ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಶ್ರೀ ಶಾ ರ ದಾ •h MMMMM..,MYAM - ಮಹಾಲಯ ದೇವತೆಗಳು ಮಹಾಲಯದಲ್ಲಿ ದೇವತೆಗಳು-ಸಕಶಾದ್ದ ದಲ್ಲಿ- ನಿತ್ಯ ಮೊದಲಾ ದ ಮೂರುಜನ ಪತ್ನಿ ಮೊದಲಾದ ಏಕೋದ್ದಿ, ವಿತೃಗಣದೊಡನೆ ಎಲ್ಲ ಪಿತೃಗಳು, ಇವರನ್ನು ಉದ್ದೇಶಿಸುವುದು. ಸಪಕರಾದ ಪಿತೃಮೊ ದಲಾದ ಮೂವರು,ಸಪತ್ರಿ ಕಮಾತಾ ಮಹಾದಿನವರು, ಈ ಆರ್ವರನ್ನು ಮಾತ್ರ) ಉದ್ದೇಶಿಸುವುದು; ಈ ಆರನ್ನು ಏಕೋದ್ದಿ ಸ್ಮ, ಪಿತೃಗಳ ಸಹಿತ ಉದ್ದೇಶಿಸಿಸುವುದು ; ಈ ಮೂರು ಪಕ್ಷಗಳಿಂದ ಪ್ರತಿದಿನದಲ್ಲಿಯೂ ಮ ಹಾಯವನ್ನು ಮಾಡುವವಾಡಿಕೆಯುಂಟು. ಪಂಚಮಿಮೊದಲಾದ ಪಕ್ಷ ಗಳಲ್ಲಿಯೂ ಹೀಗೆಯೇ ಮರು ವಿಧಗಳಿವೆ. ಸಕ್ಕನ್ನ ಹಾಲಯದಲ್ಲಿ ಮಾತ್ರ ಸರಪಿತೃಗಳನ್ನೂ ಉದ್ದೇಶಿಸಿಯೇ ಮಾಡಬೇಕು. ಇಲ್ಲಿ ಮಾಡಬೇಕಾ ದ ದೇವತಾ ಸಂ ಕಲ್ಪವು:-ಪಿತೃವಿತಾವ.ಹ ಪ್ರಸಿತಾಮಹಾನಾಂ, ಮಾತೃತ ತೃಸ (ಸವತಿ) ಪಿತಾಮಹೀ ತತ್ಪಪಪ ಪಿತಾಮಹೀ ತತ್ವಪತ್ನಿನಾಂ ಎಂದಾಗಲಿ, ಅಸ್ಕತ್ತಾ ಪತ್ನಮಾತು ಎಂದು ಬೇರೆಬೇರೆ ನಿರ್ದೆಶಿಮಾ ಡುವುದರಿಂದಾಗಲಿ, ಮಾತಾಮಹ ಮಾತೃ ಪಿತಾಮಹ ಮಾತೃ ಪವಿತಾನು ಹಾನಾಂ, ಸಪತ್ನಿಕಾನಾಂ ಎಂದು ಹೇಳಿ, ಹೆಸರು ಗೋತ್ರಿ ವಸು ಮೊ ದಲಾದ ಗೂಬೆಗಳನ್ನು ಪ್ರಶ್ನಿಬಹುವಚನದಲ್ಲಿ ಹೇಳಬೇಕು. ಪಾರ ಇವಿಧಿಯಿಂದ ಸುತ್ತು, ಕನ್ಯಾ, ವಿಕೃವ್ವ (ತಂದೆಯ ಸಹೋದರ) ಮಾ ತುಲ (ತಾಯಿಯ ಸಹೋದರ) ಭಾತೃ (ತನ್ನ ಸಹೋದರ) ಪಿತೃಪ ಸೃ (ತಂದೆಯ ಸಹೋದರಿ) ಮಾತೃಪ್ರಕೃ (ತಾಯಿಯ ಸಹೋದರಿ) ಆತ್ಮ ಭಗಿಸೀ (ತನ್ನ ಸಹೋದರಿ) ಪಿತೃವಪುತ್ರ (ದೊಡ್ಡತಂದೆ ಚಿಕ್ಕ ತಂದೆಗಳ ಮಕ್ಕಳು) ಜಮಾತೃ (ಅಳಿಯ) ಭಾಗಿನೇಯ (ಸೋದರಳ ಯ) ಶ್ರಶುರ (ಮಾವ) ಶಶ) (ಅ) ಆಚಾಗ್ಯ, ಉಪಾಧ್ಯಾಯ, ಗು ರು, ಸಖ, ಶಿಷ್ಯ, ಇವರ ಹೆಸರನ್ನೂ, ಗೋತ್ರಗಳನ್ನೂ, ರೂಪಗಳನ್ನೂ ಪವಿಭಕ್ಷ್ಯಂತವಾಗಿ ಹೇಳಬೇಕು. ಗಂಡಸರವಿಷಯದಲ್ಲಿ ಸಪತ್ನಿ ಕನೆಂದೂ, ಹೆಂಗಸನ್ನು ಹೇಳುವಾಗ ಸಭರ್ತೃಕಾ ಎಂದೂ ಅವರ ಮ ಕ್ಕಳನ್ನು ಹೇಳ ಬೇಕಾದಾಗ ಸಾಪತೃಕ ಎಂದೂ ಸ೦ತವಾಗಿ ಹೇಳಿ ಏಕೆಟ್ಟಿ ವಿಧಿಯಿಂದ, ಮಹಾಲಯಾಪರ ಪಕ್ಷ ಶ್ರಾದ್ಧವನ್ನು ಅಥವಾ