ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೬ ಶ್ರೀ ಶಾ ರ ದಾ. ೧MMA ಳನ್ನು ಜಪಿಸಿ, ರಾತ್ರಿ ಜಾಗರಣೆ ಮೂಡಿ, ಬೆಳಗಾದಮೇಲೆ 'ಆಕೃಪೆ ನ'ಎಂಬ ಮಂತ್ರದಿಂದಅರ್ಕ ಸಮಿತ್ತು, ಚರು, ಆ, ತಿಲ, ಇವುಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ೧೦೪ ಸಾರಿ ಹೋಮಮಾಡಿ, ಗಂಟೆ ಮೊದಲಾ ದವುಗಳಿಂದಲಂಕೃತವಾದ ಕಪಿಲವತ್ಥದ ಗೋವನ್ನು ಸಮಪ್ರಕವಾಗಿ ಪೂಜಿಸಿ ಬಾಹ್ಮಣನಿಗೆ ದಾನಮಾಡಬೇಕು, ಗೋ ಪೂಜಾ ಮಂತ್ರವು ಕೌಸ್ತುಭ ದಲ್ಲಿದೆ. 'ನಮಸ್ತ ಕಪಿಲೇದೇವಿ ಸರ್ವಪಾಪ ಪ್ರಣಾಶಿನಿ! ಸಂ ಸಾರಾಕ್ತನ ಮಗ್ನಂ ಮಾಂ ಗೋಮಾತ ಸ್ವಾತು ಮರ್ಹ ಸಿ| ೧ |>ಸನ ಸಪಾಪಗಳನ್ನು ಪರಿಹರಿಸುವ ಎಲ್ಲಾ ಕವಿಲಿ ಯೇ! ಗೋಮಾತೃವೇ! ಸಂ ಸಾರಸಮುದ್ರದಲ್ಲಿ ಮುಳುಗಿರುವ ನನ್ನನ್ನು ಕಾಪಾಡು ||oll ಎಂಬುದೇ ದಾನಕ್ಕೆ ಮಂತ್ರವು, ವಸ್ತಯುಗ್ಯದಿಂದ ಹೊದಿಸಿರುವ, ಗಂಟೆಯಿಂದ ಲಂಕೃತವಾದ' ಮೊದಲಾದ ವಿಶೇಷಣಗಳನ್ನು ಹೇಳಿ, ಈ ಹಸುವನ್ನು ನಿನಗೆ ನಾನು ದಾನ ಮಾಡಿದ್ದೇನೆ ಎಂದು ಹೇಳಿ, ದಾನ ಕೊಟ್ಟು,ಸುವ ಗ್ಲ ದಕ್ಷಿಣೆಯನ್ನು ಕೊಡಬೇಕು. ಅನಂತರದಲ್ಲಿ ಆ ಬ್ರಾಹ್ಮಣನಿಗೆ ರ ಥವನ್ನೂ, ಶೂರ ಪ್ರತಿಮೆಯನ್ನೂ ದಾನಮಾಡಬೇಕು, “ದಿವ್ಯ ಮೂ |ರ್ಜಗ ಜ್ಞಕು ದ್ವಾದಶಾತ್ಮಾ ದಿವಾಕರಃ | ಕವಿಲಾಸಹಿತೋ ದೇ ವೋ ಮನು ಮುಕ್ತಿ' ಪ್ರಯಚ್ಛತು ||oll ಯಥಾತಂ ಕಪಿಲೇ ಪುಣ್ಣಾ ಸರ್ವಲೋಕ " ಪಾವನೀ | ಪ್ರದತಾ ಸಹಸ್ರೇಣ ಮನಮುಕ್ತಿ ಪ್ರದಾಭವ ||೨!! ದಿವ್ಯವಾದ ದೇಹವುಳ್ಳವನಾಗಿಯ, ಲೋಕಕ್ಕೆ ನೇತ್ರ ಸ ರೂಪನಾಗಿಯೂ, ಮಿತ್ರಾದಿ ದಾ ದಶರೂಪನಾಗಿಯೂ, ಕಪಿಲಾಸ ಹಿತನಾಗಿಯೂ ಇರುವ ಸೂರೇನು ನನಗೆ ಮೋಕ್ಷವನ್ನು ಕೊಡಲಿ !! all ಎಲೆ ಸಕಲಲೋಕ ಪಾವನಳಾಗಿಯೂ, ಪಾತ್ರಳಾಗಿಯೂ ಇರು ವ ಕಏಲಿಯೇ ! ಸಗ್ಯರೊಡನೆ ನಿನ್ನನ್ನು ನಾನು ದಾನಮಾಡಿರುವೆನಾದ ರಿಂದ ನನಗೆ ಮುಕ್ತಿಯನ್ನು ಕೊಡುವವಳಾಗು || ೨ll ಎಂಬುವುದೇ ದಾ ನಮಂತ್ರವು. ಅನಂತರ ಕಪಿಲಾ ಪ್ರಾರ್ಥನೆ ಮೊದಲಾದ ವಿಸ್ತಾರವನ್ನು ಕೌಸ್ತುಭದಿಂದ ತಿಳಿಯತಕ್ಕದ್ದು. ಹಾಗಲ್ಲದಿದ್ದರೆ-ಉಪೋಷಣ, ಜಾಗ ರಣ, ಹೋಮಾದಿ ವಿಧಿಗಳನ್ನು ಬಿಟ್ಟು, ಪಪಿಯಲ್ಲಿಯೇ ಸ್ನಾನ, ರಥಾ ದಿಪೂಜಾ, ಕಪಿಲಾದಿ ದಾನಗಳನ್ನು ಮಾಡತಕ್ಕದ್ದು, ಇಂತು ಸಂಕ್ಷೇ