ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೬ ಶ್ರೀ ಶಾರದಾ । M ವ್ಯಾಪ್ತಿಯಿಂದ ತಿಥಿನಿರ್ಣಯವನ್ನು ಮೊದಲ ಪರಿಚ್ಛೇದದಲ್ಲಿ ತಿಳಿಸಿದೆ. ಕೌಸ್ತುಭಾದಿಗ್ರಂಥಗಳಿಂದ ಉದ್ಯಾಪನಾಸಹಿತವಾದ ವ್ರತವಿಧಿಯನ್ನು ತಿಳಿಯತಕ್ಕದ್ದು. ಜನ್ಮಾಷ್ಟಮಿಾನಿರ್ಣಯವು. ಜನ್ಮಾಮಿಯ ನಿರ್ಣಯವು.- ಅಮಿಯು ಶುದ ವೆಂತಲೂ ವಿದ್ದವೆಂತಲೂ ಎರಡು ಬಗೆಯಾಗಿರುವುದು, ಹಗಲಿನಲ್ಲಾಗಲಿ, ರಾತ್ರಿಯ ಲ್ಲಾಗಲಿ ಸಪ್ತಮಿಯ ಯೋಗವಿಲ್ಲದೆ ಯಾವ ದಿನದಲ್ಲಿ ಎಷ್ಟು ಹೊತ್ತು ಇರುತ್ತದೆಯೋ ಆ ದಿನದಲ್ಲಿ ಅಷ್ಟು ಹೊತ್ತು ಶುದ್ಧವೆನಿಸುವುದು. ಹಗಲಿನ ಲ್ಲಾಗಲಿ ರಾತ್ರಿಯಲ್ಲಾಗಲಿ ಸಪ್ತಮಿಯಯೋಗವು ಯಾವದಿನದಲ್ಲಿ ಎಷ್ಟು ಹೊತ್ತು ಇರುವುದೋ ಅಷ್ಟು ಹೊತ್ತು ನಿದ್ದ ವೆನಿಸುವುದು ಶುದ್ಧವೂ, ವಿದ್ದ ರೋಹಿಣೇಯುಕ್ತವಾದದ್ದೆಂತಲೂ ರೋಹಿಣೀಯೋಗರಹಿತ ವಾದದ್ದೆಂತಲೂ ಪುನಃ ಎರಡುಬಗೆಯಾಗಿರುವುದು. ರೋಹಿಣಿ ಯ ಯೋ ಗವಿಲ್ಲದ ಅಮಿಯ ಭೇದಗಳು- ಸಪ್ತ ಮಿ ೯-೫೯, ಅಷ್ಟಮಿ ೫v೫, ಎರಡನೆಯ ಅಸ್ಮಮಿಯೇ ಇಲ್ಲದ್ದರಿಂದ ಇದು ಶುದ್ಧಾ ಸ್ಮಮಿಯಂ ಬುದಕ್ಕೆ ಸಂದೇಹವಿಲ್ಲ.ಸಪ್ತಮಿ ೨,ಅಮಿ ೫೫, ಮತ್ತೊಂದು ದಿನದಲ್ಲಿ ಅಮ್ಮಮಿಯೇ ಇಲ್ಲದಿರುವುದರಿಂದ, ಈ ವಿದ್ದವಾದ ಅವಿಯಲ್ಲಿಯ ಸಂದೇಹವಿಲ್ಲ. ಎರಡು ದಿನಗಳಲ್ಲಿಯ ಅಮ್ಮಮಿ ಇರುವ ಸಂದರ್ಭದಲ್ಲಿ ಪೂರ್ವದಿನದ ನಿಶೀಥ (ಅರ್ಧರಾತ್ರ) ವ್ಯಾಪ್ತಿಯುಳ್ಳದ್ದೆಂತಲೂ, ಎರಡ ನೆಯ ದಿನದಲ್ಲಿ ಮಾತ್ರ ನಿಶೀಥವ್ಯಾಪ್ತಿಯುಳ್ಳದ್ದೆಂತಲೂ, ಎರಡು ದಿನಗ ಳಲ್ಲಿಯೂ ನಿಶೀಥವ್ಯಾಪ್ತಿಯುಳ್ಳದ್ದೆಂತಲೂ, ಎರಡು ದಿನಗಳಲ್ಲಿಯ ನಿಶೀಥವಾ ಇಲ್ಲದ್ದೆಂತಲೂ ನಾಲ್ಕು ಪಕ್ಷಗಳುಂಟು. ಸ್ಫೂಲದೃಷ್ಟಿ ಯಿಂದ ನೋಡಿದರೆ ರಾತ್ರಿಯ ಎಂಟನೆಯ ಮುಹೂರ್ತವು:( ೧೬ ಗಳಿಗೆ ನಿಶೀಥವೆನ್ನಬಹುದು. ಉದಾಹರಣ-ಪೂರ್ವದಿನದಲ್ಲಿ ಮೂತ್ರ ನಿಶೀಥ ವ್ಯಾಪ್ತಿಯುಳ್ಳದ್ದು -ಸಪ್ತಮಿ ೪೦, ಅಮಿ, ೪೨, ಇದರಲ್ಲಿ ಸಪ್ತಮೀ ವೇಧೆಯುಳ್ಳ ವೂರ್ವದಿನದ ಆತ್ಮ ಮಿಯ ದಿನವೇ ಉಪೋಷ್ಕವು. ಅಥವಾ ಅಸ್ಮಾ ೬೧-೪, ಇದು ಶುದ್ಧಾ ಧಿಕವಾಗಿದ್ದರೂ ಪೂರ್ವದಿನದ ಅಪ್ಪಮಿಯನ್ನೇ ಗ್ರಹಿಸಬೇಕು. ಎರಡನೆಯ ದಿನದಲ್ಲಿಯೇ ನಿಶೀಥವಾ