ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೭೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೬೪ ಶ್ರೀ ಶಾ ರ ದಾ ಯ ಇದ್ದರೆ, ಯಾವುದರ ಕೊನೆಯು ಹಗಲಿನಲ್ಲಾಗುವುದೋ ಆ ಒ೦ ದರ ಕೊನೆಯಲ್ಲಿ ಹಗಲಿನಲ್ಲಿಯೇ ಮಾರಣೆಮಾಡಬೇಕು. ಹಗಲು ಯಾ ವುದರ ಕೊನೆಯ ಆಗದಿದ್ದ ಪಕ್ಷದಲ್ಲಿ ನಿಶೀಥವಾಗುವುದಕ್ಕಿಂತ ನಾಂ ಚ ಎರಡರ ಕೊನೆಯಲ್ಲಾಗಲೀ, ಯಾವುದಾದರೊಂದರ ಕೊನೆಯಲ್ಲಾ ಗಲೀ ರಾತ್ರಿಯಲ್ಲಿ ಪಾರಣೆಯು. ಒಂದುವೇಳೆ ನಿಶೀಥೆಯ ಅತ್ಯಂತ ಸವಿಾಪವಾದ ಪೂರಭಾಗದ ಕಾಲದಲ್ಲಿ (ಅ ವೃವಹಿತವೂ ರಂ) ಒಂದರ ಅಥವಾ ಎರಡರ ಅಂತವುಂಟಾದಾಗೂ ಆಗ ನಿಶೀಥದಲ್ಲಾದರ ಪರಣೆ ಮಾಡಬಹುದು. ಭೋಜನಕ್ಕೆ ಅವಕಾಶವಿಲ್ಲದಂತಾದರೆ, ಪರಣಾರ್ಥ ವಾಗಿ ಫಲಾಹಾರಾದಿಗಳನ್ನು ಮಾಡಬಹುದು. ಈ ವಿಷಯದಲ್ಲಿ ಕೆಲ ವರು-ನಿಶೀಥೆಯಲ್ಲಿ ಪಾರಣೆಯನ್ನು ಮಾಡಕೂಡದು; ಉಪವಾಸ ದಿನದ ಮೂರನೆಯ ದಿನದಲ್ಲಿ ಹಗಲು ಪಾರಣೆಯನ್ನು ಮಾಡಬೇಕು ಎಂದು ಹೇಳುವರು. ಇದು ಯುಕ್ತವಲ್ಲ. ಶಕ್ತಿಯಿಲ್ಲದವರು-ತಿಥಿ, ನಕ್ಷತ್ರಗ ಳೊಂದೂ ಕೊನೆಯನ್ನು ಹೊಂದದಿದ್ದ ಪಕ್ಷದಲ್ಲಿ ಉತ್ಸವಾನಂತರದಲ್ಲಿ ಬೆಳಗಿನಲ್ಲಿಯೇ ದೇವರಪೂಜೆ ವಿಸರ್ಜನೆಗಳನ್ನು ಮಾಡಿ ಮಾರಣೆಯನ್ನು ಮಾಡಬೇಕು. ಸಂಕ್ಷೇಪವಾಗಿ ವತವಿಧಿಯು. ವ್ರತವಿಧಿ-ಬೆಳಗಿನಲ್ಲಿ ನಿತ್ಯಕ ರ ವನ್ನು ಮಾಡಿ, ಪೂರಮುಖ ನಾಗಿ ಕುಳಿತು, ದೇಶ ಮೊದಲಾದವುಗಳನ್ನು ಹೇಳಿಕೊಂಡು, ಆಯಾಯ, ಕಾಲಗಳಲ್ಲಿ ಸಪ್ತಮಿ ಮೊದಲಾದ ತಿಥಿಗಳಿದ್ದಾಗ್ಯೂ, ಮುಖ್ಯವಾದ ಅಮಿಯನ್ನೇ ಹೇಳಿ “ ಶ್ರೀ ಕೃಷ್ಣಪ್ರೀತ್ಯರ್ಥ೦ ಜಾಸ್ಮ ಮಾವು ತಂಕರಿ * ಶ್ರೀಕೃಷ್ಣ ಪ್ರೀತಿಗಾಗಿ ಜನ್ಮಾ ಸ್ಮಾ ವ್ರತವನ್ನು ಮಾ ಡುವೆನು ಎಂತಲೂ, ಜಯ ಯೋಗವಿದ್ದರೆ, ಜನ್ಮಾಸ್ಮಾ ಮತ್ತು ಜಯಂತೀ ವುತಗಳರಡನ್ನೂ ತಂತ್ರದಿಂದ ಮಾಡುತ್ತೇನೆ ಎಂತಲೂ, ಸಂ ಕಲ್ಪ ಮಾಡಬೇಕು. ತಾವು ಪಾತ್ರೆಯಲ್ಲಿ ನೀರನ್ನು ತುಂಬಿಟ್ಟುಕೊಂಡು * ವಾಸುದೇವಂಸನುಗ್ಗಿ ಈ ಸರಪಾಪಪ ಶಾನ್ತಯೇ | ಉಪವಾಸಂಕರಿ ಪ್ಯಾಮಿ ಕೃಪ್ಲಾಸ್ಮವಂ ನಭಸ್ಯಹಂ toll ? ಶ್ರಾವಣ ಬಹುಳ ಅಮ್ಮ ವಿಯಲ್ಲಿ ಶ್ರೀ ವಿಷ್ಣುವಿನ ಪ್ರೀತ್ಯರ್ಥವಾಗಿ ನಾನು ಮಾಡಿದ ಪ. ಪಗಳೆಲ್ಲವೂ ನಿವಾರಣೆಯಾಗಲೆಂದು ಉಪವಾಸ ಮಾಡುತ್ತೇನೆ | all