ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೨ ಶ್ರೀ ಶಾರದಾ . ದದ್ದು, ವ್ಯಾಘ (ಹುಲಿ) ಸರ ಮೊದಲಾದ ಕಾರಣಗಳಿಂದಾಗಲಿ, ದು ರ್ಮರಣವನ್ನು ಹೊಂದಿಸತ್ತಿದ್ದರೆ, ಅಂಥವನಿಗೆ ಏಕೋದ್ದಿ ಪ್ಯ ವಿಧಾನ ದಿಂದ ಶ್ರಾದ್ಧ ಮೂಡಬೇಕು. ವಿತ್ತಾದಿಗಳಲ್ಲಾರಾದರೂ ಇಬ್ಬರು ದುರರ ಣದಿಂದ ಮೃತರಾಗಿದ್ದರೆ ಎರಡು ಏಕೆ ದ್ದಿಗಳನ್ನು ನೋಡಬೇಕು. ಮೂರು ಜನವೂ ಶಸ್ಸದಿಗಳಿಂದ ಹತರಾಗಿದ್ದರೆ ಪಾರ್ವಣ ವಿಧಾನದಿಂ ದಲೇ ಮಾಡಬೇಕು. ಕೆಲವರು-ಮರು ಏಕೋದ್ದಿಗಳನ್ನು ಮಾ ಡಬೇಕೆಂದು ಹೇಳುತ್ತಾರೆ. ಸಹಗಮನದಲ್ಲಿ ಆಗ್ನಿಯಿಂದ ಸತ್ತವರಿಗೂ, ಪ್ರಯಾಗಾದಿ ಕ್ಷೇತ್ರದಲ್ಲಿ ನೀರಿನಿಂದ ಸತ್ತವರಿಗೂ ಈ ಶ್ರಾದ್ಧವನ್ನು ಮಾಡಕೂಡದು, ಯುದ್ಧ ಅಥವಾ ಪ್ರಾಯೋಪವೇಶದಿಂದ ಸತ್ತವರು ಯುಕ್ತವಾಗಿ ಸತ್ಯವರಾದಾಗ್ಯೂ, ಅವುಗಳನ್ನು ದುರರಣದಂತೆಯೇ ಈ ಶ್ರಾದ್ಧವನ್ನು ನೋಡಬೇಕು. ಶಾದಿ: ೪ಂದ ಮೃತರಾದ ಚಿಕ್ಕಪ್ಪ, ದೊ ಡ್ಡಪ್ಪ, ಅಣ್ಣ, ತಮ್ಮ, ಇವರ ಮಕ್ಕಳಿಗೂ ಸಹ ಏಕೋದ್ದಿಷ್ಟ್ಯವನ್ನು ಮೂಡಬೇಕು. ಶಸ್ತ್ರ ಮೊದಲಾದವುಗಳಿ೦ಡ ಮೃತರಾದ ಸ್ತ್ರೀಯರಿಗೂ ಸಹ ಏಕೋದ್ದಿ ಸ್ಮವನ್ನು ಮಾಡಬೇಕು. ಪಾರ್ವಣವನ್ನು ಮೂಡಕೂ ಡದೆಂದು ಶ್ರೀ ದತ್ತೋಪಾಧ್ಯಾಯನು ಹೇಳಿರುವನೆಂದು ನಿರ್ಣಯ ನಿಂ ಧುವಿನಲ್ಲಿದೆ ) ಈ ಶ್ರಾದ್ಧವನ್ನು ಧರಿಲೋಚನರೆಂಬ ವಿಶ್ವೇದೇವತೆಗ ಳೊಡನೆ ಮೂಡತಕ್ಕದ್ದು, ಇಲ್ಲಿ-ಸಂಬಂಧ, ಗೋತು, ಹೆಸರು, ಇವರ ಳನ್ನು ಚರಿಸಿ, ಇಂಥ ಕಾರಣದಿಂದ ಸತ್ಯವನಿಗೆ ಚತುರ್ದಶೀ ನಿಮಿತ್ತ ವಾಗಿ, ಸದೈವವಾಗಿ, ಸಪಿಂಡವಾಗಿ, ಏಕೋದ್ದಿ 7 ವಿಧಾನದಿಂದ ಶ್ರಾದ್ಧ ಮೂಡುತ್ತೇನೆಂದು ಸಂಕಲ್ಪ ಮೊಡಿ. ಪ್ರತಿ ಒಂದು ಏಕೋದ್ದಿಷ್ಟ್ಯವನ್ನೂ ಒಂದು ಅರ್ಘ, ಒಂದು ಪವಿತ್ರ, ಒಂದು ಏಣ್ಣದಿಂದ ಮೂಡಬೇಕು. ತಂ ದೆ ಮೊದಲಾದವರು ಮತ್ತು ಭಾರತ ಮೊದಲಾದವರು ದುಡ್ಕರಣದಿಂದ ಸತ್ತಿದ್ದರೆ, ಬೇರೆಬೇರೆ ಅಡಿಗೆಗಳಿಂದ ಮಹಾಲಯದಂತೆ ಸಮಾನತಂತ್ರ ದಿಂದಾಗಲಿ, ಏಕೆ ಸ್ಮ ದಯಾದಿಗಳನ್ನು ನೋಡಬೇಕು. ಹೀಗೆ ಚತುರ್ದಶಿಯಲ್ಲಿ ಏಕೋದ್ದಿ ಸ್ಮವನ್ನು ನೋಡಿ, ಪಿತೃ ಮೊದಲಾದ ಸರ ಪಿತೃಗಣವನ್ನುದ್ದೇಶಿಸಿ ಬೇರೊಂದು ತಿಥಿಯಲ್ಲಿ ಅವಶ್ಯಕವಾಗಿ ಮಹಾ ಲಯವನ್ನೂ ಮೂಡಬೇಕು. ಈ ಚತುರ್ದಶಿಯಲ್ಲಿ ಶಾದಿಗಳಿಂದ