ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Job ಶ್ರೀ ಕಾ ರ ದಾ. Wvvvv + Pr4 we www.v mm ರಣಗಳೊಡನೆ, ಚಿಕ್ಕಪ್ಪ, ದೊಡ್ಡಪ್ಪ, (ಪಿತೃವ್ಯ) ಸಹೋದರ, ಸೋದ ರವಾನ, ತಂದೆತಾಯಿಗಳ ಅಕ್ಕ ತಂಗಿಯರು, ಅತ್ತಿಗೆ, ಮಾವ, ಮೊದಲಾ ದ ಪಾರಣ ಸಹಿತವಾಗಿ, ವಿಣ್ಣ ರಹಿತವಾದ, ಸಂಕಲ್ಪ ಶ್ರಾದ್ಧವಿಧಿಯಿಂದ ಶ್ರಾದ್ಧ ಮಾಡಬೇಕು. ಅಥವಾ ಮಹಾಲ ಯದಂತೆ, ವಿಕೃಮೊದಲಾದ ಪಾ ರೂಣದ್ರಯವನ್ನೂ, ಪಿತೃವಾದಿಯಾದ ಏಕೋದ್ದಿ ಸ್ಮಗಣವನ್ನೂ, ಉ ದ್ದೇಶಿಸಿ ಸಂಕಲ್ಪ ಶ್ರಾದ್ಧವನ್ನು ಮಾಡಬೇಕು. ಇಲ್ಲವೇ ದರ್ಶದಂತೆ ಈ ರುಜನ ಪಿತೃದೇವತೆಗಳನ್ನುದ್ದೇಶಿಸಿ, ಅವಿಣ್ಯವಾಗಿ ಶ್ರಾದ್ಧ ಮಾಡಬೇಕು ಅಲ್ಲದಿದ್ದರೆ, ಪುತ್ರವಂತನಾದ ನಿಷ್ಕಾಮಿಯು ಶ್ರಾದ್ಧವಿಧಿಯಾಗಿ ಶ್ರಾದ್ಧವ ನ್ನು ಮಾಡ ಬೇಕಾದ್ದಿಲ್ಲ. ಅಂದರೆ ವಿತೃಮೊದಲಾದ ಪಾರಣದಯವ ನಾಗಲಿ, ಪಿತೃವೃವೊದಲಾದವರೊಡನಾಗಲಿ ಉದ್ದೇಶಿಸಿ, ಇವರ ತೃ ವ್ಯರ್ಥ ವಾಗಿ ಬ್ರಾಹ್ಮಣಭೋಜನವನ್ನು ಮಾಡಿಸುವೆನೆಂದು ಸಂಕಲ್ಪ ಮಾಡಿ, ಪಿತೃವಿಯಾದ ಬ್ರಾಹ್ಮಣನಿಗೆ ಗಂಧವನ್ನು ಸಮರ್ಪಿಸುವೆನು, ಎಂಬುದೇ ಮೊದಲಾಗಿ ಪಂಚೋಪಚಾರಗಳನ್ನು ಅರ್ಪಿಸಿ 'ಬ್ರಹ್ಮಾ ರ್ಪ ಇಂ' ಎಂಬುದೇ ಮೊದಲಾದ ಮಂತ್ರಗಳನ್ನು ಹೇಳಿ, ಈ ಬಾ ಹಣ ಭೋಜನದಿಂದ ಪಿತೃರೂಪಿಯಾದ ಈಶ್ವರನು ಪ್ರೀತನಾಗಲಿ ಎಂದು ಅ ನವನ್ನು ಧಾರೆಯೆರೆದು, ಪಾಯಸಮೊದಲಾದ ಮಧುರಾನ್ನಗಳಿಂದ ಬಾಹ್ಮಣಭೋಜನವಾಡಿಸಿ, ದಕ್ಷಿಣಾದಿಗಳಿಂದ ಸಂತೋಷಪಡಿಸಿ ತಾ ನೂ ಊಟವಾಡಬೇಕು, ಎಂಬ ವಿಧಿಯನ್ನಾದರೂ ಆಚರಿಸಬಹುದು, ಪುತ್ರರಹಿತನೂ, ಸಕಾಮನಾಗಿ ಶ್ರಾದ್ಧ ಮಾಡುವವನೂ ಸಹ, ವಿಣ್ಣಪ) ದಾನವಿಲ್ಲದ ವಿಧಿಯಿ೦ದ ಶಾ ಮಾಡುವುದರಿಂದ ದೊಷವಿಲ್ಲ. (“ಅಸಂ ತಾನಸ್ತು ಯಸ್ಯಸೃಶ ದ್ದೇ ಫೋಕ್ಲ ತ್ರಯೋದಶಿ ಸಂತಾನಯ ಕೈ ಯಃ ಕರಾಸು ವಂಶಕ್ಷಯೋ ಭವೇತ್ || ೨೨ ಸಂತಾನರಹಿತ ನಾದವನು ತ್ರಯೋದಶೀಶಾದ್ಧವನ್ನು ಮಾಡಬೇಕು. ಪುತ್ರವಂತನು ತ) ಯೋದಶೀಶ್ರಾದ್ಧವನ್ನು ಮಾಡಿದರೆ ವಂಶಕ್ಷಯವಾಗುವುದು ಎಂದು ಹೇ ಮಾದಿಯಲ್ಲಿ ನಾಗರಖಂಡವಚನವಿರುವುದೆಂದು ನಿರಯಸಿಂಧುಕಾರನು ಹೇಳಿರುವನು) ಪುತ್ರವಂತರಲ್ಲದವರು ವಿಣ್ಣಪದಾನವನ್ನೂ ಮಾಡಬ ಹುದೆಂದು ಕೆಲವೆಡೆಗಳಲ್ಲಿ ಹೇಳಿದೆ. ಹಿಂದೆ ಹೇಳಿದ್ದರಲ್ಲಿ ಯಾವುದಾದ