ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯಧರ ಸಿಂಧು ಸಾರ. ೨೦೫ ಜಂtoll೨೨ ಎಲೆ ಉದಕವೇ! ನೀನು ದೇವೋತ್ತಮನಾಗಿಯೂ (ಶು-ಆ ಪೋವೈ ಸರ್ವಾ ದೇವತಾಃ) ತೇಜೋಮಯನಾಗಿಯೂ ಇದ್ದೀಯ, ನಾ ಕು, ಮನಸ್ಸು, ಕಾಯ, ವೆಂಬ ಕರಣ ತ್ರಯಗಳಿಂದ ಕೂಡಿದನನ್ನ ಪಾ ಪ ಕರಗಳೆಲ್ಲವನ್ನೂ ನಾಶಮೂಡು ! ೨ || ಅನಂತರದಲ್ಲಿ- ಹಂಚಗವ್ಯದಲ್ಲಿ ಸ್ನಾನಮಡಿ ಪಂಚ ಪಲ್ಲವಗಳಿಂದ ಮಾರ್ಜನೆ (ಫೋಕ್ಷಣೆ) ಕೂಡಿಕೊಳ್ಳ ಬೇಕು. ಆ ಮೇಲೆ ಮೃತ್ತಿಕಾ ಸ್ಥಾನವನ್ನು ನೋಡಬೇಕು. ತರ್ಪ ಣ ಮೊದಲಾದ ನಿಕರಗಳನ್ನು ಮಾಡಿಕೊಂಡು, ವರುಣ ಪೂಜೆಯ ನ್ನು ಮೂಡಿ, ಸರ್ವತೋ ಭದ್ರ ಮಂಡಲದಲ್ಲಿ ಕಲಶವನ್ನಿಟ್ಟು, ಅದರಲ್ಲಿ ಅಕ್ಕಿ ಮೊದಲಾದವುಗಳನ್ನು ತುಂಬಿ, ಅದರಲ್ಲಿ ಎಂಟು ದಳದ ಪದ್ಯ ವನ್ನು ಬರೆದು, ಅದರ ದಳಗಳಲ್ಲಿ ಪೂರ್ವವನ್ನು ಮೊದಲು ನೋಡಿಕೊಂಡು ಕೆ) ಮವಾಗಿ ಸರ್, ತಪನ, ಸ್ವರ್ಣರೇತ, ರವಿ, ಆದಿತ್ಯ, ದಿವಾಕರ, ಪ ಭಾಕರ, ಮಿತ್ರ, ಇವರನ್ನು ಆವಾಹನೆಮೂಡಿ ಮಧ್ಯದಲ್ಲಿ ಸುವರ್ಣರಥ ದಲ್ಲಿ ಸೂರನನ್ನೂ, ಅವನ ಮುಂಭಾಗದಲ್ಲಿ ಅರುಣನನ್ನೂ ಆವಾಹನೆ ಮಾ ಡಿ ಕಣಿಗಿಲು,ಎಕ್ಕ, ಈ ಹೂಗಳಿಂದಲೂ, ಧೂಪದೀಪಗಳಿಂದಲೂ ಪೂಜಿ ಸಬೇಕು. ದಿಕ್ಯಾಲರೇ ಮೊದಲಾದ ದೇವತೆಗಳನ್ನು ಪೂಜಿಸಿ, ಸರ್ ನಿ ಗೆ ಹನ್ನೆರಡು ಅರ್ಷ್ಟಗಳನ್ನು ಕೊಡಬೇಕು. ವಿಸ್ತಾರವಾದ ಪೂಜಾ ವಿಧಿಯ, ದ್ವಾದಶಾರ್ಷ್ಟ ಮಂತ್ರವೂ ಕೌಸ್ತುಭದಲ್ಲಿ ಹೇಳಿದೆ. ಸೂ ಈನೆದುರಿಗೆಪ್ರಭಾಕರ ನಮಸ್ತುಭ್ಯಂ ಸಂಸಾರಾನ್ಮಾರಿ ಸಮುದ್ಧರ ಭು ಕ್ರಿಮುಕ್ತಿ ಪ್ರದೋಯಾ ತಸ್ಮಾ ಜ್ಞಾಂತಿಂ ಪ್ರಯಚ್ಛ ಮೇ || ನಮೋನಮಸ್ತೇ ವರದ ಋಕ್ಷಾಮ ಯಜಪಾಂಪತೇ ನಮೋಸ್ತು ವಿಶ್ವ ರೂಪಾಯ ವಿಶಧಾತ್ರೇ ನಮೋಸ್ತುತೇ ||೨ll'ಎಲೈ ಸೂರನೇ!ನಿನಗೆ ವಂ ದಿಸುವೆನು. ಸಂಸಾರ ಬಂಧದಿಂದ ನನ್ನನ್ನು ಬಿಡಿಸಿ ಉದ್ಧಾರಮಾಡು. ನೀನು ಭುಕ್ತಿಮುಕ್ತಿಗಳನ್ನು ಕೊಡುವ ಸಮರ್ಥನಾದ್ದರಿಂದ ನನ್ನ ಪರಿ ತಾಪಗಳನ್ನು ಪರಿಹರಿಸಿ ಶಾಂತಿಯನ್ನುಂಟು ಮೂಡು |oll ಋಗ್ಗಜನ್ನು ವೇದಗಳಿಗೆ ಅಧಿಪತಿಯಗಿಯೂ, ಜಗದ್ರಕ್ಷಕನಾಗಿಯೂ, ಜಗದ್ರೂಪ ನಾಗಿಯೂ, ವರಪ್ರದನಾಗಿಯೂ ಇರುವ ಸೂಗ್ಟನೇ! ನಿನಗೆ ನಮಸ್ತು ( ವು ||೨|| ಎಂದು ಪ್ರಾರ್ಥಿಸಿ, ಉದುತ್ಯಂ, ಮೊದಲಾದ ಸೂರೈಸಕೃಗ