ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧನ್ಮ ಸಿಸ್ಟು ಸಾರ, ೧y4 ಪಕರಾದ ಮರುಜನ (ತಲೆ) ಗಳನ್ನೂ, ಮಾತಾಮಹ ಮೊದಲಾದ ಮರುಜನ ಸಪತ್ನಿಕರನ್ನೂ ಉದ್ದೇಶಿಸಿ ಶ್ರಾದ್ಧವನ್ನು ಮಾಡಬೇಕು. ಇದು ಪಾರ್ವಣಶಾದ್ದ ವಾದ್ದರಿಂದ ಅಪರಾಹ್ನದಲ್ಲಿ ಪುರೂರವಾದ್ರ್ರವ ರೆಂಬ ವಿಶ್ವೇದೇವತೆಗಳೊಡನೆ ಸಣ್ಣ ವಾಗಿ ಮಾಡಬೇಕು. -ಪ್ರೊಪ್ಪದೀಶ್ರಾದ್ಧಂಪ್ರೊಸ ಪದೀಶ್ರಾದ್ಧವು-ಪ್ರಪಿತಾಮಹನಿಗೆ ಪಿತೃ ಮೊದಲಾದ ಮರು ತಲೆಗಳನ್ನು ಮಾತ್ರವೇ ಉದ್ದೇಶಿಸಿ ನಾಂದೀ ಶ್ರಾದ್ಧದ ರೀತಿ ಯಾಗಿ ಸತ್ಯವಸುಗಳೆಂಬ ವಿಶೇದೇವತೆಗಳೊಡನೆ ಈ ಶ್ರಾದ್ಧವನ್ನು ಮಾಡಬೇಕಲ್ಲದೆ ಮಾತಾಮಹ ಮೊದಲಾದವರನ್ನು ಇದರಲ್ಲಿ ಉದ್ದೇಶವಾ ಡಕೂಡದೆಂದು ಕೆಲವರು ಹೇಳುವರು. ಈ ಪೊಪ್ಪದೀಶ್ರಾದ್ಧವು ಸನ್ಮಹಾಲಯ ಪಕ್ಷದಲ್ಲಿಯೂ, ಕೃಪಕ್ಷದಎಲ್ಲಾ ಮಹಾಲಯಗಳನ್ನೂ ಮಾಡುವಪಕ್ಷದಲ್ಲಿ ಯ ಆವಶ್ಯಕವು. ಪಂಚಮಿ ಮೊದಲಾದ ಐದು ಮಹಾ ಲಯಗಳ ಪಕ್ಕದಲ್ಲಿ ವಿಕಲ್ಪವು. -(೨) ಮಹಾಲಯವು(೬) ಮಹಾಲಯವು ಶಕ್ತಿಯುಳ್ಳವರು ಭಾದ್ರಪದ ಬಹುಳ ಪ) ತಿಪತ್ತನ್ನು ಮೊದಲುಮಾಡಿಕೊಂಡು ತಿಥಿವೃದ್ಧಿಯುಂಟಾದರೆ ಅಮಾವಾ *ಯವರೆಗೂ ೧೬ ಮಹಾಲಯಗಳನ್ನು ಮಾಡಬೇಕು, ವೃದ್ಧಿ ಕ್ಷಯಗಳ ಲ್ಲದಿದ್ದರೆ ಹದಿನೈದೇ ಮಹಾಲಯಗಳು, ಕ್ಷಯ ತಿಥಿಗಳಾದರೆ ೧೪ ಮಾತ್ರ ವೇ, ಶಕ್ತಿ ಇಲ್ಲದವರು- ಪಂಚಮಿ, ಪ್ರಶ್ನಿ, ಅಷ್ಮಮಿ, ದಶಮಿ, ಏಕಾ ದತಿ ಮೊದಲಾದ ಅಮಾವಾಸೈಯ ವರಿಗಿನ ತಿಥಿಗಳಲ್ಲಿ (೫ ರಲ್ಲಿಯೂ) ಮಾಡಬೇಕು. ಈ ವಿಷಯದಲ್ಲಿಯ ಅಶಕ್ತರು ನಿಷೇಧವಲ್ಲದ ಬಂದೇ ಒಂದು ಕ್ಲುಪ್ತತಿಥಿಯಲ್ಲಿ ಸಕೃನ್ಮಹಾಲಯಶ್ರಾದ್ಧವನ್ನು ಮಾಡಬೇಕು. ಪ್ರತಿಪತ್ತು ಮೊದಲ್ಗೊಂಡು ದರ್ಶಾಂತದ ವರಿಗೂ ಪ್ರತಿದಿನದಲ್ಲಿಯೂ ಮಾಡತಕ್ಕವರು ಚತುರ್ದಶಿಯನ್ನು ಬಿಡಕೂಡದು. ಪಂಚಮಿ ಮೊದ ೦ಡು ದರ್ಶಾ೦ತದ (ಅಮಾವಾಸ್ಯೆಯು) ವರೆಗಿನ ಐದುದಿನಗಳ ಪಕ್ಷ ದಲ್ಲಿ ಚತುರ್ದಶಿಯನ್ನು ಬಿಟ್ಟು ಉಳಿದ ತಿಥಿಗಳಲ್ಲಿ ಮಹಾಲಯಗಳನ್ನು ಮಾಡಬೇಕು, ಸಕೃನ್ಮಹಾಲಯದಲ್ಲಿಯ ಚತುರ್ದಶಿಯನ್ನು ಬಿಡಬೇ