ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರಸಿದ್ದು ಸಾರ. ೧ve ಹೇಗೆಂದರೆ-ಏಕಾದಶಿ ೩೦, ಉತ್ತರಾಷಾಢ ೨೯, ದ್ವಾದಶಿ ೨೫, ಶ್ರ ವಣ ೨೯ ಇಲ್ಲಿ - ಮೊದಲದಿನದಲ್ಲಿ ತಂತ್ರದಿಂದ ಎರಡು ಪವಾಸಗಳನ್ನು ಮಾಡಿ, ಎರಡನೆಯ ದಿನದಲ್ಲಿ ಶ್ರವಣಮಧ್ಯಭಾಗವಾದ ೨೦ ಘಳಿಗೆಗಳಲ್ಲಿ ಉಳಿದಿರುವ ೯ ಘಳಿಗೆಗಳನ್ನು ಬಿಟ್ಟು ದ್ವಾದಶಿಯಲ್ಲಿ ಶ್ರವಣದ ಕೊನೆ ಯಭಾಗವಾದ ೨೦ ಘಳಿಗೆಗಳಲ್ಲಿ ಪಾರಣೆಯನ್ನು ಮಾಡಬೇಕು. ಹೀಗೆ ಇಲ್ಲಿ ಹೇಳಿರುವ ಉದಾಹರಣೆಯಲ್ಲಿಯೇ ಏಕಾದಶಿಯು ಹ ತುಗಳಗೆಗಳಿದ್ದು ದಾಂ ದಶಿಯು ಎಂಟುಗಳಿಗೆಗಳಿದ್ದರೆ ಅಥವಾ ದ್ವಾದಶಿ ಯು ೧೫ ಘಳಿಗೆ, ಶ್ರವಣವು ೪೦ ಘಳಿಗೆಗಳಿದ್ದರೆ ಶ್ರವಣಮಧ್ಯಭಾಗವ ನ್ನು ಬಿಡುವುದರಿಂದ ದ್ವಾದಶಿಯು ಕಳೆದುಹೋಗುವಂತಾಗುವ ಸಂದ ರ್ಭದಲ್ಲಿ ಸಂಗವು ಕಾಲವು ಕಳೆದಮೇಲೆ ಮರುಮುಹೂರಗಳವರೆಗೆ ಅಥವಾ ಏಳುಮುಹೂರ್ತಗಳೊಳಗಾಗಿ ನಕ್ಷತ್ರಮಧ್ಯಭಾದಲ್ಲಿಯೇ ಭೂ ಜನಮಾಡಬೇಕು. ಬೇರೆವಾಸಗಳ ಶ್ರವಣನಕ್ಷತ್ರಗಳಲ್ಲಿ ಎಷ್ಟು ಪರಿವ ರನೆಯಾಗದಿರೋದರಿಂದ ಭಾದ್ರಪದಮಾಸದ ಶ್ರವಣದಾದಶೀವ್ರತದ ಲ್ಲಿ ಮಧ್ಯಭಾಗವನ್ನು ಬಿಡಬೇಕಲ್ಲದೆ ವಾಘ, ಫಾಲ್ಗುಣಮಾಸದ ಕೃ ಹೃಪಕ್ಷದಲ್ಲಿ ಬರುವ ಶ್ರವಣದ್ವಾದಶಿ: ವ್ರತವಾರಣೆ ಯಲ್ಲಿ ಬಿಡಬೇಕಾ ದಿಲ್ಲ. ಭಾದ್ರಪದದ ಶ್ರವಣಮಧ್ಯವನ್ನು ಬಿಡುವುದರಿಂದಲೇ ಭೋಜನ ನಿಷೇಧವನ್ನು ಆಚರಿಸಿದಂತಾಯ್ಕೆಂದು ಭಾವಿಸಿ, ಯಾರುವಿಷ್ಯಶೃಂಖ ಲಯೋಗವಿಲ್ಲದಿದ್ದಾಗ್ಯೂ, ಶ್ರವಣ ಮಧ್ಯವನ್ನು ಮಾತ್ರವೇ ಬಿಟ್ಟು ಭೋಜನಮಾಡುತ್ತಾರೆಯೋ ಅವರು ನಿತ್ಯಶ್ರವಣ ದ್ವಾದಶೀ ಮಾಹಾ ತೈಯನ್ನರಿಯದೆ ಭ್ರಾಂತರಾಗುತ್ತಾರೆ. ಈ ನಿರ್ಣಯವೆಲ್ಲವನ್ನೂ ಈ ಆದ ಮಾಸಗಳ ಶ್ರವಣದ್ವಾದಶೀ ವುತಗಳಿಗೂ ಅನ್ವಯಿಸಬೇಕು. ಶ್ರವ ಇದಾದಶೀ ವತದಲ್ಲಿ ನದೀ ಸಂಗಮಕ್ಕೆ ಹೋಗಿ ಸ್ನಾನಮಾಡಿ ಕಲಶ ದಲ್ಲಿ ಸುವರ್ಣದಲ್ಲಿ ಮಾಡಿದ ಜನಾರ್ದನನಾದ ವಿಷ್ಣುವಿನ ಪ್ರತಿಮೆಯ ನ್ನು ಇಟ್ಟು ಪೂಜಿಸಿ, ವಸ್ತ್ರ, ಯಜ್ಯೋಪವೀತ, ಪಾದರಕ್ಷೆ, ಛತ್ರ, ಮೊದಲಾದುವನ್ನು ಸಮರ್ಪಿಸಿ, ಉಪವಾಸಮಾಡಿ, ಮಾರಣೆಯದಿನದಲ್ಲಿ ಮೊಸರನ್ನು, ವಸ್ತಯುಕ್ತವಾದ ನೀರುತುಂಬಿದ ಪಾತ್ರೆ, ಛತ್ರ), ಇವೇ ಮೊದಲಾದವುಗಳೊಡನೆ ಆ ಪ್ರತಿಮೆಯನ್ನು ದಾನಮಾಡಬೇಕುನಮೋ