ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧y ಶ್ರೀ ಶಾ ರ ದಾ. ಭೇದವನ್ನು ಕೆಲವರು ಹೇಳುತ್ತಾರೆ. ತನ್ನ ತಾಯಿಯ, ಸಂಪತ್ನ ಮಾ ತೃವೂ ಬದುಕಿದ್ದರೆ ಗೃಹ್ಯಾಗ್ನಿ ರಹಿತನಾದ ಮೃತಪಿತೃಕನೂ ಸಹ ಅನ್ನ ಪೃಕೃದಲ್ಲಿ ಮಾತೃಯಜ್ಞವು ಮುಖ್ಯವಾದದ್ದರಿಂದ, ನಾಡಬೇಕು. ಅದ ರಿ೦ದಲೇ ಕೆಲವರು-ಇಲ್ಲಿ ಮಾತೃಪಾರ್ವಣಕ್ಕೆ ಪ್ರಥಮೃ (ಮೊದಲು ಮಾಡಬೇಕಾದದ್ದೆಂದು) ವನ್ನು ಹೇಳುವರೆಂದು ತೋರುವುದು. ಮೊದ ಲು ತಂದೆ ಸತ್ತು, ಅನಂತರದಲ್ಲಿ ತಾಯಿ ಸತ್ತಾಗ್ಯೂ, ಗೃಹ್ಯಾಗಿಗಳಿಗೆ, ಇದು ನಿತ್ಯವಾದ್ದರಿಂದ, ಈ ನವಮಿಯಲ್ಲಿ ಅನಕೃವು ಆವಶ್ಯಕವಾದ ದ್ದು, ಗೃಹ್ವಾಗ್ನಿಗಳಲ್ಲದ ಇತರರಿಗೆ ತಂದೆಯ ಅನಂತರದಲ್ಲಿ ತಾಯಿ ಸ ತಿದ್ದರೆ ಆವಶ್ಕವಿಲ್ಲ. ಮೊದಲೇ ಸತ್ತತಾಯಿಯ ಶ್ರಾದ್ಧ ವಿಷಯದಲ್ಲಿ ಈನವವಿಯಲ್ಲಿ ಮೃತೇಭರರಿಲು ತೇ” ಎಂಬ ವಚನಾನು ಸಾರವಾಗಿ ತಂದೆ ಬದುಕಿರುವವರೆಗೂ ಮಾಡುತ್ತಿದ್ದು, ಕೆಲವರು ಅನಂತರದಲ್ಲಿ ಮಾ ಡುವುದಿಲ್ಲ. ಅವಿಧವಾನವಮೂಾಅವಿಧವಾನವಮಿ-ತನ್ನ ಗಂಡನು ಬದುಕಿರುವಾಗ, ಅಥವಾ ಸಪಗ ಮನದಿಂದ ಸತ್ತು ಹೋದ ಮುತಾ ಮಹಿ, ಭಗಿನಿ (ಅತ್ತಿಗೆ) ಮಗಳು, ತಾಯ ಸಹೋದರಿ, ತಂದೆಯ ಸಹೋದರಿ ಮೊದಲಾದ, ತಮ್ಮ ತಂದೆ ತಾಯಿಗಳ ವಂಶದಲ್ಲಿ ಹುಟ್ಟ ಮಕ್ಕಳಿಲ್ಲದಿರುವ, ಎಲ್ಲಾ ಸುವಾಸಿನಿಯರಿ ಗೂ, ಈ ನವಮಿಯಲ್ಲಿ ಶ್ರಾದ್ಧ ಮಾಡಬೇಕು. ಗಂಡನಿರುವಾಗಲೇ ಸತ್ಯ ವರಿಗೆ ಅವರ ಗಂಡನು ಸತ್ಯಮೇಲೆ ಈ ಶ್ರಾದ್ಧವನ್ನು ಮಾಡಕೂಡದು. ಆ ದ್ದರಿಂದಲೇ ಇದಕ್ಕೆ ಅವಿಧವಾನಾ ಎಂಬ ಪ್ರಸಿದ್ದಿ ,ಎಂಟಾಗಿದೆ. ಆದ್ದ ರಿಂದ ಹೆಂಡತಿಗೂ ಈನವಖಾಶಾದ್ಧವನ್ನು ಮಾಡಕೂಡದು. ಈ ಅವಿ ಧಾವಾನವಮಿಗೂ ಮಹಾಲಯದಂತೆ ವೃಶ್ಚಿಕ ಸಂಕ್ರಮಣದವರೆಗೂ ಗೌ ಣಕಾಲವುಂಟು, ಹೀಗೆಯೆ > ದೌಹಿತ್ರ (ಮಗಳ ಮಗ) ನಿಗೆ ಪ್ರತಿಪತ್ತಿನ ಲ್ಲಿ ಶ್ರಾದ್ಧ ಮಾಡುವುದಕ್ಕೂ ಕಾಲವುಂಟೆಂದು ಕಾಲತವಿವೇಚನೆ, ಎ೦ ಬಗ್ರಂಥದಲ್ಲಿ ಹೇಳಿದೆ. ಈ ಅವಿಧವಾನವಮಿಯಲ್ಲಿ ಯ, ಸುವಾಸಿನಿಯ ರಪ್ರತಿ ಸಂವತ್ಸರಿಕೆಯಲ್ಲಿಯೂ ಸಹ 'ಭರ್ತುರಗ್ರೆಮೃತಾನಾರೀಸಹ ಬಾಹ್ನವಾಮೃತಾ | ತಸ್ಯಾಃ ಸಾನ್ನಿಮಂಜೀತವಿಃ ಸಹಸುವಾಸಿ