ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರಸಿದ್ಧ ಸಾರ. ೧y NAMMA೦೦ ೧೧೧ ೧೧r MMMMM w ಹಾಲಯವನ್ನು ಮಾಡಕೂಡದು. ಆದ್ದರಿಂದ ಚತುರ್ದಶಿ ಅಥವಾ ಸಣ ರ್ಣಮಿಯಲ್ಲಿ ಸ್ಟುತನಾದವನಿಗೆ ದ್ವಾದಶಿ, ಅಮಾವಾಸ್ಯಾದಿ ತಿಥಿಗಳಲ್ಲಿ ಮಹಾಲಯವನ್ನು ಮಾಡಬೇಕು. (ಆದ ಮಧ್ಯೆವಸಾನೇವಾಯತ್ರ ಕನ್ಯಾಂವ್ರಜೇದವಿಃ | ಸಪಕ್ಷಃಸಕಲಃಪೂಜ್ಯ ಶ್ರಾದ್ಧ ಪೋಡಶಕಂ 5 ) ತಿ ||oli>'ಯಾವ ಪಕ್ಷದಲ್ಲಿ ಸೂರೇನು ಮೊದಲಲ್ಲಾಗಲಿ, ಮಧ್ಯದಲ್ಲಾಗಲಿ, ಕೊನೆಯಲ್ಲಾಗಲಿ ಕನ್ಯಾರಾಶಿಯನ್ನು ಪ್ರವೇಶಿಸುವನೋ ಆ ಪಕ್ಷವೆಲ್ಲ ವೂ ೧೬ ಶ್ರಾದ್ಧಗಳಿಗೂ ಉತ್ಸ್ಯವಾದದ್ದು !!oll ಎಂಬುದೇ ಮೊದ ಲಾದ ಸ್ಮೃತಿಗಳಿರುವುದರಿಂದ ಸೂರನು ಕನ್ಯಾರಾಶಿಯನ್ನು ಸೇರುವು ದು ಪ್ರಾಶಸ್ಯಕ್ಕೆ ಕಾರಣವಲ್ಲದೆ ನಿಮಿತ್ತವಲ್ಲ. ಅಮಾಸೈಯ ವರಿಗಿನ ತಿಥಿಗಳೊಳಗಾಗಿ ಮ ಡುವುದಕ್ಕೆ ಅನುಕೂಲವಾಗದೆ ಹೋಗುವಪಕ್ಷ ದಲ್ಲಿ, ಆಶ್ವಯುಜ ಶುದ್ಧ ಪಂಚಮಿವರಿಗೆ ಯಾವುದಾದರೊಂದು ಕ್ಲುಪ್ತ ತಿಥಿಯಲ್ಲಿ ಮಹಾಲಯವು. ಆಗಲೂ ಮಾಡುವುದಕ್ಕಾಗದಿದ್ದರೆ ವೃಶ್ಚಿಕ ಸಂಕ್ರಮಣವಾಗುವವರಿಗೆ ವ್ಯತೀಪಾತ, ದ್ವಾದಶೀಮೊದಲಾದ ಪುಣ್ಯ ತಿಥಿಗಳಲ್ಲಿ ಮಾಡಬಹುದು. (ಈ ಶ್ರಾದ್ಧವನ್ನು ಮೂಲವಾಸದಲ್ಲಿ ಮಾಡ ಕೂಡದೆಂಬುದಕ್ಕೆ “ಗುವು- “ವೃದ್ಧಿ ಶಾದ್ದಂತಥಾಸೋಮವಗ್ರಾಧೆ ಯಂಮಹಾಲಯಂ | ರಾಜಾಭಿಷೇಕೆಂಕಮೃ ಚ ನಕುದ್ಯಾನು ಲಂಘತೇ!! ಸಂಕ್ರಮವಿಲ್ಲದ (ಮಲ) ಮಾಸದಲ್ಲಿ ವೃದ್ಧಿ ಶ್ರಾದ್ಧ, ಸ ಮಯಜ್ಞ, ಅಗ್ರಾಧಾನ, ಮಹಾಲಯ, ರಾಜ್ಯಪಟ್ಟಾಭಿಶೇಕ, ಕಾವ್ಯ ವ್ರತ (ನಿತ್ಯವಲ್ಲದ್ದು) ಗಳನ್ನು ಮಾಡಕೂಡದು 11 ಎಂದು ಹೇಳಿದ್ದಾನೆಂ ದು ನಿಶ್ಚಯಸಿಂಧುವಿನಲ್ಲಿದೆ) ಮೃತದಿನಗಳಲ್ಲಿಯೂ, ಮಹಾಲಯದಲ್ಲಿ ಯೂ ಪಕ್ಕಾನ್ನದಿಂದಲೇ ಶ್ರಾದ್ಧವನ್ನು ಮಾಡಬೇಕಲ್ಲದೆ ಆವ ಪದಾ ರ್ಥ (ಹಸಿಯಾದದ್ದು ಅಥವಾ ಬೇಯಿಸದ್ದು) ದಿಂದ ಕೂಡದು. 'ಮಹಾ ಲಯೋಗಯಾಶ್ರಾದ್ಧ ಮಾತಾ ಪಿತ್ರೋರತೇಹನಿ | ಕೃತೋದ್ಯಾಹೋ ವಿಕುರಿತJಣ್ಣದಾನಂ ಯಥಾವಿಧಿ |lall ಮಹಾಲಯದಲ್ಲಿಯೂ ಗಯಾ ಶ್ರಾದ್ಧದಲ್ಲಿಯೂ, ತಂದೆತಾಯಿಗಳ ಮೃತಿ ದಿನಗಳಲ್ಲಿಯೂ, ವಿವಾಹವನ್ನು ಮಾಡಿಕೊಂಡವನೂ ಕೂಡ (ಅದೇ ವರ್ಷದಲ್ಲಿ) ಯಥಾಕ್ರಮವಾಗಿ ವಿ ಣ್ಣ ಪ್ರದಾನವನ್ನು ಮಾಡಬೇಕು !lall