ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸನ್ನು ಸಾರ. ' ೧df ~ ನಿಶೀಥವ್ಯಾಪ್ತಿಯ, ಮೊದಲದಿನದಲ್ಲಿಯೇ ನಿಶೀಥಲ್ಲದ ಕಾಲದಲ್ಲಿ ರ್ರೂ ಹಿಣಿಯೋಗವೂ ಉಳ್ಳದ್ದೆಂಬುದೇ ಐದನೆಯ ಪಕ್ಷವು, ಉ= ಸಪ್ತಮಿತಾ ೪೧,ಆದಿನ ರೋಹಿಣಿ ೪೩,ಅಮಿ 8೭,ಇಲ್ಲಿಯ ಮೊದಲನೆಯ ಅ ಪ್ರೈಮಿಯಲ್ಲಿಯೇ ಉಪೋಷ್ಟವು.ಎರಡುದಿನಗಳಲ್ಲಿಯ ನಿಧಾವಿ ಯ, ಎರಡುದಿನಗಳಲ್ಲಿಯೂನಿಶೀಧವಲ್ಲದ ಕಾಲದಲ್ಲಿ ರೋಹಿಣಿಯೋಗವೂ ಇರುವುದೆಂಬುದು ಆರನೆಯದು, ಉ= ಸಪ್ತಮೀ 8೨, ಕೃತ್ತಿಕಾ ೪Y, ಅಹ್ಮಮಿಾ 8v, ರೋಹಿಣಿ ೪೨, ಇಲ್ಲಿ ಎರಡನೆಯ ಅಮ್ಮಮಿಯನ್ನೇ ಗ್ರಹಿಸಬೇಕು. ಎರಡು ದಿನಗಳಲ್ಲಿಯ ನಿಶೀಥವ್ಯಾಪ್ತಿ ಇಲ್ಲದೆ, ಮೊದಲ ನೆಯ ದಿನದಲ್ಲಿಯೇ ನಿಶೀಥವಲ್ಲದ ಕಾಲದಲ್ಲಿ ರೋಹಿಣೀಯೋಗವುಳು ದ್ದೆಂಬುದು ಏಳನೆಯದು, ಉ= ಸಪ್ತಮಿ ೪V, ಆ ದಿನ ರೋಹಿಣಿ ೫v, ಅಷ್ಟವಿ ೪೨, ಇಲ್ಲಿ ಎರಡನೆಯದನ್ನೇ ಗ್ರಹಿಸಬೇಕು. ಈ ಪಕ್ಷದಲ್ಲಿ ಯೇ ಎರಡನೆಯ ದಿನದಲ್ಲೇ ಆಗಲಿ, (ಸಪ್ತಮಿ ೬೮, ಅಮಿ ೪೨ ಆ ದಿನ ಕೃತಿಕೆ ೧೨) ಎರಡು ದಿನಗಳಲ್ಲಿ ಆಗಲಿ (ಸಪ್ತಮಿ ೪೪, , ತ್ರಿಕಾ ೪೮, ಅವಿ, ೪೨, ಕೃತ್ತಿಕಾ ೪೨) ನಿಶೀಥವಲ್ಲದ ಕಾಲದಲ್ಲಿ ರೋಹಿಣೀಯೋಗವಿದ್ದಾಗ್ಯೂ ಎರಡನೆಯದೇ ಗ್ರಾಹ್ಯವೆಂಬುದು ಕೈಮ ತಿಕನ್ಯಾಯದಿಂದ ಸಿದ್ಧವಾಗಿದೆ. ಮೊದಲನೆಯ ದಿನದಲ್ಲಿಯೇ ನಿಶೀಥಾ ಪ್ರಿಯ, ಎರಡನೆಯ ದಿನದಲ್ಲಿ ಯೇ ನಿಶೀಥವಲ್ಲದಕಾಲದಲ್ಲಿ ರೋಹಿಣಿ, ಯೋಗವೂ ಉಳ್ಳದ್ದೆಂಬುದೇ ಕೊನೆಯ ಪಕ್ಷವು, ಉ= ಸಪ್ತಮಿ ತಿಂ ಅಮಿ ೨೫, ಆ ದಿನ ಕೃತಿಕ ೫, ಅಥವಾ ಅಮಿ ೬೦-೪, ಅಮ್ಮ ಮಿಯು ಉಳಿದಿರುವ ದಿನದಲ್ಲಿ ಕೃತಿಕ ೧, ಈ ಎರಡು ಉದಾಹರಣೆಗೆ ಇಲ್ಲಿಯ ಎರಡನೆಯದನ್ನೇ ಗ್ರಹಿಸತಕ್ಕದ್ದು. ರೋಹಿಣೇಯಕ್ತವಾದ ಅವಿಯು ಅಲ್ಪ ಕಾಲವಿದ್ದಾಗ್ಯೂ ಪ್ರಶಸ್ತವಾದ್ದರಿಂದಲೂ, ಒಂದು ಮುಹೂರ್ತಕಾಲವಿದ್ದಾಗ ಎರಡನೆಯ ಅಮ್ಮಮಿಯು ಯೋಗ್ಯವಲ್ಲ ದ್ದರಿಂದಲೂ ಮೊದಲ ತಿಥಿಗೆ ನಿಶೀಥವ್ಯಾಪ್ತಿ ಇರುವುದನ್ನೇ ಮುಖ್ಯವೆ ದು ಎಣಿಸಬೇಕಾದ್ದಿಲ್ಲವಾದ್ದರಿಂದಲೂ, ಎಲ್ಲ ಸಂದರ್ಭಗಳಲ್ಲಿಯೂ ಎರ ಡನೆಯ ದಿನದಲ್ಲಿ ಮುಹೂರ್ತ ಕ್ಕಿಂತ ಕಡಮೆಯಾಗಿರುವ ಅಹ್ಮಮಯ ನ್ನು ಗ್ರಹಿಸಕೂಡದು. ಮೊದಲನೆಯದೇ ಗ್ರಾಹ್ಯವೆಂದು ಪುರುಷಾರ್ಥ