Joy ಶ್ರೀ ಶಾ ರ ದು. ೩ಾದರೂ ಗ್ರಹಿಸಬೇಕು. ಒಂದು ಮುಹೂರ್ತ ವ್ಯಾಪ್ತಿಯುಳ್ಳದ್ದನ್ನೂ ಗ್ರಹಿಸಬಹುದೆಂದು ಕೆಲವರು, ಅಮಾವಾಸ್ಯಾ ಯಕವಾದ ಪ್ರತಿ ಪತ್ರ ನ್ನು ಸರಧಾ ಗ್ರಹಿಸಕೂಡದೆಂಬುದು ಬಹು ಗ್ರಂಥ ಸಮ್ಮತವಾದ ಸಂ ಗತಿ,ಮುಹೂರಕ್ಕಿಂತ ಕಡಿಮೆಯಾದ ವ್ಯಾಪ್ತಿ ಇದ್ದರೂ ಸೂರೋದಯ ಕಾಲ ವ್ಯಾಪ್ತಿ ಇಲ್ಲದಿದ್ದರೂ ಸಹ ಅಮಾವಾಸ್ಯಯುಕ್ತವಾದದ್ದನ್ನೂ ಹಿಸಬೇಕು. ಯಾವಪ್ರಥಮದಿನದಲ್ಲಿ ೬೦ ಘಳಿಗೆಗಳವರಿಗೆ ಪ್ರತಿ ಸತ್ತು ಆ ದ್ದು ಎರಡನೆಯದಿನದಲ್ಲಿ ಎರಡುಮುಹೂತ್ರ ಮೊದಲಾದ ಕಾಲಪ್ರಮಾಣ ದಷ್ಯ ಹೆಚ್ಚಾಗಿರುವುದೋ ಆಗ ಪೂರ್ಣ ತಿಥಿಯಾದ ಪೂರ್ವ ದಿನದ ಪ್ರ ತಿಪತ್ತನ್ನೇ ಗ್ರಹಿಸಬೇಕು. (ಮುಹೂರ ಕಾಲಕ್ಕಿಂತ ಕಡಿಮೆಯಾದ ವ್ಯಾಪ್ತಿಯುಳ್ಳದ್ದೆಂಬುದೇ ಮೊದಲಾದದ್ದು ಒಂದು ಪಕ್ಷವು. ಪೂರ್ವದಿನ ದಲ್ಲಿ ೬೦ ಗಳಿಗೆ ಇರುವುದೇ ಮೊದಲಾದದ್ದು ಎರಡನೆಯ ಪಕ್ಷವು) ದ್ವಿ ತೀಯೆಯ ವೇಧೆಯು ನಿಷೇಧವಾದದ್ದೆಂಬುದೂ ಕೂಡ ಈ ಎರಡು ಪ ಕ್ಷಗಳಲ್ಲಿಯೇ ಸೇರಿದ್ದು, ಪೂರ್ವದಿನದಲ್ಲಿ ನಾಲ್ಕು ಮುಹೂರ್ತ ಅಥವಾ ಐದು ಮಹೂವು ಕಳೆದಮೇಲೆ ಪ್ರಾರಂಭವಾಗಿ ಎರಡನೆಯ ದಿನದಲ್ಲಿ ಎರಡು ಮುಹೂರ್ತವೇ ಮೊದಲಾದ ಪ್ರಮಾಣದಿಂದ ಇರುವ ಪ್ರತಿಪತ್ತು ಬಂದರೆ ಎರಡನೆಯ ಪ್ರತಿಪತ್ತು ಕ್ಷಯತಿಥಿಯಾದ್ದರಿಂದ ನಿಮ್ಮಿದ್ದ ವಾದಕಾ ರಣ ಅಮಾವಾಸ ಯುಕ್ತವಾದದ್ದಾದರೂ ಮೊದಲನೆಯದನ್ನೆ ಗ್ರಹಿ ಸಬೇಕೆಂದು ಪ್ರರುಷಾರ್ಥ ಚಿಂತಾಮಣಿಯಲ್ಲಿ ಹೇಳಿದೆ. ಆಗ-ಈರೋ ದಯವಾದ ಮೇಲೆ ಹತ್ತುಗಳಿಗೆಗಳೊಳಗೆ, ಅಥವಾ ಮಧ್ಯಾಹ್ನದಲ್ಲಿ ಅಭಿ ಜಿನ್ನು ಹೂರದಲ್ಲಿ ಪ್ರಾರಂಭಮಾಡಬೇಕು. ಅಪರಾಷ್ಟ್ರದಲ್ಲಿ ಪ್ರಾರಂ ಭಿಸಕೂಡದು. ಅಂತು ಪ್ರತಿಪತ್ತಿನ ಮೊದಲ ೧೬ ಗಳಿಗೆಗಳ ನಿಷೇಧವ ನ್ಯೂ, ಚಿತ್ತಾ ನಕ್ಷತ್ರ ವೈದ್ಧತಿಯೋಗ ನಿಷೇಧವನ್ನೂ, ಉಕ್ತವಾದ ಕಾ ಲವನ್ನು ನಿರೀಕ್ಷಿಸ ಬೇಕಾದ್ದರಿಂದ ಅನುಕೂಲವಾದರೆ, ಅನುಸರಿಸ ಬಹುದು. ನಿಷೇಧವನ್ನು ಅನುಸರಿಸಿ ಪೂರ್ವಾಹ್ನದಲ್ಲಿ ಪ್ರಾರಂಭಿಸಕೂ ಡದು. ಪ್ರತಿ ಪಥಿಯನ್ನೂ ಅತಿಕ್ರಮಿಸ ಕೂಡದು. ಈ ಕರ್ಮ ದಲ್ಲಿ ಬ್ರಾಹ್ಮಣಾದಿ ಚತುರಸ್ಥದವರಿಗೂ ಮೇಚ್ಛಾದಿಗಳಿಗೂ ಅಧಿ ಕಾರವುಂಟು, 9
ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೧೯
ಗೋಚರ