು ಆಯಾ ಕಾಲಗಳಲ್ಲಿ ಮಾ ಡದೇಹೋದರೆ ಪ್ರಾಜಾಪತ್ಯ ಕೃಚ್ಛ Jವನ್ನು ಪಾ ಖುಶ್ಚಿತವಾಗಿ ಮಾಡ ಬೇಕು. ಅದನ್ನು ಬೇರೆ ಕಾಲಗಳಲ್ಲಿ ಮಾಡಕೂಡದು: ಶ್ರವಣಾಕರ್ಮಾ ದಿಗಳನ್ನು ಮಾಡುವವರು ಹೆಂಡತಿ ಯು ರಜಸ್ವಲೆಯಾಗಿದ್ದಾಗ್ಯೂ ಮಾಡ ಬೇಕು. ಹೊಸದಾಗಿ ಪ್ರಾರಂಭಿಸುವವರು ಮಾತ್ರ ಈ ಸಂದರ್ಭದಲ್ಲಿ ಮಾಡಕೂಡದು. ಇಲ್ಲಿ ಸೂರ್ಯಾಸ್ತ ಕಾಲ ಮೊದಲ್ಗೊಂಡು ಕರ್ಮವು ಪೂರೈಸುವವರೆಗೂ ವ್ಯಾಪ್ತಿಯುಳ್ಳ ಪದ್ಧಿಮೆಯ) ಪೂರ್ವದಿನದಲ್ಲಿಯೇ ಆಗಿದ್ದರೆ, ಮೊದಲನೆಯ ದಿನವನ್ನೇ ಗ್ರಹಿಸಬೇಕು. ಎರಡು ದಿನಗಳಲ್ಲಿ ಯ ವ್ಯಾಪ್ತಿಯಿದ್ದರೂ, ಅಥವಾ ಇಲ್ಲದಿದ್ದರೂ ಎರಡನೆಯ ದಿನವನ್ನು ಗ್ರಹಿಸಬೇಕು. ತಮ್ಮ ತಮ್ಮ ಸೂತ್ರಗಳಿಂದ ಪ್ರಯೋಗವನ್ನು ತಿಳಿಯ ಬೇಕು ಶ್ರಾವಣ ಕೃಷ್ಣ ಚತುರ್ಥಿಯನ್ನು ಮೊದಲು ಮಾಡಿಕೊಂಡು ಜೀವಮಾನದವರೆಗೆ ಅಥವಾ ಇಪ್ಪತ್ತೊಂದು ವರ್ಷಗಳವರೆಗೆ ಇಲ್ಲವೇ ಒಂದು ವರ್ಷದವರೆಗೆ ಪ್ರತಿ ಒಂದು ಕೃಚತ.ರ್ಥಿ'ಯಲ್ಲಿಯ ಸಂಕ "ಚತುವ್ರತವನ್ನು ಮಾಡಬೇಕು. ಶಕ್ತಿಯಿಲ್ಲದವರು ಪ್ರತಿ ವರ್ಷ ದ ಶ್ರಾವಣಚತುದ್ದಿಯಲ್ಲಿಯೇ ಮಾಡಬೇಕು. ಇಲ್ಲಿ ಚಂದ್ರೋದಯ