ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರಸಿದ್ದು ಸಾರ. ೧fo ಸಕೃನ್ಮಹಾಲಯಾಪರಸಕ್ಷ ಶ್ರಾದ್ಧವನ್ನು ವಿಶ್ಲೇದೇವತೆಗಳೊಡನೆ ಸದ್ದ ಮಾಡುತ್ತೇನೆ ಎಂದು ಸಂಕಲ್ಪ ಮಾಡಬೇಕು. ಮೇಲೆ ಹೇಳಿದವರಲ್ಲಿ ಯಾರಾ ದರೂ ಬದುಕಿದ್ದರೆ ಅವರನ್ನು ಬಿಟ್ಟು ಉಳಿದವರನ್ನು ಉದ್ದೇಶವಾಡ ಬೇಕು. ಮಾತಾಮಹ ಮೊದಲಾದವರಲ್ಲಿ ಪತ್ನಿ ಯರು ಬದುಕಿದ್ದರೆ ಸದ ತೀಕ ಎಂಬುದನ್ನೂ, ಸ್ತ್ರೀಯರನ್ನು ಹೇಳುವಾಗ ಅವರ ಗಂಡನು ಬದುಕಿ ದ್ದರೆ ಸಭರ್ತೃಕಾ ಎಂಬುದನ್ನೂ ಹೇಳಕೂಡದು. “ಮಹಾಲಯಗಯಾ ಶ್ರಾದ್ಧವೃದ್ದ ಚಾನಪ್ಪ ಕಾಸುತ ನವದೈವತಮುತ್ತೆಪ್ಪ ಶೇಷಂಪಾಟ್ ರುಷಂವಿದುಃ lioll 22 ಮಹಾಲಯಗಯಾಶ್ರಾದ್ಧ, ವೃದ್ಧಿ ಶ್ರಾದ್ಧ (ನಾಲ ದಿ ಅನ್ನಕಾ ಇವುಗಳಲ್ಲಿ ಒಂಭತ್ತು ದೇವತೆಗಳನ್ನು (ಪಿತೃ, ಪಿತಾಮಹ, ಪ್ರಪಿತಾಮಹ, ಮಾತೃ, ಪಿತಾಮಹಿ,ಪ್ರಪಿತಾಮಹಿ, ಮಾತಾಮಹ, ಮಾತುಃ ಪಿತಾಮಹ, ಮಾತು: ಪ್ರಪಿತಾಮಹ ಸಪತ್ನಿಕ) ಎಂದು ಉದ್ದೇಶ ಮಾಡಬೇ ಕು, ಉಳಿದವುಗಳಲ್ಲಿ ಆರು ದೇವತೆಗಳನ್ನು (ಪಿತೃವಗ್ಗೆ ಮಾತೃವರ ಉದ್ದೇಶಿ ಸಬೇಕೆಂದು ಹೇಳುತ್ತಾರೆ !loll C' ಅನ್ನಸ್ಟ ಕಾಸುವೃತ ಪ್ರತಿಸಂವ ತೃರೇತಥಾ | ಮಹಾಲಯಗಯಾಯಾಂಚ ಸವಿಣ್ಣೀಕರಣಾತ್ಪುರಾ||೨|| ಮಾತೃಶ್ರಾದ್ಧಂಸೃಥಕ್ಯಾರಮನೃತ್ರಪತಿನಾಸಹ! 2” ಅನ್ಸ ಕಾ,ವೃದ್ಧಿ ಶ್ರಾದ್ಧ, ಪ್ರತಿಸಾಂವತ್ಸರಿಕ,ಮಹಾಲಯ, ಗಯಾಶ್ರಾದ್ಧ, ಸಪಿಣೀಕರಣ ಮಾಡುವುದಕ್ಕಿಂತ ಮುಂಚೆ ಈ ಸಂದರ್ಭಗಳಲ್ಲಿ ||೨l ಮಾತೃಶ್ರಾದ್ಧವ ನ್ನು ಬೇರಮಾಡಬೇಕು, ಉಳಿದೆಡೆಗಳಲ್ಲಿ ಗಂಡನೊಡನೆ ಸೇರಿಸಿ ಹೇಳ ತಕ್ಕದ್ದು ಎಂದು ಹೇಳುವ ವಚನಾನುಸಾರವಾಗಿ ಮೂರೇ ಮಾರಣವ ನ್ನು (ಸೆಪಕ ಪಿತೃ, ಪಿತಾಮಹ, ಪ್ರಪಿತಾಮಹ) ಹೇಳಿದೆ. ಕೆಲವರುಮಾತಾಮಹಿಮೊದಲಾದ ಮೂವರನ್ನು ಬೇರೆಯಾಗಿ ಉಚ್ಚರಿಸಿ, ದಾದಶ (೧೨) ದೇವತಾ ಕವಾದ ನಾಲ್ಕು ಮಾತ್ರಣಗಳನ್ನು ಮಾಡಬೇಕೆಂದು ಹೇ ಳುತ್ತಾರೆ. ಗಯಾಶ್ರಾದ್ಧ, ತೀರ್ಥ ಶ್ರಾದ್ಧ, ನಿತೃತರ್ಪಣ ಇವುಗಳೆಲ್ಲಕ್ಕೂ ಇದೇ ಪಿತೃದೇವತೆಗಳನ್ನು ತೆಗೆದುಕೊಳ್ಳಬೇಕು. ಮಹಾಲಯದಲ್ಲಿ ಧೂ ರಿಲೋಚನ ಸಂಜ್ಞಕರೇ ವಿಚ್ಛೇ ದೇವತೆಗಳು. ವಿಪ್ರನಿಮನ್ನಣಾದಿಗಳುವಿಪ್ರನಿನಂತ್ರಣಾದಿಗಳು-ಅನುಕೂಲವಿರುವ ಪಕ್ಷದಲ್ಲಿ ವಿಶ್ಲೇ