ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಶ್ರೀ ಶಾ ರ ದಾ. ವಿಧವೆಯ ಮಹಾಲಯವನ್ನು ಮಾಡುವುದು.- ವಿಧವೆಯು ಮಾಡುವ ಮಹಾಲಯವು-ಇಲ್ಲಿ ಪುತ್ರ ರಹಿತಳಾದ ವಿಧ ವೆಯ-ಮಮಭರ್ತೃಪಿತಾಮಹ ಪಿತಾಮಹನಾಂ,ಭರ್ತೃ- ರಾತೃವಿತಾಮ ಹಿಪವಿತಾನಹೀನಾಂ, ಮಮಪಿತೃವಿತಾಮಹ ಪಿತಾಮಹಾನಾಂ, ಮಮ ಮಾತೃ ಪಿತಾಮಹಿಪಪಿತಾಮಹೀನಾಂ,ಮರುಮಾತಾಮಹಮಾತೃ ಪಿತಾಮ ಹ, ಮಾತೃ ಸವಿತಾಮಹಾನಾಂ, ಮನವಾತಾಮಹಿಮಾತೃ ಪಿತಾಮಹಿ ಮಾತೃಪವಿತಾನಹೀನಾಂ, ತೃಪ್ತರ್ಥಂ ಸಕೃನ್ಮಹಾಲಯಾಪರಸ Kಶಾದ್ದಂ ಕರಿಷ್ಮೆಎಂದು ಸಂಕಲ್ಪವನ್ನು ತಾನೇ ಮಾಡಬೇಕು. ಬ್ರಾಹ್ಮಣನ ಮೂಲಕವಾಗಿ ಅಗ್ಸ್ ಕರಣಾದಿಗಳೊಡನೆ ಎಲ್ಲಪ್ರಯೋಗ ವನ್ನೂ ಸಲ್ಪವೂ ಬಿಡದಂತೆ ಮಾಡಿಸಬೇಕು, ಆಬ್ರಾಹ್ಮಣನು ಇಂ ಥಹೆಸರುಳ್ಳ ಯಜಮಾನಿಯ (ಶಾದ ಕರಿ) ಭರ್ತೃ,ತಪ್ಪಿತೃ, ಪಿತಾಮಹ, ಮೊದಲಾದವರ ಉಚ್ಚಾರಣೆಯನ್ನು ಮಾಡಿ ಪ್ರಯೋಗ ಮಾಡಬೇಕು. ಶಕ್ತಿಯಿಲ್ಲದವಳು ಸಭರ್ತಾದಿತ್ಯ, ಸವಿತಾದಿತ್ರಯ, ಸಮಾತ್ರಾ ದಿತ್ಯ, ಸಮಾತಾವಹಾದಿ ತ್ರಯ (ಸ ಪಕ) ವೆಂದು ನಾಲ್ಕು ಪಾ ರಣಗಳನ್ನುದ್ದೇಶಿಸಿ ಮಹಾಲಯವಾಡಬೇಕು. ಅತ್ಯಶಕ್ಕಳಾದರೆ ಸ್ವರ್ಭಾದಿಯ, ಸವಿತಾದಿತ್ರಯವೆಂದು ಎರಡು ಕಾರಣವನ್ನೇ ಮಾಡಬೇಕು. ಜೀವತೃಕ ಮೊದಲಾದವರು ಸಂಕಲ್ಪವಿಧಿಯಿಂದ ಮಾಡುವಿಕೆ, ಜೀವತೃಕಾದಿಗಳು ಮಾಡಬೇಕಾದ ಸಂಕಲ್ಪವಿಧಾನವು:- ವೃದಣ್ಣ ತೀರ್ಥೇಶ ಸಂನ್ಮ ತಾತೇಚ ಪತಿತೇಸತಿಯೇಭ್ಯ ಏನಪಿತಾದ ದ್ಯಾಭೈ ದದ್ಯಾತ್ಸಯಂ ಸುತಃ lloli ಮಣ್ಣನಂ ವಿಣ್ಣದಾನಂಚ ಪ್ರೇತಕರ ಚ ಸರಶಃ 1 ನಜೀವತೃ ಕಃ ಕುರಾ ದ್ದು ೭ನೇಪತಿರೇವ ಚ ||೨೨ ವೃದ್ಧಿ ಶಾದ್ದದಲ್ಲಿಯ,ತೀರ್ಥ ಶ್ರಾದ್ಧದಲ್ಲಿಯೂ,ತಂದೆಯು ಸಂ ನ್ಯಾಸಿಯಾಗಿ ಅಥವಾ ಪತಿತ (ಜಾತಿಭ್ರಹ್ಮ) ನಾಗಿರುವಾಗಲೂ ಕೂಡ, ತಂದೆಯು ಯಾರನ್ನುದ್ದೇಶಿಸಿ ವಿಣ್ಣದಾನಮಾಡುತ್ತಿದ್ದನೋ ಅವರಿಗೆ ಮ ಗನು ತಾನೂ ಬೇಡಬೇಕು. || ೧|| ನುಣ್ಣನ, ವಿದಾನ, ಪ್ರೇತಸಂ ಸ್ವರ ಇವುಗಳನ್ನು ಜೀವತೃಕನೂ (ತಂದೆಯು ಬದುಕಿರುವವನು)