ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Jne ಶ್ರೀ ಕಾ ಕಿ ಬಾ . M ಮಾಡುವುದರಿಂದ, ಮೋಹ ಮೊದಲಾದ ಫಲ ಪ್ರಾಪ್ತಿಯಾಗುವುದು, ಶೂದ್ರಾದಿಗಳಿಗೂ ಹೀಗೆಯೇ, ಶೂದ್ರರು-ವ,ಂತ್ರವೂ, ಜಪವೂ ಇಲ್ಲದೆ ಮಾಂಸದಿ ದ್ರವಗಳೊಡನೆ ತಾಮಸಪೂಜೆಯನ್ನೂ ಮಾಡಬಹುದು ಸಪ್ತಶತಿಮೊದಲಾದ ಜಪ, ಹೋಮ, ಇವುಗಳಿಂದ ಶೂದ್ರನು ಬ್ರಾಹ್ಮ ಣನ ಮೂಲಕವಾಗಿ ಸಾರ್ತಿಕ ಪೂಜೆಯನ್ನೂ ಮಾಡಿಸಬಹುದು. ೩ ಯರಿಗೂ, ಶೂದ್ರಾದಿಗಳಿಗೂ, ವಾರಾಣ ಮಂತ್ರಗಳನ್ನೂ ಕೂಡ ಸ್ವತಂತ್ರವಾಗಿ ಹೇಳುವ ಅಧಿಕಾರವಿಲ್ಲ. ಅದರಿಂದಲೇ 'ಶೂದ್ರಸ್ಸುಖ ಮವಾಪ್ನುಯಾತ್ರ' ಎಂಬ ಸ್ಥಳದಲ್ಲಿ ಭಾಷ್ಯವನ್ನು ಬರೆಯುವುದರಲ್ಲಿ ೩ ಶೂದ್ರರಿಗೆ ಶ್ರವಣಮಾತ್ರದಿಂದಲೇ ಫಲವಲ್ಲದೆ ಪಠನೆಯಿಂದಲ್ಲವೆಂ .ದು ಹೇಳಿದೆ, ಆದ ಕಾರಣ ಸ್ತ್ರೀಶೂದ್ರರು ಗೀತಾ, ವಿಷ್ಣು ಸಹಸ್ರನಾ ಮಗಳನ್ನು ಪಠನಮಾಡಿದರೆ ದೋಷವುಂಟಾಗುವುದೆಂದು ತಿಳಿಯಬೇಕು. ಪುರಾಣಮಂತ್ರಗಳಿಂದ ಪೂಜೆಮಾಡುವ ವಿಷಯದಲ್ಲಿ ಸ್ತ್ರೀ ಶೂದ್ರರಿಗೆ ಅಧಿಕಾರವುಂಟೆಂದು ಕೆಲವೆಡೆಗಳಲ್ಲಿ ಹೇಳಿದೆ. ಅಪಹೋಮದಿಗಳಿಗೆ ಬ್ರಾಹ್ಮಣರ ಮೂಲಕವೇ ಅಧಿಕಾರವು ಮೈಚ್ಛಾದಿಗಳಿಗಂತು ಜಪ ಹೊಮದಿಗಳಲ್ಲಿಯೂ, ಸವ,ಂತ್ರಕ ಪೂಜೆಯಲ್ಲಿಯೂ ಬಾಹ್ಮಣರು ಖದಿಂದಲೂ ಅಧಿಕಾರವಿಲ್ಲ. ಅಂದರೆ-ಅವರು ದೇವಿಯನ್ನು ಕುರಿತು ಮೂಡುವ ಆ ಆವುಪಚಾರಗಳನ್ನು ಮನಸ್ಸಿನಲ್ಲಿ ಮೂತ್ರವೇ ಭಾವನೆವಡಿ ಬಿಡತಕ್ಕದ್ದು. – ಅನುಕಲ್ಪಗಳುನವರಾತ್ರದ ಅನುಕಲ್ಪಗಳು-ತೃತೀಯ ಮೊದಲ್ಗೊಂಡು ನವಮಿ ವರಿಗೆ ಏಳು ದಿನಗಳಾಗಲಿ, ಪಂಚಮಿಯಿಂದ ಐದುದಿನಗಳಾಗಲಿ, ಸಸ್ಯ ಮಿಯಿಂದ ಮೂರು ರಾತ್ರಗಳಾಗಲಿ, ಅಷ್ಟ್ರವ್ಯದಿ ರಾತ್ರವಾಗಲಿ ಒಂ ದೇದಿನದಲ್ಲಿ ಮೂಡುವ ಪಕ್ಷದಲ್ಲಿ ಅಮ್ಮ ಮಿ ಅಥವಾ ನವಮಿಯಲ್ಲಾಗಲಿ, ನೋಡಬಹುದು. ಈ ಪಕ್ಷೆಗಳಲ್ಲಿ, ತಮ್ಮ ತಮ್ಮ ಕುಲಪದ್ಧತಿಯಂತೆ ಯೋ ಅಥವಾ ತೊಂದರೆಯಿಂದ ಹೆಚ್ಚು ದಿನಗಳು ನಡೆಸುವುದಕ್ಕಾಗದು ದರಿಂದಲೋ ಯಾವುದಾದರೊಂದು ಪಕ್ಷವನ್ನು ಆಶ್ರಯಿಸ ಬಹುದು.