ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸಿಸ್ಟು ಸಾರ. ೧೫೬ wwwwwwwwwwwwwwwwww ಮೈಯುಳ್ಳದಕ್ಕೆ-ಸಪ್ತಮಿ ೪೭, ಆತ್ಮಮಿ 84, ಇಲ್ಲಿ ಎರಡನೆಯ ಅಮ್ಮ ಮಿಯೇ ಉಪೋನ್ಮದಿನವು, ಸಪ್ತಮಿಳ೨, ಅಮಾ೬, ಇದು ಎರಡು ದಿನಗಳಲ್ಲಿಯ ನಿಶೀಥವ್ಯಾಪ್ತಿಯುಳ್ಳ ಅಷ್ಟಮಿಯು, ಇಲ್ಲಿಯೂ ಎರಡನೆ ಯದನ್ನೇ ಗ್ರಹಿಸಬೇಕು. ಸಪ್ತಮಿ ೪೭,ಅಷ್ಮಮಿ ೪೨ ಇಲ್ಲಿಯೂ ಎರದ ನೆಯ ಅಮ್ಮ ಮಿಯನ್ನೇ ಗ್ರಹಣಮಾಡಬೇಕು. ಇಲ್ಲಿ ಎಲ್ಲಾ ಕಡೆಗಳಲ್ಲಿ ಯ ಸಪ್ತ ಮಿಾ ಯುಕ್ತವಾದ ಅಪ್ರೈಮಿಯಲ್ಲಿ ರಾತ್ರಿಯ ಪೂರಾರ್ಧದ (ಮೊದಲ ಅರ್ಧ) ಕೊನೆಯಲ್ಲಿ ಕಲಾಮಾತ್ರವಾದರೂ ಅಷ್ಮಮಿಯು ಆ ದ್ದರೇನೇ ನಿಶೀಥವ್ಯಾಪ್ತಿ ಇದೆ ಎಂದು ತಿಳಿಯತಕ್ಕದ್ದು. ನವಮಿಯು ಕ್ಯವಾದ ಅಪ್ಪನಿಗೆ ರಾತ್ರಿಯ ಉತ್ತರಾರ್ಧದ (ಎರಡನೆಯ ಅರ್ಧ) ಪ್ರಾರಂಭದಲ್ಲಿ ಇದ್ದರೇನೇ ನಿಶೀಥವ್ಯಾಪ್ತಿ ಇದೆ ಎಂದು ಗೊತ್ತು ಮಾಡ ಬೇಕು. ಸಪ್ತಮಿ ದಿನದ ಆತ್ಮವಿ.ಯ. ರಾತ್ರಿಯ ಉತ್ತರಭಾಗದಲ್ಲಿ ಮಾತ್ರವಿದ್ದರೂ ನವ ರಾದಿನದ ಅವಿಯು ರಾತ್ರಿಯ ಪೂರ್ವಭಾಗದ ಲ್ಲಿ ಮಾತ್ರವಿದ್ದರೂ ನಿಶೀಥ ವ್ಯಾಪ್ತಿ ಇಲ್ಲವೆಂತಲೇ ಭಾವಿಸಬೇಕು. ಹೀಗೆ ಯೇ ರೋಹಿಣಿಯುಕ್ತವಾದ ಅಷ್ಟಮಿಯ ಭೇದಗಳಲ್ಲಿಯೂ ತಿಳಿಯ ಬೇಕು. ರೋಹಿಣೇಯುಕ್ತವಾದ ಅಮಿಯಲ್ಲಿಯೂ, ಮೊದಲದಿನ ದ ರಾತ್ರಿಯಲ್ಲಿಯೇ ಆಮಿಾರೋಹಿಣಿಗಳ ಯೋಗವೆಂತಲೂ, ಎರಡ ನೆಯ ದಿನದ ರಾತ್ರಿಯಲ್ಲಿಯೇ ಯೋಗವೆಂತಲೂ, ಎರಡು ದಿನಗಳ ರಾ ತ್ರಿಯಲ್ಲಿಯೂ ಯೋಗವೆಂತಲೂ ಮೂರು ಪಕ್ಷಗಳಿವೆ. ರೋಹಿಣೇಯುಕ್ತವಾದ ಅಪ್ಪಾಭೇದಗಳು. - ರೋಹಿಣೇಯುಕ್ಯಾಮಾಭೇದಗಳು -ಸಪ್ತಮಿ ೪೦, ಆ ದಿನ ಕೃತ್ತಿಕೆ ವಿಶಿ, ಅಪ್ಪಮಿ 8೬, ಆ ದಿನ ರೋಹಿಣಿ ೩೬, ಇದು ಪೂರ್ವದಿ ನದ ನಿಶೀಥದಲ್ಲಿಯೇ ರೋಹಿಣಿ ಅಮ್ಮ ಮಗಳಿಗೆ ಯೋಗವು, ಇಲ್ಲಿ-ಸಪ್ತ ವಿರವಿದ್ದ ವಾದ ಅವಿಯಲ್ಲಿಯೇ ಉ ಪೋಸ್ಟ್ ಮಾಡಬೇಕು. ಸಪ್ತ ಮಿ ೪೨, ೪ ದಿನದಲ್ಲಿ ಕೃತಿಕೆ ೫?, ಅಪ್ಪನಿ ೪೦ ಆ ದಿನವೇ ರೋಹಿ ಣಿ ೪೬, ಎರಡನೆಯ ದಿನ ರಾತ್ರಿಯಲ್ಲಿಯೇ ಯೋಗವು. ಇಲ್ಲಿ ಎರಡನೆ ಯ ಅಹ್ಮಮಿಯನ್ನೇ ಗ್ರಹಿಸಬೇಕು. ಸಪ್ತಮಿ ೪೨, ಕೃತ್ತಿಕಾ ೪೩, ಅಮಿ 8೩, ರೋಹಿಣಿ ೪v, ಇದು ಎರಡು ದಿನದ ನಿಶೀಥದಲ್ಲಿಯೂ