ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯಧರ ಸಿಂಧುಸಾರ. Sof

  • * * * ***

-ಪೂಜಾದಿಗಳಲ್ಲಿ ಅಧಿಕಾರವುಪೂಜಾದಿಗಳಿಗೆ ಅಧಿಕಾರಿಗಳು-ಬ್ರಾಹ್ಮಣನು-ಜಪ, ಹೋಮ, ಅ ಬಲಿ, ನೈವೇದ್ಯಗಳಿಂದ ಸಾತ್ವಿಕ ಪೂಜೆಯನ್ನು ಮಾಡತಕ್ಕುದು. 'ನೈ ವೇದೈಕ ನಿರಾಮಿಪೆ | ಮದ್ಯ೦ದಾ ಬಾಹ್ಮಣಸ್ತು ಬ್ರಾಹ್ಮಣ್ಯ ದೇವಹೀಯತೇ|| ೨ ಮಾಂಸವಲ್ಲದ ನಿವೇದನವನ್ನು ಬ್ರಾಹ್ಮಣನು ಮಾಡ ಬೇಕು. ಬ್ರಾಹ್ಮಣನು ಮದ್ಯವನ್ನು ನಿವೇದನ ಮಾಡಿದರೆ ಬ್ರಾಹ್ಮ ಇವೇ ಹೋಗಿ ಜಾತಿಭ್ರಷ್ಟನಾಗುವನು. • ಮದ್ಯ ಮಪೇಯಮದೇ ಯಂ'ನದ್ಧವನ್ನು ಪಾನಮಾಡಕೂಡದು, ದಾನಮಾಡಲೂ ಕೂಡದು, ಎಂಬುದೇ ಮೊದಲಾದ ನಿಷೇಧಗಳಿಂದ ಮಾಂಸ ವದ್ಯಾದಿಗಳನ್ನು ಪ ಯೋಗಿಸಿ ಮಾಡಬಹುದಾದ ತಾಮಸ ಪೂಜೆಗಳಲ್ಲಿ ಬ್ರಾಹ್ಮಣನಿಗೆ ಅಧಿ ಕಾರವಿಲ್ಲ. ಅಲ್ಪ ವಾದ ಪ್ರಾಯಶ್ಚಿತ್ತದಿಂದ ದೋಷವು ಪರಿಹರವಾಗದೆ ಹೋದರೆ ಸಾತತ್ಯ (ದುರ್ಗ ತಿ) ವುಂಟಾಗುವುದೆಂದು ಭಾವಿಸಿ, ಮದ್ಯಪು ನಕ್ಕೆ ಮರಣಾಂತವಾದ ಪ್ರಾಯಶ್ಚಿತ್ತವನ್ನೂ , ಮದ್ಯವನ್ನು ಮುಟ್ಟಿದರೆ ಆ ಅಂಗವನ್ನು ಕತ್ತರಿಸಿ ಹಾಕಬೇಕೆಂಬುದನ್ನೂ ಹೇಳಿದೆ. ಹೀಗೆಯೇ ಪೂರೈಕರೂ, ನವೀನರೂ ಎಲ್ಲಾ ಶಾಸ್ತ್ರ ನಿಬಂಧಕಾರರೂ ನಿರ್ಬಂಧದಿಂ ದ ಬರೆದಿರುತ್ತಾರೆ. ಹೊಸಬನಾದ ಭಾಸ್ಕರರಾಯನೇ ಮೊದಲಾದವ ರೂ ಸಹ ಸಸ್ಯಶತಿ ತೀ ಕಾದಿಗಳಲ್ಲಿ ಪೂರ್ವಗುಂಧಗಳನ್ನು ಅನುಸರಿಸಿ ಯೇ ಪರಿಷ್ಕಾರಮಾಡಿದ್ದಾರೆ. ಸಭೆಗಳಲ್ಲಿ ಈ ಅಭಿಪ್ರಾಯವನ್ನೇ ಪ್ರ ಶಂಸಮಾಡುತ್ತಾರೆ ಅಚರಣೆ ಯನ್ನ ಮಾತ್ರ ಅನ್ಯಥಾ ಮಾಡುತ್ತಿದೆ. ತ್ತಾರೆ. ನ, ವೇನೋ ದುರದೃಷ್ಟದಿಂದ ಜಾತಿ ಭ್ರಹ್ಮರಾದೆವು. ಇತರ ರಾದರೂ ಹೀಗಾಗಬಾರದೆಂಬ ಭೂತದಯೆಯಿಂದಲೋ, ಅಥವಾ ತವು ಗುಂಟಾದ ಪಾತಿತೃವನ್ನು ಮುಚ್ಚಿ ಕೊಳ್ಳುವುದಕ್ಕಾಗಿಯೋ, ಇಲ್ಲವೇ ಇತರರಾದ ಕಲಿಯುಗದ ಬ್ರಾಹ್ಮಣರಿಗೆ ಈ ಅಧಿಕಾರವಿಲ್ಲವೆಂಬ ಭಾ ವನೆಯಿಂದಲೋ ಯಾವ ಕಾರಣದಿಂದ ಹೀಗೆ ಮಾಡುತ್ತಾರೆಯೋ ಗೊತ್ತಿ . ಕ್ಷತ್ರಿಯ, ವೈಶ್ಯರು ಮಾಂಸಾದಿಗಳಿಂದಲೂ, ಜಪ ಹೋಮಾದಿಗ ೪೦ದಲೂ ರಾಜಸ ಪೂಜೆಯನ್ನು ಮಾಡಬಹುದು, ಅದು ಕಾವ್ಯವಲ್ಲದೆ ನಿತ್ಯವಲ್ಲ. ನಿಷ್ಕಾಮಿಗಳಾದ ಕ್ಷತ್ರಿಯಾದಿಗಳು ಸಾತ್ವಿಕ ಪೂಜೆಯನ್ನಿ - 27