ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧vk ಶ್ರೀ ರ ದಾ , vvvvvvvvvvvvvvvvvv ದವುಗಳಲ್ಲವನ್ನೂ ಬಿಡಬೇಕು. - - ಅನನ್ಯವ್ರತಂಅನಂತವ್ರತವು-ಭಾದ್ರಪದ ಶುಕ್ಲ ಚತುರಶಿಯಲ್ಲಿ ಅನಂತವ್ರತ ವು. ಸೂರೋದಯಕಾಲದಲ್ಲಿ ಮೂರು ಮುಹರ ವ್ಯಾಪ್ತಿಯುಳ್ಳ ಚತುರ್ದಶಿಯನ್ನು ಗ್ರಹಿಸಬೇಕೆಂಬುದು ಮೊದಲನೆಯ ಪಕ್ಷವು. ಅದಿಲ್ಲ ದಿದ್ದರೆ ಎರಡುಮುಹೂರ ಕಾಲದ ವ್ಯಾಪ್ತಿಯುಳ್ಳದ್ದನ್ನು ಗ್ರಹಿಸಬೇಕೆಂ ಬುದು ಸಾಮಾನೃಪಕ್ಷವು. ಎರಡುಮುಹೂರಕ್ಕಿಂತಲೂ ಕಡಮೆಯಾದ ವ್ಯಾಪ್ತಿ ಇದ್ದರೆ ಮೊದಲನೆಯದನ್ನೇ ಗ್ರಹಿಸಬೇಕು. ಎರಡು ದಿನಗಳಲ್ಲಿ ಯೂ ಸರೋದಯವ್ಯಾಪ್ತಿ ಇದ್ದರೆ ಮೊದಲನೆಯ ದಿನಕ್ಕೆ ಸಂಪೂ ರ್ಣವ್ಯಾಪ್ತಿ ಇರುವುದರಿಂದ ಪೂತಿಥಿಯನ್ನೇ ಗ್ರಹಿಸಬೇಕು. ವ್ರತಕ್ಕೆ ಪೂರಾದ್ಧವೇ ಮುಖ್ಯ ಕಾಲವು, ಅದಿಲ್ಲದಿದ್ದರೆ ಮಧ್ಯಾಹ್ನವಾದರೂ ಆಗ ಬಹುದು. ಈ ವ್ರತದಲ್ಲಿ ಸುವಲ್ಲಿ ಪ್ರತಿಮೆಯನ್ನೂ ೧೪ ಗಂಟುಗಳುಳ್ಳ ದೋರ (ದಾರ) ವನ್ನೂ ಪೂಜಿಸಬೇಕು. ಈ ವ್ರತವಿಧಿಯನ್ನೂ, ಉದ್ಯಾ ಹನಾ ವಿಧಿಯನ್ನೂ, ಕೌಸ್ತುಭಾದಿ ಗ್ರಂಥಗಳಿಂದ ತಿಳಿಯಬೇಕು. ಪೂಜೆ ಮಾಡಿದ ದಾರವು ಹೋದರೆ ಪುರೋಹಿತರನ್ನು ಕರೆಯಿಸಿ ವರಣವನ್ನು ಕೊಟ್ಟು ಅವರ ಆಜ್ಞೆಯಂತೆ ಯಥಾಶಕ್ತಿಯಾಗಿ 'ಕೃಚ್ ' ಮೊದಲಾ ದ ಪ್ರಾಯಶ್ಚಿತ್ತವನ್ನು ಮಾಡಿಕೊಂಡು ಹನ್ನೆರಡಕ್ಷರವುಳ್ಳ ಮೌಸುದೇವ ಮಂತ್ರದಿಂದ (ಓಂನಮೋ ಭಗವತೇ ವಾಸುದೇವಾಯ) ೧೦v ಆಜ್ಞ ಹೋಮಗಳನ್ನೂ, ಕೇಶವಾದಿ ೨೪ ಹೋವುಗಳನ್ನೂ ಮಾಡಿ, ಹೋಮ ಶೇಷವನ್ನು ಮುಗಿಸಿ, ಹೊಸದಾರವನ್ನು ತೆಗೆದುಕೊಂಡು, ಮೊದಲಿನಂತೆ ಪೂಜೆಮೊದಲಾದವುಗಳನ್ನು ಮಾಡಬೇಕು. ಸೂರನು ವೃಷಭ ಸಂಕ್ರಮ ಣವನ್ನು ಹೊಂದಿದ ಏಳನೆಯದಿನದಲ್ಲಿ ಅಗಸ್ತಾಸ್ತವೂ, ಸಿಂಹಸಂಕ ಮಣಾನಂತರ ೨೧ನೇ ದಿನದಲ್ಲಿ ಅನ್ನೋದಯವೂ, ಆಗುವುದು.ಆದ್ದ ರಿಂದ ಕನ್ಯಾಸಂಕ್ರಮಣವಾಗುವುದಕ್ಕೆ ಪೂರ್ವದ (ಪುಂಚಿನ) ಏಳುದಿ ನಗಳೊಳಗಾಗಿ ಅಗಸ್ಯಪೂಜೆಯನ್ನೂ, ಅರ್ಷ್ಟ ಪ್ರದಾನಮೊದಲಾದುವ ನ್ಯೂ ಮಾಡಬೇಕು. ಭಾದ್ರಪದ ಶುದ್ಧ ಪೌರ್ಣಮಿಯಲ್ಲಿ ಪವಿತಾಮಹ ನಿಂದೀಚೆಗೆ ಇರುವ ವಿತೃಮೊದಲಾದ ವಸುರುದ್ರಾದಿತ್ಯರೂಪಗಳುಳ್ಳ ಸ