ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ ಸಿಂಧುಸಾರ, ೨೧ ANA+hhh yyNAA YA www. ಈರೀತಿಯಾಗಿ ಶಾರದನವರಾತ್ರದ ಉತ್ಸವವೆಂಬ ಕರವನ್ನು ಮಾಡು ತೇನೆಂದು ಸಂಕಲ್ಪ ಮಾಡಬೇಕು. ದೇವತಾಪೂಜಾಂಗವಾಗಿ ಕುಂಭ ಸ್ಥಾಪನೆಯನ್ನು ಮಾಡಬೇಕು. ಪ್ರಾರಂಭದಲ್ಲಿ ಮಹಾಗಣಪತಿ ಪೂಜೆ ಯನ್ನೂ, ಕಾರವು ನಿರ್ವಿಘ್ನವಾಗಿ ಪೂರಯಿಸುವುದಕ್ಕಾಗಿಮಾಡಿ, ಪುಣ್ಣಾ ಹವನ್ನೂ, ಚಂಡೀಸಪ್ತಶತೀ ಪಾರಾಯಣಕ್ಕಾಗಿ ಬ್ರಾಹ್ಮಣನಿಗೆ ಯತ್ನಿ ಗ್ರಗಣವನ್ನೂ ಕೊಟ್ಟು, ಅನಂತರದಲ್ಲಿ ಕುಂಭಸ್ಥಾಪನೆಯನ್ನು ಮಾಡು ವುದಾಗಿದ್ದರೆ, 'ಮಹೀದ್' ಎಂಬ ಮಂತ್ರದಿಂದ ಭೂಸ್ಪರ್ಶ ಮಾಡ ಬೇಕು, ಆ ಭೂಮಿಯಲ್ಲಿ ಅಂಕುರಾರ್ಪಣೆಗಾಗಿ ಶುದ್ಧವಾದ ಮಣ್ಣ ನ್ನು ಹಾಕಬೇಕು. ಆಮಣ್ಣಿನಲ್ಲಿಓಷಧ ಯಃ ಸಂ ಎಂಬ ಮಂತದಿಂದ ಯವೆ ಮೊದಲಾದುವನ್ನು ಹಾಕಿ, : ಕಲಶೇಪು' ಎಂಬ ಮಂತ್ರದಿಂದ ಕಲಶವನ್ನಿಟ್ಟು 'ಇವಂ ಮೇ ಗಂಗೇ, ಎಂಬ ಮಂತ್ರದಿಂದ ನೀರನ್ನು ತುಂ ಬಿ. ಗಂಧದಾರಾಂ, ಎಂಬುದರಿಂದ ಗಂಧವನ್ನೂ, ಯಓಷಧೀಃ, ಎಂ ಬುದರಿಂದ ಎಲ್ಲಾ ಓಷಧಿಗಳನ್ನೂ, ಕಾಂಡಾತಾಂಡಾತಕ, ಎಂಬುದರಿಂ ದ ದೂರೆಯನ್ನೂ, (ಆಶತೇವಃ, ಎಂಬುದರಿಂದ ಪಂಚಸಲ್ಲವಗಳನ್ನೂ ನಾಪೃಥಿವಿ, ಎಂಬುದರಿಂದ ಮೃತ್ತಿಕೆಯನ್ನೂ, cಯಾಃ ಸಲಿನೀ...? ಎಂಬುದರಿಂದ ಫಲವನ್ನೂ, ಸಹಿರಾನಿ, ಹಿರಣ್ಣರೂಪಃ, ಎಂಬುವುಗ ೪ಂದ ರತ್ನ, ಸುವಣ್ಣಗಳನ್ನೂ, ಹಾಕಿ, ಯುವಾಸುವ ಸಾಃ, ಎಂಬುದ ರಿಂದ ನೂಲನ್ನು ಸುತ್ತಿ, ಪೂರ್ಣಾದರ್ವಿ, ಎಂಬುದರಿಂದ ಪೂರ್ಣಪಾ ತ್ರೆಯನ್ನಿಟ್ಟು, ತತಾ ಯಾಮಿ, ಎಂಬ ಮಂತ್ರದಿಂದ ವರುಣಪೂಜೆಯ ನ ಮಾಡಿ, ಆ ಕಲಶದಮೇಲೆ ಕುಲದೇವತಾ ಪ್ರತಿಮೆಯನ್ನಿಟ್ಟು ಪೂಜೆ ಮಾಡಬೇಕು. ಅಥವಾ ಆ ಪ್ರತಿಮೆಯನ್ನು ಇದ್ದ ಸ್ಥಳದಲ್ಲಿಯೇ ಇಟ್ಟು ಪೂಜಿಸಬೇಕು. ಜಯ ಮಂಗಳಾಕಾಳೀ ಭದ್ರಕಾಳಿ ಕಪಾಲಿ ನೀ | ದುಗ್ಗಾ ಕ್ಷಮಾ ಶಿವಾ ಧಾ ಶ್ರೀ ಸ್ವಧಾಸಾ ಹಾ ನಮೋಸ್ತುತೇ ||೧|| ಆಗಚ್ಛವರದೆ ದೇವಿ ದೈವರ್ಸ ನಿಷಾದಿನಿ / ಪೂಜಾಂಗೃಹಾಣ ಸುಮಾ ಖಿ ನಮಸ್ತ ಶಂಕರಪ್ರಿಯೆ.!!೨!!> ಜ ಯ ಮೊದಲಾದ ನಾಮಗಳುಳ್ಳ ವಳಾಗಿಯ, ಈಶ್ವರಪತ್ನಿಯಾಗಿಯೂ, ರಾಕ್ಷಸಸಂಹಾರಕಳಾಗಿಯೂ, ಸುಮುಖಿಯಾಗಿ, ವರಪ್ರ ದಳಾಗಿಯೂ ಇರವ ಎಲೈ ಚಣ್ಣಿಯೇ!ನೀನು