ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ ಸನ್ನು ಸಾರ. ೧vM •••••••••••••••••••••••• - ಇರುವ ವಾಮನನಿಗೆ ನಮಸ್ಕಾರವು lol ಎಂಬ ಮಂತ್ರವು. “ನಮಸ್ತೆ ಪದ್ಮನಾಭಾಯ ನಮಸ್ಕಜಲಶಾಯಿನೇ | ತುಣ್ಣಿಮಘ೯೦ಪ್ರಯಾ ವಿ ಬಾಲವಾಮನರೂಪಿಣೇ |ol ನಮಶ್ಯಾರ್ಙ್ಗಧನುರ್ಬಾಣ ಪಾಣ ಯೇವಾಮನಾಯಚ | ಯಜ್ಞಭುಕ್ಸಲದಾತ್ರೇಚವಾವನಾಯನಮೋನ ಮಃ || ೨ll 22 ಕಮಲದಂತೆ ನಾಭಿಯುಳ್ಳವನಾಗಿಯೂ, ಸಮುದ್ರಶಾಯಿ ಯಾಗಿಯ, ಬಾಲಕನಾಗಿಯೂ, ವಾಮನರೂಪನಾಗಿಯಇರುವ ನಿನಗೆ ಅರ್ಭ್ಯವನ್ನು ಕೊಡುವೆನು |ol ಶಾರ್ಙ್ಗವೆಂಬ ಬಿಲ್ಲನ್ನೂ, ಬಾಣವನ್ನೂ ಕೈಯಲ್ಲಿ ಹಿಡಿದಿರುವನಾಗಿಯೂ, ಯಜ್ಞ ಹವಿರ್ಭಾಗಗಳನ್ನು ತೆಗೆದುಕೊಂ ಡು ಸತ್ಪಲಗಳನ್ನು ಕೊಡತಕ್ಕವನಾಗಿಯೂ ಇರುವ ವಾಮನನಿಗೆ ನಿಮ್ಮ ಸಾರವು ||೨|| ಈ ಮಂತ್ರಗಳಿಂದ ಅರ್ಥೈವನ್ನು ಕೊಡಬೇಕು. ಮ ರುದಿನದಲ್ಲಿ ಸೋಪಸ್ಕರದೊಡನೆ ವಾವನಪ್ರತಿಮೆಯನ್ನು ದಾನಮಾಡಬೇ ಕು, 'ವಾಮನಃಪ್ರತಿಗೃಹ್ಯಾತಿವಾಮನೋ ಹಂದದಾಮಿತೇ | ವಾಮನಂ ಸರತೆ ಭದ್ರಂ ದಿಂಜಾಯಪ್ರತಿಪಾದಯೇ foll೨” ವಾಮನನಾದ ನಾನೇ ದಾನಮಾಡುವೆನು, ವಾಮನನೇ ತೆಗೆದುಕೊಳ್ಳುವವನು. ಮಂಗಳಕರವಾದ ವಾಮನ ಪ್ರತಿಮೆಯನ್ನು ಬ್ರಾಹ್ಮಣನಿಗೆ ದಾನಮಾಡುತ್ತೇನೆtallಎಂಬು ದು ದಾನಕ್ಕೆ ಮಂತ್ರವು, ಪಯೋವ್ರತವು ಪವ್ರತವು-ಈ ದ್ವಾದಶಿಯ ರಾತ್ರಿಯಲ್ಲಿಯೇ ದೇವರ ಪೂ ಜೆಯನ್ನು ಮಾಡಿ, ಇಲ್ಲದಿದ್ದರೆ ಹಗಲಾದರ ದಧಿವ್ರತವನ್ನು ಮಾಡಿ, ದ ಧಿಯನ್ನು ನೈವೇದ್ಯ ಮಾಡಿ, ಪಯೋವುತಕ್ಕೆ ಸಂಕಲ್ಪ ಮಾಡಬೇಕು. ಈ ಪವ್ರತದಲ್ಲಿ ಹಾಲನ್ನು ಕೂಡಿಸಿ ಮಾಡಿಸುವ ಪಾಯಸವೇ ಮೊದಲಾದದ್ದನ್ನೂ, ಹಾಲಿನಲ್ಲಿ ಬೇಯಿಸಿದ ಅನ್ನವನ್ನೂ ಬಿಡಬೇಕು. ಮೊಸರಮೊದಲಾದದ್ದು ಹಾಲಿನಿಂದಲೇ ಆಗುವುದಾದರೂ ಅದನ್ನು ಬಿಡ ಬೇಕಾದದ್ದಿಲ್ಲ. ಹೀಗೆಯೇ ದಧಿವ್ರತದಲ್ಲಿ ಮಜ್ಜಿಗೆ ಮೊದಲಾದದ್ದನ್ನು ಬಿ ಡಬೇಕಾದದ್ದಿಲ್ಲ. ಹೊಸದಾಗಿ ಈದ ಹಸುವಿನ ಹಾಲನ್ನು ಹತ್ತು ದಿನಗ ಳವರೆಗೂ ಉಪಯೋಗಿಸಕೂಡದೆಂದು ಹೇಳಿರುವ ಸಂದರ್ಭದಲ್ಲಿ ಮಾತ್ರ ಹಾಲನ್ನು ಬಿಡುವುದಲ್ಲದೆ ಅದರಿಂದಾಗುವ ಮೊಸರು, ಮಜ್ಜಿಗೆ ಮೊದಲು 24