ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ ಸಿಂಧುಸಾರ. of MMMMMMMMMMMMMM. Hy ಎಲ್ಲವನ್ನೂ ಮಾಡಬೇಕು. ಆಶ್ವಲಾಯನರು ಅಪ್ಕಾವಿಕೃತಿರೂಪವಾದ ಈ ಶಾದ್ಧವನ್ನು ಒಂದೇ ಅಪ್ಪಕಾಶಾದ್ಧವನ್ನು ಮಾಡುವುದಾದರೂ ಮಾಡಬೇಕು. ಇತರಶಾಖೆಯವರು ಅಪ್ಪಕಾರಸವಾಗಿಯೇ ಮಾಡ ಬೇಕು. ಇದು ಅಸ್ಪೃಕೆಗಳನ್ನು ಮಾಡುವುದಾದರೆ ಅಪ್ಪಕಾಶಾದ್ದ ವನ್ನು ಮಾಡುವೆನು' ಎಂದು ಸಂಕಲ್ಪ ಮಾಡಿ ಮಾಡಬೇಕು. ಒಂದೇ ಅಪ್ರಕೆಯನ್ನು ಮಾಡುವುದಾದರೆ ಮಾಡಕೂಡದು. -ಅನ್ನಪ್ಪ ಕ್ಯಾದಿಶ್ರಾದ್ಧವು. ಅನ್ನ ಕೈಮೊದಲಾದ ಶ್ರಾದ್ಧಗಳು ಅಷ್ಟಮಿಯಲ್ಲಿ ಅಮ್ಮ ಕಾ ಶ್ರಾದ್ಧವನ್ನು ಮಾಡದಿದ್ದರೂ ಕೂಡ, ಎಲ್ಲಾ ಶಾಖೆಯವರೂ ನವಮಿಯಲ್ಲಿ ಒಂಭತ್ತು ಮಂದಿ ದೇವತೆಗಳ ನ್ನುದ್ದೇಶಿಸಿ ಅನ್ನಮ್ಮ ಕೃಶ್ರಾದ್ಧವನ್ನು, ಗೃಹ್ಯಾಗ್ರಿಯಲ್ಲಿ ವಿಧ್ಯುಕ್ತವಾಗಿ ಮಾಡಬೇಕು. ನವಮಿಯಲ್ಲಿ ಅನ್ನಪ್ಪ ಕೃವನ್ನು ಮಾಡುವುದೇ ಮುಖ್ಯವಾದದ್ದು. ಗೃಹ್ಯಾಗ್ನಿಯಿಲ್ಲದವರಾದರೆ ಮೊದಲು ತಾಯಿಯು ಮೃತಳಾಗಿ ಅನಂತರದಲ್ಲಿ ತಂದೆ ಯು ಸತ್ತು ಹೋ ಗಿದ್ದಲ್ಲಿ ಅಂಥವನು ಪcಣಿ ಹೋಮದೊಡನೆ ಒಂಭತ್ತು ಜನ ಪಿತೃ ದೇವ ತೆಗಳಿಗಾಗಿ ಶ್ರಾದ್ಧವನ್ನ ಮಾಡಬೇಕು. ಜೀವತೃಕ, ಮೃತಮಾತೃಕ, ಉಪನಯನವಿಲ್ಲದವನು, ಈ ಮರುಮಂದಿಯ, ಮಾತೃಮೊದಲಾದ ಮೂರು ಮಂದಿಯನ್ನು ಕುರಿತು ಒಂದೇ ಕಾರಣದಿಂದ, ಪೂರ (ಪು ರೂ) ರವಾ ರ್ದವರೆಂಬ ವಿಶ್ವೇದೇವತೆಗಳೊಡನೆ ಸಪಿಂಡವಾಗಿ ಶ್ರಾದ್ಧವ ನ್ನು ಮಾಡಬೇಕು. ತನ್ನ ತಾಯಿಯು ಬದುಕಿರುವಾಗ ಸತ್ತು ಹೋಗಿರುವ ಸಾಪತ್ನ ಮಾತೃವೇ ಮೊದಲಾದ ಮೂವರನ್ನುದ್ದೇಶಿಸಿ ಮಾಡಬೇಕು. ತನ್ನ ತಾಯಿಯ, ಸಾ ಸತ್ನ ಮಾತೃವೂ (ಒಲತಾಯಿ) ಸತ್ತು ಹೋಗಿದ್ದರೆ, ದಿವಚನಪ್ರಯೋಗದಿಂದಲೂ ಸಾಸತ್ನ ಮಾತೃಗಳನೇಕ ಮಂದಿಗಳಿದ್ದರೆ ಬಹುವಚನ ಪ್ರಯೋಗದಿಂದಲೂ ತನ್ನ ತಾಯಿಯೊಡನೆ ಒಬ್ಬ ಬ್ರಾಹ್ನ ಇನನ್ನು ಹೇಳಿ, ಒಂದೇ ಕ್ಷಣವನ್ನೂ, ಒಂದೇ ಅರ್ಥ್ಯವನ್ನೂ, ವಿಂಡ ವನ್ನೂ ಮಾಡಬೇಕು. ಪಿತಾಮಹಿಗಳಿಗೆ ಎರಡು ವಿಣ್ಣಗಳನ್ನು ಮಾಡ ಬೇಕು. ಈ ರೀತಿಯಾಗಿ ಕಾರಣವನ್ನು ಅವಶ್ಯಕವಾಗಿ ನೋಡಬೇಕು. ಅನೇಕ ವಂದಿತಾಯಿಗಳಿದ್ದರೆ ಬ್ರಾಹ್ಮಣರು, ಪಿಂಡಗಳು, ಇವುಗಳಲ್ಲಿ ದಿಗ್