ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧vಳಿ ಶ್ರೀ ಶಾ ರ ದಾ . ನಮಸ್ಕಗೋವಿಂದ ಬುಧಶ್ರವಣಸಂಜ್ಞಕ | ಅಘಘಸಂಕ್ಷಯಂಕೃತಾ ಸರಸಖ್ಯಪ್ರದೋಭವ !!ol 22 ಶ್ರವಣನಾಮಕನಾದ ಎಲೈ ದೇವೋತ್ರ ಮನಾದ ಗೋವಿಂದನೇ! ನಿನಗೆ ನಮಸ್ಕರಿಸುತ್ತೇನೆ! ನನ್ನ ಪಾಪ ಸಂಚಯ ವನ್ನು ನಾಶಮಾಡಿ ಸಖ್ಯವನ್ನುಂಟುಮಾಡು ಎಂಬುದೇ ಮಂತ್ರವು, -ವಾಮನ ಜಯ ವಾಮನ ಜಯಂತಿ-ಭಾದ್ರಪದ ಶುದ್ಧ ದ್ವಾದಶೀ ಶ್ರವಣನಕ್ಷ ತ್ರದಲ್ಲಿ ವಾಮನನು ಮಧ್ಯಾಹ್ನದಲ್ಲಿ ಹುಟ್ಟಿದನು. ಆದ್ದರಿಂದ ಮಧ್ಯಾಹ್ನ ವ್ಯಾಪ್ತಿಯುಳ್ಳದ್ದಾಗಿಯ ಮಧ್ಯಾಹ್ನ ಅಥವಾ ಬೇರೊಂದು ಕಾಲಕ್ಕಾ ದರೂ ವ್ಯಾಪ್ತಿಯುಳ್ಳ ಶ್ರವಣನಕ್ಷತ್ರಯುಕ್ತವಾದ ದ್ವಾದಶಿಯನ್ನು ಗ ಹಿಸಬೇಕು. ಎರಡು ದಿನಗಳಿಗೂ ಶ್ರವಣಯೋಗವಿದ್ದರೆ ಮೊದಲನೆಯ ದನ್ನೇ ಗ್ರಹಿಸಬೇಕು. ದ್ವಾದಶಿಗೆ ಸ್ವಲ್ಪವಾದರೂ ಶ್ರವಣಯೋಗವಿ ಲ್ಲರೆ ಏಕಾದಶಿಗೆಮಾತ್ರವೇ ಯೋಗವಿದ್ದರೆ ದ್ವಾದಶಿಗೆ ಮಧ್ಯಾಹ್ನವ್ವಾ ಪ್ತಿ ಇದ್ದಾಗ ಅದನ್ನು ಬಿಟ್ಟು ಏಕಾದಶಿಯಲ್ಲಿಯೇ ವ್ರತವನ್ನು ಮಾ ಡಬೇಕು. ಶುದ್ದೆ ಕಾದಶಿಗೆ ಶ್ರವಣಯೋಗವಿಲ್ಲದೆ ಹೋಗಿ, ದಶಮಿ ವಿದ್ಧವಾದ ಏಕಾದಶಿಗೆ ಶ್ರವಣಯೋಗವಿದ್ದರೆ ನಿದ್ದೆ ಕಾದಶಿಯಲ್ಲಿಯೇ ವ್ರತವನ್ನು ಮಾಡಬೇಕು. ಪೂರ್ವ ದಿನದಲ್ಲಿಯೇ ಮಧ್ಯಾಹ್ನ ವ್ಯಾಪ್ತಿಯು ೪ ದ್ವಾದಶಿಯ, ಎರಡನೆಯ ದಿನದಲ್ಲಿ ಮಧ್ಯಾಹ್ನವಲ್ಲದ ಕಾಲದಲ್ಲಿ ಶವ ಣಯೋಗವೂ ಇದ್ದರೆ ಪೂರ ದಿನವನ್ನೇ ಗ್ರಹಿಸಬೇಕು. ಎರಡು ದಿನಗಳ ಗೂ ಶುವಣಯೋಗವಿಲ್ಲದೆ ಹೋದರೆ ಮಧ್ಯಾಹ್ನ ವ್ಯಾಪ್ತಿಯುಳ್ಳ ದ್ವಾದ ಶಿಯಲ್ಲಿಯೇ ವೆತವು. ಎರಡು ದಿನಗಳಿಗೂ ಮಧ್ಯಾಹ್ನ ವ್ಯಾಪ್ತಿ ಇದ್ದರೂ ಇಲ್ಲದಿದ್ದರೂ ಏಕಾದಶೀಯುಕ್ತವಾದ ದಾದಶಿಯನ್ನೇ ಗ್ರಹಿಸಬೇಕು. ಪಾರಣೆಯನ್ನು ಮಾತ್ರ ತಿಥಿ, ನಕ್ಷತ್ರಗಳೆರಡರ ಕೊನೆಯಲ್ಲಾಗಲಿ, ಯಾ ವುದಾದರೊಂದರ ಕೊನೆಯಲ್ಲಾಗಲಿ ಮಾಡಬಹುದು. ಈ ವ್ರತದಲ್ಲಿ ಮ ಧ್ಯಾಹ್ನದಲ್ಲಿ ನದೀ ಸಂಗಮದಲ್ಲಿ ಸ್ನಾನಮಾಡಿ ಚಿನ್ನದವಾಮನಪ್ರತಿಮೆಯ ನ್ನು ಪೂಜಿಸಬೇಕು. (ದೇವೇಶರಾಗುದೇವಾಯ ದೇವಸಂಭೂತಿಕಾ ರಿಣೇ | ಪ್ರಭವೇಸರ ದೇವಾನಾಂ ವಾಮನಾಯನಮೋನಮಃ |oll೨೨ ದೇವದೇವನಾಗಿಯೂ ದೇವತೆಗಳ ಉತ್ಪತ್ತಿಗೆ ಕಾರಣನಾಗಿಯ,