ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯: ಶ್ರೀ ಶಾ ರ ದಾ. -ಭರಣೀಶ್ರಾದ್ಧವು - ಭರಣೇಶಾದ್ಧವು:-ಈ ಅಪರ ಪಕ್ಷದಲ್ಲಿ ಭರಣಿ ನಕ್ಷತ್ರದಲ್ಲಿ ಶ್ರಾದ್ಧ ಮಾಡಿದರೆ ಗಯಾಶ್ರಾದ್ಧಫಲವುಂಟು. ಭರದೇಶಾದ್ಧವನ್ನು ವಿಣ್ಣರಹಿತವಾ hಆರುದೇವತೆಗಳನ್ನುದ್ದೇಶಿಸಿ ಸಂಕಲ್ಪ ನಿಧಾನ ದಿಂದ ಮಾಡಬೇಕು. ವಿಶ್ವೇದೇವತೆಗಳು (ದೂ)ಧುರಿಲೋಚನರಾಗಲಿ, ಪುರೂರವಾರ ವರಾಗಲಿ ಆಗಬಹುದು. ಗಯಾಶ್ರಾದ್ಧಫಲಾಪೇಕ್ಷೆಯುಳ್ಳವರು ಪ್ರತಿವರ್ಷದಲ್ಲಿ ಯ, ಕಾವ್ಯವಾಗಿ ಭರದೇಶಾದ್ಧವನ್ನು ಮಾಡಬೇಕು. ಕೆಲವರು-ತಂದೆ ಮೊದಲಾದವರು ಸತ್ತಮೇಲೆ ಮೊದಲನೆಯ ವರ್ಷದಲ್ಲಿ ಮಾತ್ರವೇ ಎಲ್ಲ ರಿಗೂ ಈ ಭರಣೀ ಶ್ರಾದ್ಧವನ್ನು ಮಾಡುತ್ತಾರೆ. ಎರಡನೆಯ ವರ್ಷದಿಂ ದ ಮಾಡುವುದೇ ಇಲ್ಲ. ಇದಕ್ಕೆ, ಏನು ಆಧಾರವಿದೆಯೋ ಗೊಲ್ಲ. “ನದೈವಂನಾ ವಿವಾದಿತ್ಯ ಯಾವತ್ತೂ ರೋನವತ್ಸರಃ?” ಸತ್ತವನಿಗೆ ವ ರ್ಸವುಪೂರಿಯಾಗುವುದರೊಳಗೆ ದೈವಕರಗಳನ್ನೂ ಪಿತೃಕರಗಳನ್ನೂ ಮಾಡಕೂಡದು. ಎಂಬ ವಚನದಂತೆ, ದರ್ಶಮೊದಲಾದ ಎಲ್ಲಾ ಶ್ರಾದ್ಧ ಕ್ಯ ಪ್ರಥಮಸಂವತ್ಸರದಲ್ಲಿ ನಿಷೇಧವನ್ನು ಹೇಳಿರುವುದರಿಂದಲೂ, ಮೃ ತನಾದವನು ವರ್ಷಾಂತದಲ್ಲಿಯೇ ಪಿತೃತ್ವವನ್ನು ಪಡೆವುದರಿಂದಲೂ, ಮೊ ದಲನೆಯವರ್ಷವನ್ನು ಬಿಟ್ಟು ಎರಡನೆಯ ವರ್ಷದಿಂದ ಮಾಡತಕ್ಕದ್ದು ಯುಕ್ತವಾಗಿ ಕಾಣುತ್ತದೆ. ಅಲ್ಲದೆ ಸತ್ತವನು ತಂದೆ ಯಲ್ಲದೆ ಇತರನಾ ದರೂ ಅವನಿಗೆ ಭರಣಿ ಶ್ರಾದ್ಧವನ್ನು ಮೊದಲವರ್ಷದಲ್ಲಿ ಮಾಡುವುದ ಆಧಾರವು ತೋರಿಬಂದಿಲ್ಲ. ಗಯಾಶ್ರಾದ್ದ ಫಲಉಂಟಾಗುವುದೆಂ ಬಾಚಾರವನ್ನು ಅನುಸರಿಸಿ ಮಾಡುವುದಾದರೆ, ಸತ್ತವನೊಬ್ಬನ ಚಾರಣ ನನ್ನೊಂದನ್ನೇ ಕುರಿತು ಸದೈವವಾಗಿ ಮಾಡಬೇಕು. ಇಲ್ಲಿ ಸಣ್ಣ ವಾಗಿ ಮಾಡುವ ಆಚಾರವು ಹೇಗೆ ಬಂತೆಂಬ ವಿಷಯವನ್ನೂ, ಆಲೋಚಿಸಬೇ ಕಾದ್ದು ಆವಶ್ಯಕವಾಗಿದೆ. ಇಲ್ಲಿ-ಅಪರಪಕ್ಷದಲ್ಲಿ ಸಪ್ತಮಿ ಮೊದಲಾದ ಮೂರು ದಿನಗಳಲ್ಲಿ ಮಘಾ ನಕ್ಷತ್ರದಲ್ಲಿ ವರ್ಷ ಶ್ರಾದ್ಧವನ್ನು ಮಾಡುವುದ ಕ್ಕಾಗಿ ಆಶ್ವಲಾಯನರು- 'ಪೂರದಿನದ ಶ್ರಾದ್ಧವನ್ನು ಮಾಡುವೆನು, ಮ ಭಾನಕ್ಷತ್ರದ ವರ್ಷ ಶ್ರಾದ್ಧವನ್ನು ಮಾಡುವೆನು, ಅನ್ನಮ್ಮ ಕ್ಯ ಶ್ರಾದ್ಧವನ್ನು ಮಾಡುವೆನು, ಎಂದು ಕುಮವಾಗಿ ಸಂಕಲ್ಪ ಮಾಡಿ, ಅಪ್ಪಕವಿಧಿಯಂತೆ