ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೨ ಶ್ರೀ ಶಾ ರ ದಾ vi veryಳ +++Y - F* * www••••

    • AAY~~ ***

ದೇವಸ್ಥಾನಕ್ಕೆ ಇಬ್ಬರನ್ನೂ, ವರ್ಗತ್ರಯಗಳಲ್ಲಿ ಪ್ರತಿಒಂದಕ್ಕೂ ಮೂ ರುವರರಂತ ಒಂಭತ್ತು ಜನಗಳನ್ನೂ, ಪಟ್ಟಮೊದಲಾದ ಏಕೋದ್ದಿ –ಗಣಕ್ಕೆ ಪ್ರತಿಬಂದಕ್ಕೂ ಒಂದೊಂದರಂತೆಯ ನಿಯಂತ್ರಣಕ್ಕೆ ಹೇಳಬೇಕು. ಶಕ್ತಿ ಇಲ್ಲದವರು- ವಿಶ್ವೇದೇವಸ್ಥಾನಕ್ಕೆ ಒಬ್ಬರನ್ನೂ, ವ ರ್ಗಕ್ಕೆ ಒಬ್ಬೊಬ್ಬರಂತೆ ಮರುವರ್ಗಗಳಿಗೆ ಮರುಜನಗಳನ್ನೂ, ಏ ಕೋದ್ದಿಷ್ಟ ಗಣಕ್ಕೆ (ಕಾರುಣ್ಯಪಿತೃಗಳು) ಒಬ್ಬರನ್ನೂ ಹೇಳಬಹುದು' ಆದರೆ-ವಿಶ್ವೇದೇವಸ್ಥಾನಕ್ಕೆ ಇಬ್ಬರನ್ನು ಹೇಳಿ, ವರ್ಗ ತಯದಿಂದಒಟ್ಟು ಮರುಜನಗಳನ್ನು ಹೇಳುವುದಾಗಲಿ, ಪ್ರತಿವರ್ಗಕ್ಕೂ ಮರುವರು ಜನರನ್ನೂ,ವಿಶ್ವೇದೇವಸ್ಥಾನಕ್ಕೆ ಒಬ್ಬರನ್ನೂ ಹೇಳುವುದಾಗಲಿ, ವೈಷಮ್ಮ ವಾಗುವುದರಿಂದ ಕೂಡದು. ಹೀಗೆ ಅಮಾವಾಸ್ಯೆ ಮೊದಲಾದ ಎಲ್ಲ ಶಾ ಡ್ಡಗಳಲ್ಲಿಯೂ ತಿಳಿಯಬೇಕು. ಅತ್ಯಂತ ಅಶಕನಾದವನು ಪಾರಣದಯ ಕೈ (ಎರಡುವರ್ಗ) ಒಬ್ಬರನ್ನಾದರೂ ಹೇಳಬೇಕು. “ ಮಹಾಲಯದ ಲ್ಲಿ ಮಾತ್ರವೇ ಕೊನೆಯಲ್ಲಿ ವಿಷ್ಣುಸ್ಥಾನಕ್ಕೆ ಒಬ್ಬನನ್ನು ಅವಶ್ಯಕವಾಗಿ ಹೇಳಿಕೊಳ್ಳಬೇಕು?” ಎಂದು ಕೌಸ್ತುಭದಲ್ಲಿ ಹೇಳಿದೆ. ಜೀವನ್ಮಾತೃಕನು ಸಪತ್ನ ಮಾತೃವಿಗೆ ಏಕೋದ್ದಿಷ್ಟವನ್ನು ಮಾಡಬೇಕಲ್ಲದೆ ಪಾರಣವನ್ನು ಮಾಡಕೂಡದು. ಯಾವನಿಗೆ ಅನೇಕಸಾಪತ್ರ ಮಾತೃಗಳು ( ಬಲತಾಯಿಗ ಳು) ಇರುತ್ತಾರೋ ಅಂಥವನು ಎಲ್ಲ ಮಾತೃಗಳನ್ನುದ್ದೇಶಿಸಿ ಬಬ್ಬ ಬ್ರಾ ಹ್ಮಣನನ್ನು ಹೇಳಿ, ಒಂದೇಪಣ್ಣವನ್ನು ಮಾಡಬೇಕು, ಅರ್ಫ್ಘಪಾತ್ರೆಗೆ ಳು ಮಾತ್ರವೇ ಬೇರೆಬೇರೆಯಾಗಿರಬೇಕು. ತನ್ನ ತಾಯಿಯೊಡನೆ ಅನೇ ಕ ಮಾತೃಗಳಾಗುವುದಾದರೆ, ತನ್ನ ತಾಯಿಯೊಡನೆ ಎಲ್ಲಮಾತೃಗಳಿಗೂ ಒಬ್ಬನೇ ಬ್ರಾಹ್ಮಣನು, ಒಂದೇಪಣ್ಣವು, ಬಂದೇ ಅರ್ಥ್ಯ ಪಾತ್ರೆಯ ಇ ರಬೇಕು. ಬೇರೆಬೇರೆ ನಾಪತ್ತ ಮಾತೃಗಳಿಗೆ ಏಕೋದ್ದಿಷ್ಟವು ಕೂಡದೆಂ ಬುದೊಂದು ಪಕ್ಷವು. ಎಲ್ಲಾ ಸಪತ್ನವಾತ್ಮಗಳಿಗೂ ಬೇರೆಬೇರೆ ಏಕೋದ್ದಿ ಸ್ಮವೆಂಬುದೊಂದು ಪಕ್ಷವು. ಮಹಾಲಯದಲ್ಲಿ ಪಾತ್ರಣಾರ್ಥವಾಗಿ ಅ ಕರಣವನ್ನು ಮಾಡಬೇಕು. ಏಕೋದ್ದಿ ಸ್ಮರಣಾರ್ಥವಾಗಿ ಅಗ್ಸ್ ಕರಣವು ವಿಕಲ್ಪವಾದದ್ದು (ಮಾಡಿದರೂ, ಅಥವಾ ಬಿಟ್ಟರೂ ಬಾಧಕವಿ ) ಮಾಡುವ ಪಕ್ಷದಲ್ಲಿ ಏಕೋದ್ದಿಷ್ಟ್ಯ ಗಣಾರ್ಥವಾದ ಅಗ್‌ಕರಣ