ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

J ಶ್ರೀ ಶಶಿ ಕಿ ಬಾ , ತ್ತಾರೆ. ಎಲ್ಲವನ್ನೂ ನಡೆಯಿಸುವುದಿಲ್ಲ. ಮತ್ತೆ ಕೆಲವರು ಕುಂಭಸಾ ಪನೆಯನ್ನುಳಿದು ಎಲ್ಲವನ್ನೂ, ಮತ್ತೆ ಕೆಲವರು ಕೆಲವು ಮಾಗ್ರವನ್ನೂ, ಮೃತಮ್ಮ ಸಂಪ್ರದಾಯಾನುಸಾರವಾಗಿ ಒಂದೊಂದು ಬಗೆಯೂಗಿ ಮಾ ಡುತ್ತಾರೆ, ವಂಶಪಾರಂಪರ್ಯವಾಗಿ ನಡೆದು ಬಂದಿರುವುದಕ್ಕಿಂತ ಹೆ ಚ್ಚಾಗಿ ನಡೆಯಿಸುವುದಕ್ಕೆ ಶಕ್ತಿ ಇದ್ದಾಗ್ಯೂ ಮಾಡಕೂಡದೆಂದು ಶಿಫ್ಟ್ ರಸಂಪ್ರದಾಯವಿದೆ. ಕುಲಪದ್ಧತಿ ಯಿಲ್ಲದಿದ್ದಾಗ್ಯೂ ಫಲಾಪೇಕ್ಷೆಯಿಂದ ಕರಿ ಉಪವಾಸ ಮೊದಲಾದವುಗಳನ್ನು ಮಾಡುವುದುಂಟು. ಈ ಕ ಲಶಸ್ಥಾಪನೆಯನ್ನು ರಾತ್ರಿಯಲ್ಲಿ ಮಾಡಕೂಡದು. ಇಲ್ಲಿ ಕಲಶಸ್ಥಾಪನೆ ಗಾಗಿ ಶುದ್ಧವಾದ ಮಣ್ಣಿನಲ್ಲಿ ವೇದಿಕೆ [ಜಗುಲಿ] ಯನ್ನು ಹಾಕಿ ಪಂಚಪ ಲ್ಲವ, ದೂರ್ವೆ, ಫಲ, ತಾಂಬೂಲ, ಕುಂಕುಮ, ಧಪ, ಮೊದಲಾದ ಸಾ ಮಗ್ರಿಗಳನ್ನು ಸಂಪಾದಿಸಬೇಕು. -ಪ್ರಯೋಗವುಪ್ರಯೋಗವು--ನವರಾತ್ರಾರಂಭ ಪ್ರಯೋಗವನ್ನು ಸಂಕ್ಷೇಪವಾ ಗಿ ಹೇಳುತ್ತೇವೆ. ಪ್ರತಿ ಪತ್ತಿನ ಪ್ರಾತಃಕಾಲದಲ್ಲಿ ಅಭ್ಯಂಗಸಾನಮಾಡಿ, ಕುಂಕುಮ, ಚಂದನ, ಮೊದಲಾದವುಗಳಿಂದ ಪುತ್ರವನ್ನು ಧರಿಸಿ, ಸವಿ ತ್ರವನ್ನಿಟ್ಟುಕೊಂಡು, ಪತ್ನಿ ಸಮೇತನಾಗಿ ಕಳಿತು, ಹತ್ತು ಗಳಿಗೆಗಳೊ ಳಗೆ ಅಥವಾ ಅಭಿಜಿನ್ನು ಹೂರ್ತದಲ್ಲಿ ದೇಶಕಾಲ ಸಂಕೀರ್ತನಮಾಡಿ, ಸ ಕುಟುಂಬನಾದ ನನಗೆ ಈ ದೇವತೆಯ ಪ್ರೀತಿಯುಂಟಾಗುವುದರ ಮೂ ತಿಕವಾಗಿ, ಸಕಲ ವಿಪತ್ಯಗಳ ಪರಿಹಾರವಾಗಿ, ದೀರ್ಘಾಯುಸ್ಸು, ಧನ, ಪುತ್ರ, ಶತ್ರುಜಯ, ಯಶಃ ಪ್ರಾಪ್ತಿ ಮೊದಲಾದ ಚತುರ್ವಿಧ ಪುರುಷಾರ್ಥಸಿದ್ದಿ ಯುಂಟಾಗುವುದಕ್ಕಾಗಿ, ಈದಿನ ಮೊದಲು ಮಾಡಿ ಕೊಂಡ) ಮಹಾನವಮಿಯವರೆಗೂ, ಮರುಕಾಲ ಅಥವಾ ಏಕಕಾಲ ದಲ್ಲಿ ದೇವತಾಪೂಜೆಯನ್ನೂ, ಉಪವಾಸ, ನಕ್ಷ, ಏಕಭಕ್ತ ಇವುಗ ಳೊಂದರೊಡನೆ ನಿಯಮದಿಂದ ಅಖಂಡದೀಪವನ್ನೂ, ಕುಮಾರಿಪೂಜೆ ಯನ್ನೂ, ಚಂಡೀಸಪ್ತಶತೀ ಜಪವನ್ನೂ, ಸುವಾಸಿನೀ ಭೋಜನಮೊದಲಾ ದುವನ್ನೂ, ತಮ್ಮ ತಮ್ಮ ಕುಲಪದ್ಧತಿಯ ಪ್ರಕಾರವಾಗಿ ಹೇಳಿಕೊಂಡು,